Dhrishya News

ಆಟೋ ಚಾಲಕನ ನಿರ್ಲಕ್ಷ್ಯ; ಡಿವೈಡರ್‌ಗೆ ಡಿಕ್ಕಿ, ಯುವತಿ ಸ್ಥಳದಲ್ಲೇ ಸಾವು….!!

ತೀರ್ಥಹಳ್ಳಿ, ಫೆ. 09: ಭಾನುವಾರ ರಾತ್ರಿ ತಾಲೂಕಿನ ನಾಲೂರು ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಆಟೋ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ನಿಯಂತ್ರಣ ತಪ್ಪಿದ...

Read more

ಪಾನಮತ್ತ ಚಾಲನೆ : ಜನರ ನಡುವೆ ನುಗ್ಗಿದ ಲಾರಿ, ಮಹಿಳೆಗೆ ಗಂಭೀರ ಗಾಯ….!!

ಸುರತ್ಕಲ್ ಫೆ. 07: ರಾಷ್ಟ್ರೀಯ ಹೆದ್ದಾರಿಯ ಪಾವಂಜೆ ಭಾಗದಲ್ಲಿ ಶುಕ್ರವಾರ ಸಂಜೆ ಸಂಭವಿಸಬಹುದಾಗಿದ್ದ ಭೀಕರ ದುರಂತವು ಕ್ಷಣಮಾತ್ರದಲ್ಲಿ ತಪ್ಪಿದೆ. ಜನಜಂಗುಳಿ ಮಧ್ಯೆ ನುಗ್ಗಿದ ಲಾರಿಯಿಂದ ಮಹಿಳೆಯೊಬ್ಬರು ಲಾರಿಯಡಿ...

Read more

ದ್ವಿಚಕ್ರ ವಾಹನ ಸ್ಕಿಡ್: ಸವಾರ ಮೃತ್ಯು….!

ಉಡುಪಿ ಫೆ. 07: ದ್ವಿಚಕ್ರ ವಾಹನ ಸ್ಕಿಡ್ ಆಗಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಡುಪಿ ನಿವಾಸಿ ಸೆಲ್ವ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗುರುವಾರ ರಾತ್ರಿ...

Read more

ಅತ್ತೂರು ಚರ್ಚ್ ಬಳಿ ಕಾರು–ಬೈಕ್ ಅಪಘಾತ; ಇಬ್ಬರು ವಿದ್ಯಾರ್ಥಿಗಳಿಗೆ ಗಾಯ….!!

ಕಾರ್ಕಳ ,ಫೆ. 06: ಫೆ. 5ರ ಸಂಜೆ ಅತ್ತೂರು ಚರ್ಚ್ ಬಳಿ ಬೆನ್ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ, ಬೈಕ್ ಸವಾರರಾದ ನಿಟ್ಟೆ ಇಂಜಿನಿಯರಿಂಗ್...

Read more

ನಂತೂರು ಬಳಿ ಖಾಸಗಿ ಬಸ್ ಢಿಕ್ಕಿ: ಸ್ಕೂಟರ್ ಸವಾರೆ ದೀಪ್ತಿ ಸಾವು…!!

ಮಂಗಳೂರು ಫೆ. 05 : ನಗರದ ನಂತೂರು ಬಸ್ ನಿಲ್ದಾಣದ ಸಮೀಪ (ಫೆ. 4) ರಾತ್ರಿ ಸಂಭವಿಸಿದ ಭಾರೀ ರಸ್ತೆ ಅಪಘಾತದಲ್ಲಿ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಸಹಸವಾರ ಯುವತಿ...

Read more

ಗೂಡ್ಸ್ ವಾಹನ – ಪ್ಯಾಸೆಂಜರ್ ಕ್ರೂಸರ್ ನಡುವೆ ಭೀಕರ ಅಪಘಾತ – ಮೂವರು ಮಹಿಳೆಯರು ಸ್ಥಳದಲ್ಲೇ ಸಾವು.!!

