Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಬೈಂದೂರಿನಿಂದ ಮನೆಗೆ ಹೋಗುವುದಾಗಿ ತೆರಳಿದ ವ್ಯಕ್ತಿ ನಾಪತ್ತೆ

Dhrishya News by Dhrishya News
06/11/2026
in ಸುದ್ದಿಗಳು
0
ಕುಂದಾಪುರ: ಸಾಲಿಗ್ರಾಮಕ್ಕೆಂದು ಹೋದ ವ್ಯಕ್ತಿ ನಾಪತ್ತೆ..!
0
SHARES
5
VIEWS
Share on FacebookShare on Twitter

ಬೈಂದೂರು: ಪಡುವರಿ ಗ್ರಾಮದ ನವೀನ್ ಜಂಬಾವಳಿ ಕುರ್ (38) ಎಂಬವರು ನಾಪತ್ತೆಯಾಗಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ನವೀನ್ ಅವರು ಅಕ್ಟೋಬರ್ 17ರಂದು ಬೆಳಗ್ಗೆ 8:30ಕ್ಕೆ ಪತ್ನಿ ಲಕ್ಷ್ಮೀ ಅವರ ಬಳಿ ತನ್ನ ಮನೆ ಅಂಕೋಲಕ್ಕೆ ಹೋಗಿ ಬರುವುದಾಗಿ ತಿಳಿಸಿ ತೆರಳಿದ್ದರು. ಆದರೆ ಈವರೆಗೆ ಅಂಕೋಲಕ್ಕೂ ತಲುಪದೆ, ಮನೆಗೂ ವಾಪಸಾಗದೆ ಕಾಣೆಯಾಗಿದ್ದಾರೆ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಗಂಡಸು ಕಾಣೆಯಾದ ಪ್ರಕರಣ ದಾಖಲಾಗಿದೆ.

Previous Post

ಮಾಹೆಯಲ್ಲಿ ಇಂದು ‘ಬ್ಯಾಲಡ್ಸ್ ಆಫ್ ಜಂಬೂದ್ವೀಪ’ ಕೃತಿ ಲೋಕಾರ್ಪಣೆ

Next Post

ಪಾರ್ಟ್‌ಟೈಮ್ ಉದ್ಯೋಗದ ಆಮಿಷ: ಕುಂದಾಪುರದ ಮಹಿಳೆಗೆ ₹1.86 ಲಕ್ಷ ವಂಚನೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಪಾರ್ಟ್‌ಟೈಮ್ ಉದ್ಯೋಗದ ಆಮಿಷ: ಕುಂದಾಪುರದ ಮಹಿಳೆಗೆ ₹1.86 ಲಕ್ಷ ವಂಚನೆ

ಪಾರ್ಟ್‌ಟೈಮ್ ಉದ್ಯೋಗದ ಆಮಿಷ: ಕುಂದಾಪುರದ ಮಹಿಳೆಗೆ ₹1.86 ಲಕ್ಷ ವಂಚನೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕೃಷ್ಣ ಮಠದ ರಥಬೀದಿಯಲ್ಲಿ ಕನಕದಾಸರ ಶಿಲಾಮಯ ಗುಡಿಗೆ ಶಿಲಾನ್ಯಾಸ

ಕೃಷ್ಣ ಮಠದ ರಥಬೀದಿಯಲ್ಲಿ ಕನಕದಾಸರ ಶಿಲಾಮಯ ಗುಡಿಗೆ ಶಿಲಾನ್ಯಾಸ

06/11/2026
ಮಂಗಳೂರಿನಲ್ಲಿ APK ಲಿಂಕ್ ಮೂಲಕ ಆನ್‌ಲೈನ್ ವಂಚನೆ: ಕೆಮಿಸ್ಟ್‌ಗೆ ₹1.18 ಲಕ್ಷ ನಷ್ಟ..!

ಲೈಫ್ ಇನ್ಶೂರೆನ್ಸ್ ಹೆಸರಿನಲ್ಲಿ ₹2 ಲಕ್ಷ ಆನ್‌ಲೈನ್ ವಂಚನೆ: ದೂರು ದಾಖಲು..!

06/11/2026
ಕಾಪು: ಬೀಚ್‌ಗಳಲ್ಲಿ ಗಾಂಜಾ ಮಾರಾಟ ಆರೋಪ; 5.710 ಕೆ.ಜಿ. ಗಾಂಜಾ ಸಹಿತ ಇಬ್ಬರ ಬಂಧನ

ಬಜಪೆ: ಗಾಂಜಾ ಮಾರಾಟಕ್ಕೆ ಯತ್ನ – ಒಡಿಶಾ ಮೂಲದ ವ್ಯಕ್ತಿ ಬಂಧನ; 257 ಗ್ರಾಂ ಗಾಂಜಾ ವಶ

06/11/2026
ಬೈಂದೂರು: ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಪತ್ತೆ; ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವು

ಕಾರ್ಕಳ: ಮನೆಯಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

06/11/2026

Recent News

imunify-bot-check