ಉಡುಪಿ :ಮಲ್ಪೆ ಸಮೀಪ ತೊಟ್ಟಂ ಎನ್ನುವಲ್ಲಿ ಗ್ರಾನೆಟ್ ಇಳಿಸುವಾಗ ಗ್ರನೆಟ್ನಡಿಗೆ ಬಿದ್ದು ಉತ್ತರ ಪ್ರದೇಶದ ಮೂಲದ ವಲಸೆ ಕಾರ್ಮಿಕರು ಮೃತಪಟ್ಟ ಘಟನೆ ಇಂದು ನಡೆದಿದೆ
ಮೃತಪಟ್ಟವರನ್ನು ಬಾಬುಲ್ಲ ಮತ್ತು ಭಾಸ್ಕರ ವಯಸ್ಸು ಅಂದಾಜು 30 ರಿಂದ 35 ಎಂದು ಮಾಹಿತಿ ಲಭ್ಯವಾಗಿದೆ
ಈಶ್ವರ್ ಮಲ್ಪೆ ತಂಡದವರು ಕೂಡಲೇ ಸ್ಥಳಕ್ಕೆ ಆಗಮಿಸಿ ಮೃತ ದೇಹವನ್ನು ಹೊರತೆಗೆದು ಆಸ್ಪತ್ರೆಗೆ ಸೇರಿಸುವಲ್ಲಿ ಸಹಕರಿಸಿದರು
ಘಟನಾ ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