ಉಡುಪಿ ಅ.5: ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಅಕ್ಟೋಬರ್ 6, 7 ಹಾಗೂ 8ರಂದು ಮೂರು ದಿನಗಳ ಕಾಲ ಕಜ್ಕೆ ಶ್ರೀ ಮಠದಲ್ಲಿ ಗುರುಗಳು ವಾಸ್ತವ್ಯ ಇರಲಿದ್ದು, ಭಕ್ತರಿಗೆ ಗುರುಪಾದುಕಾ ಪೂಜೆ ಮಾಡಿಸುವ ಅವಕಾಶ ಕಲ್ಪಿಸಲಾಗಿದೆ.
ಭಕ್ತರು ಈ ಪುಣ್ಯಾವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ದೇವಸ್ಥಾನದ ವತಿಯಿಂದ ತಿಳಿಸಲಾಗಿದೆ.
ಗುರುಪಾದುಕಾ ಪೂಜೆ ಮಾಡಿಸಲು ಇಚ್ಛಿಸುವ ಭಕ್ತರು ಮುಂಗಡವಾಗಿ ಸಂಪರ್ಕಿಸಬಹುದು.








