Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home Accident

ಉಡುಪಿಯಲ್ಲಿ ಯಶಸ್ವಿಯಾಗಿ ನಡೆದ AURA WOMEN’S FEST 2026..!

Dhrishya News by Dhrishya News
08/07/2026
in Accident, ಮುಖಪುಟ, ಸುದ್ದಿಗಳು
0
ಉಡುಪಿಯಲ್ಲಿ ಯಶಸ್ವಿಯಾಗಿ ನಡೆದ AURA WOMEN’S FEST 2026..!
0
SHARES
124
VIEWS
Share on FacebookShare on Twitter

ಉಡುಪಿ, 7 ಜುಲೈ  2026: ದೃಶ್ಯ ಮೀಡಿಯಾ ಸಹಯೋಗದಲ್ಲಿ AURA Creations, Events & Promotions ವತಿಯಿಂದ ಬನ್ನಂಜೆಯ ನಾರಾಯಣಗುರು ಶಿವಗಿರಿ ಸಭಾಗೃಹದಲ್ಲಿ  ಜುಲೈ 5 ರಂದು ಆಯೋಜಿಸಲಾದ AURA WOMEN’S FEST 2026 ಕಾರ್ಯಕ್ರಮವು ಮಹಿಳೆಯರು ಹಾಗೂ ಮಕ್ಕಳ ಉತ್ಸಾಹಭರಿತ ಭಾಗವಹಿಸುವಿಕೆಯೊಂದಿಗೆ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಗಣ್ಯ ಅತಿಥಿಗಳಾದ ಪುನೀತ್ ಕುಲಾಲ್ ಸಮಾಜ ಸೇವಕ ನಿತ್ಯಾನಂದ ಬಳಕಾಡು, ನಂದಗೋಲ್ಡ್ ಮಾಲೀಕರಾದ ಸದಾನಂದ ಪೂಜಾರಿ ಹಾಗೂ ಗಣ್ಯರು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು.

ಮಹಿಳಾ ಸಬಲೀಕರಣ, ಕಲೆ ಹಾಗೂ ಸೃಜನಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾದ ಈ ಉತ್ಸವದಲ್ಲಿ ಸೀರೆ ಡ್ರೇಪಿಂಗ್ ಸೆಮಿನಾರ್, ಮಕ್ಕಳ ಚಿತ್ರಕಲಾ ಸ್ಪರ್ಧೆ, ಮೆಹೆಂದಿ ಸ್ಪರ್ಧೆ ಹಾಗೂ ವಿವಿಧ ಪ್ರದರ್ಶನ ಮಳಿಗೆಗಳು ಪ್ರಮುಖ ಆಕರ್ಷಣೆಯಾಗಿದ್ದವು.

ಸೀರೆ ಡ್ರೇಪಿಂಗ್ ಸೆಮಿನಾರ್‌ನಲ್ಲಿ ತಜ್ಞ ಪುನೀತ್ ಮೇಕಪ್ ಆರ್ಟಿಸ್ಟ್ ಅವರು ವಿವಿಧ ರೀತಿಯ ಸೀರೆ ಧರಿಸುವ ವಿಧಾನಗಳನ್ನು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು.

ಚಿತ್ರಕಲಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು.

ಮೆಹೆಂದಿ ಸ್ಪರ್ಧೆಯಲ್ಲೂ ಮಹಿಳೆಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಕುಟುಂಬ ಸಮೇತರಾಗಿ ಆಗಮಿಸಿದ ಸಾರ್ವಜನಿಕರು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಉತ್ಸವದ ಸಂಭ್ರಮವನ್ನು ಹೆಚ್ಚಿಸಿದರು.