ಗದಗ ಫೆ. 05 : ರೋಣ ತಾಲೂಕಿನ ಜಿಗಳೂರ ಕ್ರಾಸ್ ಬಳಿ ಗುರುವಾರ ಬೆಳಿಗ್ಗೆ ಟಾಟಾ ಕ್ಯಾಂಟರ್ ಗೂಡ್ಸ್ ವಾಹನ ಹಾಗೂ ಪ್ಯಾಸೆಂಜರ್ ಕ್ರೂಸರ್ ನಡುವೆ ನಡೆದ...

Read more

ರಾ.ಹೆ.66 ತೆಕ್ಕಟ್ಟೆ ಬಳಿ ಕಾರುಗಳ ನಡುವೆ ಅಪಘಾತ; ತಪ್ಪಿದ ಪ್ರಾಣಾಪಾಯ..!!

ಕುಂದಾಪುರ, ಫೆ. 02 : ತೆಕ್ಕಟ್ಟೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ–66ರಲ್ಲಿ, ಕೆನರಾ ಬ್ಯಾಂಕ್‌ ಎದುರು ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ವಾಹನಗಳು ಗಂಭೀರವಾಗಿ ಜಖಂಗೊಂಡ ಘಟನೆ...

Read more

ಚಾರ್ಮಾಡಿ ಕಕ್ಕಿಂಜೆ ಬಳಿ ಕಾರು ಢಿಕ್ಕಿ: ಹೆದ್ದಾರಿ ಬದಿ ನಿಂತಿದ್ದ ಇಬ್ಬರಿಗೆ ಗಂಭೀರ ಗಾಯ…!!

ಬೆಳ್ತಂಗಡಿ, ಫೆ. 02 : ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಪ್ರದೇಶದಲ್ಲಿ ರವಿವಾರ ಅಜಾಗರೂಕ ಚಾಲನೆಯಿಂದ ಕಾರೊಂದು ಹೆದ್ದಾರಿ ಬದಿಯಲ್ಲಿ ನಿಂತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದ...

Read more

ಕೊಡಗು ಸಂಪಾಜೆ ಗೇಟ್‌ನಲ್ಲಿ ಭೀಕರ ಅಪಘಾತ: ಅಟೋ ಚಾಲಕ ಸ್ಥಳದಲ್ಲೇ ಮೃತ…!!

      ಸುಳ್ಯ ಜ. 30: ಮಣಿ–ಮೈಸೂರು ಹೆದ್ದಾರಿಯ ಸಂಪಾಜೆ ಗೇಟ್‌ ಬಳಿ ಗುರುವಾರ (ಜ.29) ಅತೀ ಭೀಕರ ಅಪಘಾತ ಸಂಭವಿಸಿದೆ. ಹಿಂದಿನಿಂದ ಬಂದ ಕಾರು...

Read more

ಕೇರಳದ ಕೊಟ್ಟಾಯಂನಲ್ಲಿ ಕಾರು ಅಪಘಾತ: ಮೂಲ್ಕಿಯ ಯುವಕ ಸಾವು, ನಾಲ್ವರು ಗಾಯ…!

ಕೊಟ್ಟಾಯಂ ಜ. 29: ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಕಾರು ಅಪಘಾತದಲ್ಲಿ ಸುರತ್ಕಲ್‌ನ ಕಾನಾ ನಿವಾಸಿಯಾಗಿದ್ದ ಯುವಕನೊಬ್ಬ ಮೃತಪಟ್ಟಿದ್ದು, ಅವರ ಜೊತೆಯಲ್ಲಿದ್ದ ಇನ್ನೂ ನಾಲ್ವರು ಗಾಯಗೊಂಡಿದ್ದಾರೆ....

Read more
Page 1 of 2 1 2
  • Trending
  • Comments
  • Latest

Recent News