Dhrishya News

EC-06 ಬಿಡುಗಡೆ ಮಾಡುವ ಮೂಲಕ ಭಾರತದ ಇವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಯಮಹಾ; ಬೆಲೆ Rs. 1,67,600

EC-06 ಬಿಡುಗಡೆ ಮಾಡುವ ಮೂಲಕ ಭಾರತದ ಇವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಯಮಹಾ; ಬೆಲೆ Rs. 1,67,600

ಬೆಂಗಳೂರು, ಫೆ. 03: ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಪ್ರೈವೇಟ್ ಲಿಮಿಟೆಡ್ ಇಂದು ತನ್ನ ಚೊಚ್ಚಲ ಎಲೆಕ್ಟ್ರಿಕ್ ಸ್ಕೂಟರ್ EC-06 ನ ಬೆಲೆಯನ್ನು ಘೋಷಿಸಿದ್ದು, ಇದರ ಬೆಲೆ ...

ಫೆಬ್ರವರಿ 8ಕ್ಕೆ ‘ಮಣಿಪಾಲ ಮ್ಯಾರಥಾನ್’ 8ನೇ ಆವೃತ್ತಿ: 20 ಸಾವಿರಕ್ಕೂ ಹೆಚ್ಚು ಓಟಗಾರರು ಭಾಗವಹಿಸುವ ನಿರೀಕ್ಷೆ…!

ಫೆಬ್ರವರಿ 8ಕ್ಕೆ ‘ಮಣಿಪಾಲ ಮ್ಯಾರಥಾನ್’ 8ನೇ ಆವೃತ್ತಿ: 20 ಸಾವಿರಕ್ಕೂ ಹೆಚ್ಚು ಓಟಗಾರರು ಭಾಗವಹಿಸುವ ನಿರೀಕ್ಷೆ…!

ಮಣಿಪಾಲ, ಫೆ. 03 : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯ ವತಿಯಿಂದ ಆಯೋಜಿಸಿರುವ 8ನೇ ಆವೃತ್ತಿಯ 'ಮಣಿಪಾಲ ...

ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಟೈಪ್ 1 ಮಧುಮೇಹ ಹೊಂದಿರುವ ಮಕ್ಕಳಿಗಾಗಿ ಕುಟುಂಬ ಸಂವಾದ  ಕಾರ್ಯಕ್ರಮ…!!

ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಟೈಪ್ 1 ಮಧುಮೇಹ ಹೊಂದಿರುವ ಮಕ್ಕಳಿಗಾಗಿ ಕುಟುಂಬ ಸಂವಾದ ಕಾರ್ಯಕ್ರಮ…!!

ಮಣಿಪಾಲ, ಫೆ. 03: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪೀಡಿಯಾಟ್ರಿಕ್ ಎಂಡೋಕ್ರೈನಾಲಜಿ ಕ್ಲಿನಿಕ್, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಸಹಯೋಗದೊಂದಿಗೆ, ಟೈಪ್ 1 ಮಧುಮೇಹ ಮೆಲ್ಲಿಟಸ್ ...

ವೈದ್ಯಕೀಯವನ್ನು ತೊರೆದು ನಾಗರಿಕ ಸೇವೆಗೆ: ತಂದೆಯ ಕನಸನ್ನು ನನಸಾಗಿಸಿದ ಮಾನ್ಸಿ….!!

ವೈದ್ಯಕೀಯವನ್ನು ತೊರೆದು ನಾಗರಿಕ ಸೇವೆಗೆ: ತಂದೆಯ ಕನಸನ್ನು ನನಸಾಗಿಸಿದ ಮಾನ್ಸಿ….!!

ಮಹಾರಾಷ್ಟ್ರ,ಫೆ. 03 : ತಂದೆಯ ಯುಪಿಎಸ್‌ಸಿ ಕನಸನ್ನು ನನಸಾಗಿಸುವ ಸಂಕಲ್ಪದೊಂದಿಗೆ ಮಹಾರಾಷ್ಟ್ರದ ಔರಂಗಾಬಾದ್‌ನ ಮಾನ್ಸಿ ಸೋನಾವಾನೆ ತಮ್ಮ ವಿದ್ಯಾಭ್ಯಾಸದ ದಾರಿಯನ್ನು ಬದಲಿಸಿದರು. ನಾಸಿಕ್‌ನಲ್ಲಿ ಶಾಲಾ ಶಿಕ್ಷಣ ಮುಗಿಸಿದ ...

ಕರ್ನಾಟಕ ಹವಾಮಾನ ವರದಿ :ಬೆಂಗಳೂರಿನಲ್ಲೂ ಸೇರಿ ರಾಜ್ಯಾದ್ಯಂತ ಒಣಹವಾಮಾನ ಮುಂದುವರಿಕೆ…..!!

ಕರ್ನಾಟಕ ಹವಾಮಾನ ವರದಿ :ಬೆಂಗಳೂರಿನಲ್ಲೂ ಸೇರಿ ರಾಜ್ಯಾದ್ಯಂತ ಒಣಹವಾಮಾನ ಮುಂದುವರಿಕೆ…..!!