ಕಾರ್ಯಕ್ರಮವನ್ನು Aura Creations, Events & Promotions ಆಯೋಜಿಸಿದ್ದು, ದೃಶ್ಯ ಮೀಡಿಯಾ ಸಹಯೋಗ ನೀಡಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೆಎಂಸಿ ಆಸ್ಪತ್ರೆ ಮಣಿಪಾಲದ  ಮಾರ್ಕೆಟಿಂಗ್ ವಿಭಾಗದ ವ್ಯವಸ್ಥಾಪಕರಾದ ಶ್ರೀ ಮೋಹನ್ ಶೆಟ್ಟಿ, ಹೋಮ್ ಡೇಕೋರ್ ಶೋರೂಮ್ ನ ಮ್ಯಾನೇಜರ್ ಡಾ ಫಾತಿಮಾ ಹಾಗೂ ನಂದ ಗೋಲ್ಡ್ ಮಳಿಗೆಯ ಮಾಲಕರಾದ ಸದಾನಂದ ಹಾಗೂ ಉದ್ಯಮಿ ಸುಧೀರ್ ಶೇಟ್ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದರು.

ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿಜೇತರ ಹೆಸರು ಈ ಕೆಳಗಿನಂತಿದೆ;
ಚಿತ್ರಕಲಾ ಸ್ಪರ್ಧೆ (1ರಿಂದ 5ನೇ ತರಗತಿ):🥇 ಪ್ರಥಮ – ನಮ್ಯಶ್ರೀ
🥈 ದ್ವಿತೀಯ – ತಶ್ವಿ ಎನ್. ಸಾಲ್ಯಾನ್
🥉 ತೃತೀಯ – ಭಾವಿನಿ
🏅 ಸಮಾಧಾನಕರ ಬಹುಮಾನ – ದೇಶ್ನಾ       ಕುಲಾಲ್                                           

ಚಿತ್ರಕಲಾ ಸ್ಪರ್ಧೆ (6ರಿಂದ 10ನೇ ತರಗತಿ):        🥇 ಪ್ರಥಮ – ಅನ್ವಿತ್ ಆರ್. ಶೆಟ್ಟಿಗಾರ್
🥈 ದ್ವಿತೀಯ – ವಿನೀಶ್ ಆಚಾರ್ಯ
🥉 ತೃತೀಯ – ಸಾನಿಧ್ಯ ಆಚಾರ್ಯ
🏅 ಸಮಾಧಾನಕರ ಬಹುಮಾನ – ಪ್ರವಿತ್ ಬಿ.

ಮೆಹೆಂದಿ ಸ್ಪರ್ಧೆ: 🥇 ಪ್ರಥಮ – ದೀಪಿಕಾ
🥈 ದ್ವಿತೀಯ – ಅಶ್ವಿನಿ ಆಚಾರ್ಯ
🥉 ತೃತೀಯ – ಶಾಹಿನಾ

ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಕುಟುಂಬ ಸಮೇತರಾಗಿ ಆಗಮಿಸಿದ ಸಾರ್ವಜನಿಕರು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಉತ್ಸವದ ಸಂಭ್ರಮವನ್ನು ಹೆಚ್ಚಿಸಿದರು.

ಕಾರ್ಯಕ್ರಮವನ್ನು Aura Creations, Events & Promotions ಆಯೋಜಿಸಿದ್ದು, ದೃಶ್ಯ ಮೀಡಿಯಾ ಸಹಯೋಗ ನೀಡಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೆಎಂಸಿ ಆಸ್ಪತ್ರೆ ಮಣಿಪಾಲದ  ಮಾರ್ಕೆಟಿಂಗ್ ವಿಭಾಗದ ವ್ಯವಸ್ಥಾಪಕರಾದ ಶ್ರೀ ಮೋಹನ್ ಶೆಟ್ಟಿ, ಹೋಮ್ ಡೇಕೋರ್ ಶೋರೂಮ್ ನ ಮ್ಯಾನೇಜರ್ ಡಾ ಫಾತಿಮಾ ಹಾಗೂ ನಂದ ಗೋಲ್ಡ್ ಮಳಿಗೆಯ ಮಾಲಕರಾದ ಸದಾನಂದ ಹಾಗೂ ಉದ್ಯಮಿ ಸುಧೀರ್ ಶೇಟ್ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದರು.

ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಮುಖ್ಯ ಅತಿಥಿಗಳು, ಪ್ರಾಯೋಜಕರು, ತೀರ್ಪುಗಾರರು, ಸ್ಪರ್ಧಿಗಳು, ಪೋಷಕರು ಹಾಗೂ ಸಾರ್ವಜನಿಕರಿಗೆ ಆಯೋಜಕರು ಕೃತಜ್ಞತೆ ಸಲ್ಲಿಸಿದರು.

