Dhrishya News

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

ಪದ್ಮಶ್ರೀ ಪುರಸ್ಕೃತೆ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಿಧನ..!!

ಪದ್ಮಶ್ರೀ ಪುರಸ್ಕೃತೆ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಿಧನ..!!

ಬೆಂಗಳೂರು: ನವೆಂಬರ್ 14: ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ಅವರಿಗೆ 114 ವರ್ಷ ವಯಸ್ಸಾಗಿತ್ತು.  ...

ಕಾರ್ಕಳ : ಸಂದೀಪ್ ಎಲೆಕ್ಟ್ರಿಕಲ್ ಮಾಲಕರಾದ ಕೃಷ್ಣದಾಸ್ ಶೆಣೈ ನಿಧನ..!!

ಕಾರ್ಕಳ : ಸಂದೀಪ್ ಎಲೆಕ್ಟ್ರಿಕಲ್ ಮಾಲಕರಾದ ಕೃಷ್ಣದಾಸ್ ಶೆಣೈ ನಿಧನ..!!

ಕಾರ್ಕಳ :ನವೆಂಬರ್ 14 :ಕಾರ್ಕಳ ಕಾಬೆಟ್ಟು ಹಾಡಿ ಮನೆ ನಿವಾಸಿ ,ಕಾರ್ಕಳದ ಸಂದೀಪ್ ಎಲೆಕ್ಟ್ರಿಕಲ್ ಮಾಲಕರಾದ ಕೃಷ್ಣದಾಸ್ ಶೆಣೈ (56 ವರ್ಷ)  ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು...

ಕೃಷ್ಣಮಠಕ್ಕೆ ತಿರುವಾಂಕೂರು ರಾಜಕುಮಾರ ಭೇಟಿ..!!

ಕೃಷ್ಣಮಠಕ್ಕೆ ತಿರುವಾಂಕೂರು ರಾಜಕುಮಾರ ಭೇಟಿ..!!

ಉಡುಪಿ: ನವೆಂಬರ್ 14: ತಿರುವಾಂಕೂರು ರಾಜ ಮನೆತನದ ರಾಜಕುಮಾರ ಆದಿತ್ಯ ವರ್ಮ ಗುರುವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ- ಮುಖ್ಯಪ್ರಾಣ ದೇವರ ದರ್ಶನ ಪಡೆದರು. ಬಳಿಕ...

ಮಂಗಳೂರು :ಮಹಿಳೆ ನಾಪತ್ತೆ ಪ್ರಕರಣ ಧಾಖಲು..!!

ಮಂಗಳೂರು :ಮಹಿಳೆ ನಾಪತ್ತೆ ಪ್ರಕರಣ ಧಾಖಲು..!!

ಮಂಗಳೂರು: ನವೆಂಬರ್ 13 :ಕೆಲಸಕ್ಕೆಂದು ಮನೆಯಿಂದ ತೆರಳಿ ಬಳಿಕ ಮನೆಗೆ ಬಾರದೇ ಮಹಿಳೆ ಯೊಬ್ಬರು ನಾಪತ್ತೆಯಾಗಿದ್ದು ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣಾಯಲ್ಲಿ ನಡೆದಿದೆ.  ನಗರದ ಮಾಲ್‌ವೊಂದರಲ್ಲಿ...

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ ಚಿಕೆತ್ಸೆ ಫಲಿಸದೇ ಸಾವು..!!

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ ಚಿಕೆತ್ಸೆ ಫಲಿಸದೇ ಸಾವು..!!

ಬೆಳ್ತಂಗಡಿ: ನವೆಂಬರ್ 13:ಆತ್ಮಹತ್ಯೆ ಒಂದೇ ಎಲ್ಲಾ ಸಮಸ್ಯೆಗೆ ಪರಿಹಾರ ಅಲ್ಲ ಈ ಬಗ್ಗೆ ಎಷ್ಟೇ ಜಾಗ್ರತಿ ಅರಿವು ಮೂಡಿಸಿದರೂ ಕೂಡ ಆತ್ಮಹತ್ಯೆ ಪ್ರಕರಣ ದಿನೇ ದಿನೇ ಹೆಚ್ಚುತಿದೆ...

ಕಟಪಾಡಿ ವೆಹಿಕಲ್ ಓವರ್ ಪಾಸ್ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವವರೆಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಧಿಕಾರಿ ಆದೇಶ ..!!