ಬೆಂಗಳೂರು, ಫೆ. 03: ಕರಾವಳಿ ಹಾಗೂ ಉತ್ತರ ಒಳನಾಡು ಪ್ರದೇಶಗಳಲ್ಲಿ ತೀವ್ರ ಚಳಿಯೊಂದಿಗೆ ಒಣ ಹವಾಮಾನ ಇಂದೂ ಮುಂದುವರಿಯಲಿದ್ದು, ದಕ್ಷಿಣ ಒಳನಾಡು ಭಾಗಗಳಲ್ಲಿಯೂ ಶುಷ್ಕ ವಾತಾವರಣ ಮುಂದುವರಿಯಲಿದೆ ...

ಕಲ್ಸಂಕ ಸೇತುವೆ ಫ್ರೀ ಲೆಫ್ಟ್ ಅಗಲೀಕರಣ ಕಾಮಗಾರಿಗೆ ₹49 ಲಕ್ಷ ಅನುದಾನ – ಶಾಸಕ ಯಶ್ ಪಾಲ್ ಸುವರ್ಣ ಚಾಲನೆ…!!

ಕಲ್ಸಂಕ ಸೇತುವೆ ಫ್ರೀ ಲೆಫ್ಟ್ ಅಗಲೀಕರಣ ಕಾಮಗಾರಿಗೆ ₹49 ಲಕ್ಷ ಅನುದಾನ – ಶಾಸಕ ಯಶ್ ಪಾಲ್ ಸುವರ್ಣ ಚಾಲನೆ…!!

ಉಡುಪಿ ಫೆ. 02: ಉಡುಪಿ ನಗರಸಭೆಯ ಮೂಲಕ ₹49 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಕಲ್ಸಂಕ ಜಂಕ್ಷನ್‌ನ ಅಂಬಾಗಿಲು ತಿರುವು ಸೇತುವೆ ಅಗಲೀಕರಣ (ಫ್ರೀ ಲೆಫ್ಟ್) ಕಾಮಗಾರಿಗೆ ಉಡುಪಿ ...

ವಿಕಸಿತ ಭಾರತ 2047 ಕನಸಿಗೆ ದಿಕ್ಕು ತೋರಿದ ಕೇಂದ್ರ ಬಜೆಟ್: ಕ್ಯಾಪ್ಟನ್ ಗಣೇಶ್ ಕಾರ್ಣಿಕ್….!!

ವಿಕಸಿತ ಭಾರತ 2047 ಕನಸಿಗೆ ದಿಕ್ಕು ತೋರಿದ ಕೇಂದ್ರ ಬಜೆಟ್: ಕ್ಯಾಪ್ಟನ್ ಗಣೇಶ್ ಕಾರ್ಣಿಕ್….!!

ಉಡುಪಿ ಫೆ. 03: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ರೂ.53.5 ಲಕ್ಷ ಕೋಟಿ ಮೊತ್ತದ ಒಂಬತ್ತನೇ ಕೇಂದ್ರ ಬಜೆಟ್, ಪ್ರಧಾನಿ ನರೇಂದ್ರ ಮೋದಿ ಅವರ ...

ರಾ.ಹೆ.66 ತೆಕ್ಕಟ್ಟೆ ಬಳಿ ಕಾರುಗಳ ನಡುವೆ ಅಪಘಾತ; ತಪ್ಪಿದ ಪ್ರಾಣಾಪಾಯ..!!

ರಾ.ಹೆ.66 ತೆಕ್ಕಟ್ಟೆ ಬಳಿ ಕಾರುಗಳ ನಡುವೆ ಅಪಘಾತ; ತಪ್ಪಿದ ಪ್ರಾಣಾಪಾಯ..!!

ಕುಂದಾಪುರ, ಫೆ. 02 : ತೆಕ್ಕಟ್ಟೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ–66ರಲ್ಲಿ, ಕೆನರಾ ಬ್ಯಾಂಕ್‌ ಎದುರು ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ವಾಹನಗಳು ಗಂಭೀರವಾಗಿ ಜಖಂಗೊಂಡ ಘಟನೆ ...

ಕೇಂದ್ರದ ನಿರ್ಲಕ್ಷ್ಯ ವಿರುದ್ಧ ಸಿಪಿಐಎಂ ಅಭಿವೃದ್ಧಿ ಮುನ್ನಡೆ ಜಾಥಾ ಆರಂಭ…!!

ಕೇಂದ್ರದ ನಿರ್ಲಕ್ಷ್ಯ ವಿರುದ್ಧ ಸಿಪಿಐಎಂ ಅಭಿವೃದ್ಧಿ ಮುನ್ನಡೆ ಜಾಥಾ ಆರಂಭ…!!

ಕಾಸರಗೋಡು, ಫೆ. 02 : ಸಿಪಿಐಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರ ನೇತೃತ್ವದಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ‘ಅಭಿವೃದ್ಧಿ ಮುನ್ನಡೆ’ ಉತ್ತರ ವಲಯ ಜಾಥಾ, ಕಾಸರಗೋಡು ...

Page 147 of 689 1 … 146 147 148 … 689
  • Trending
  • Comments
  • Latest

Recent News