Previous Post

ಕೋಟಕ್ ಮಹೀಂದ್ರಾ ಬ್ಯಾಂಕ್‌ ನಿಂದ ಹೌಸ್ಲಾ 2.0 ಅಭಿಯಾನಕ್ಕೆ ಚಾಲನೆ; ಸಾಹಸೀ ಕನಸುಗಳಿಗೆ ಆರ್ಥಿಕ ಬಲ

Next Post

ಕೌಶಲ್ಯದಿಂದ ಬದುಕು ಹಸನು : ಶ್ರೀ. ಶಿವರಾಮ್ ಎಂ ಬಾಬು, ಐ ಎಫ್ ಎಸ್, ಉಪ- ಅರಣ್ಯ ಸಂರಕ್ಷಣಾಧಿಕಾರಿಗಳು, ಕುದುರೆಮುಖ ವನ್ಯ ಜೀವಿ ವಿಭಾಗ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕೌಶಲ್ಯದಿಂದ ಬದುಕು ಹಸನು : ಶ್ರೀ. ಶಿವರಾಮ್ ಎಂ ಬಾಬು, ಐ ಎಫ್ ಎಸ್, ಉಪ- ಅರಣ್ಯ ಸಂರಕ್ಷಣಾಧಿಕಾರಿಗಳು, ಕುದುರೆಮುಖ ವನ್ಯ ಜೀವಿ ವಿಭಾಗ

ಕೌಶಲ್ಯದಿಂದ ಬದುಕು ಹಸನು : ಶ್ರೀ. ಶಿವರಾಮ್ ಎಂ ಬಾಬು, ಐ ಎಫ್ ಎಸ್, ಉಪ- ಅರಣ್ಯ ಸಂರಕ್ಷಣಾಧಿಕಾರಿಗಳು, ಕುದುರೆಮುಖ ವನ್ಯ ಜೀವಿ ವಿಭಾಗ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಶ್ರೀಕೃಷ್ಣ ಸನ್ನಿಧಿಯಲ್ಲಿ 25 ಗಂಟೆಗಳ ನಿರಂತರ ದಾಸವಾಣಿ ಗಾಯನ

ಶ್ರೀಕೃಷ್ಣ ಸನ್ನಿಧಿಯಲ್ಲಿ 25 ಗಂಟೆಗಳ ನಿರಂತರ ದಾಸವಾಣಿ ಗಾಯನ

23/08/2026
ತುಳುನಾಡಿನ ಬಾಲಪ್ರತಿಭೆ ಸಚಿತ ರಾವ್ ಅವರಿಗೆ ಜೂನಿಯರ್ ಮಾಡೆಲ್ ಇಂಟರ್ನ್ಯಾಷನಲ್ 2026 ಕಿರೀಟ

ತುಳುನಾಡಿನ ಬಾಲಪ್ರತಿಭೆ ಸಚಿತ ರಾವ್ ಅವರಿಗೆ ಜೂನಿಯರ್ ಮಾಡೆಲ್ ಇಂಟರ್ನ್ಯಾಷನಲ್ 2026 ಕಿರೀಟ

23/08/2026
ಉಡುಪಿ ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘಕ್ಕೆ ಸಾಧನಾ ಪ್ರಶಸ್ತಿ

ಉಡುಪಿ ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘಕ್ಕೆ ಸಾಧನಾ ಪ್ರಶಸ್ತಿ

22/08/2026
ಶ್ರಾವಣ ಶನಿವಾರದ ಪ್ರಯುಕ್ತ ಶ್ರೀ ಕೃಷ್ಣ ಮಠದಲ್ಲಿ ವಿಶೇಷ ಅನ್ನದಾನ

ಶ್ರಾವಣ ಶನಿವಾರದ ಪ್ರಯುಕ್ತ ಶ್ರೀ ಕೃಷ್ಣ ಮಠದಲ್ಲಿ ವಿಶೇಷ ಅನ್ನದಾನ

22/08/2026

Recent News