ಕಟಪಾಡಿ ವೆಹಿಕಲ್ ಓವರ್ ಪಾಸ್ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವವರೆಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಧಿಕಾರಿ ಆದೇಶ ..!!

ಉಡುಪಿ :ನವೆಂಬರ್ 12:ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಹೆದ್ದಾರಿಯ ವೆಹಿಕಲ್ ಓವರ್ ಪಾಸ್ ಕಾಮಗಾರಿಯು ಸುಸೂತ್ರವಾಗಿ ನಡೆಸುವ ಸಲುವಾಗಿ ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಕಲಂ...

ಲಕ್ಷಕಂಠ ಗೀತಾ : ಸೋಮ ಕ್ಷತ್ರಿಯ ಸಮಾಜದಿಂದ 1000 ಜನ ಬಾಗಿ.!!

ಲಕ್ಷಕಂಠ ಗೀತಾ : ಸೋಮ ಕ್ಷತ್ರಿಯ ಸಮಾಜದಿಂದ 1000 ಜನ ಬಾಗಿ.!!

ಬಾರ್ಕೂರು: ನವೆಂಬರ್ 12: ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠದ ವತಿಯಿಂದ ಉಡುಪಿಯಲ್ಲಿ ನವೆಂಬರ್ 28 ರಂದು ನಡೆಯಲಿರುವ ಲಕ್ಷಕಂಠ ಗೀತಾ ಪಾರಾಯಣ ಹಾಗೂ...

ಪಾದೂರು ಗ್ರಾಮ ಆಡಳಿತಾಧಿಕಾರಿ ಕಚೇರಿ – ಪ್ರಯಾಣಿಕರ ತಂಗುದಾಣ ಹಾಗೂ ಗ್ರಂಥಾಲಯ ಉದ್ಘಾಟನೆ..!!

ಪಾದೂರು ಗ್ರಾಮ ಆಡಳಿತಾಧಿಕಾರಿ ಕಚೇರಿ – ಪ್ರಯಾಣಿಕರ ತಂಗುದಾಣ ಹಾಗೂ ಗ್ರಂಥಾಲಯ ಉದ್ಘಾಟನೆ..!!

ಕಾಪು :ನವೆಂಬರ್ 12:ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರು ಗ್ರಾಮ ಆಡಳಿತಾಧಿಕಾರಿ ಕಚೇರಿ - ಪ್ರಯಾಣಿಕರ ತಂಗುದಾಣ ಹಾಗೂ ಗ್ರಂಥಾಲಯದ ಉದ್ಘಾಟನೆಯನ್ನು ಇಂದು ದಿನಾಂಕ 12-11-2025 ರಂದು...

ಉಡುಪಿ :ಶ್ರೀಮದ್ಭಗವದ್ಗೀತಾ (ಶ್ಲೋಕಗಳ ಅರ್ಥ ತುಳುವಿನಲ್ಲಿ ) ಕೃತಿ ಲೋಕಾರ್ಪಣೆ..!!

ಉಡುಪಿ :ಶ್ರೀಮದ್ಭಗವದ್ಗೀತಾ (ಶ್ಲೋಕಗಳ ಅರ್ಥ ತುಳುವಿನಲ್ಲಿ ) ಕೃತಿ ಲೋಕಾರ್ಪಣೆ..!!

ಉಡುಪಿ: ನವೆಂಬರ್ 12:ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ವೈ ಮೋಹನ ರಾವ್ ರಚಿಸಿರುವ ಶ್ರೀಮದ್ಭಗವದ್ಗೀತಾ (ಶ್ಲೋಕಗಳ ಅರ್ಥ ತುಳುವಿನಲ್ಲಿ ) ಕೃತಿಯನ್ನು ಪರ್ಯಾಯ...

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಖ್ಯಾತ ನಟಿ ಶ್ರುತಿ ಭೇಟಿ..!!

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಖ್ಯಾತ ನಟಿ ಶ್ರುತಿ ಭೇಟಿ..!!

ಉಡುಪಿ:ನವೆಂಬರ್ 12:ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಟಿ ಶ್ರೀಮತಿ ಶ್ರುತಿಯವರು ಕುಟುಂಬ ಸಮೇತ ಇಂದು ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು....

Page 11 of 510 1 10 11 12 510
  • Trending
  • Comments
  • Latest

Recent News