Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಮಾಹೆಯಲ್ಲಿ ಇಂದು ‘ಬ್ಯಾಲಡ್ಸ್ ಆಫ್ ಜಂಬೂದ್ವೀಪ’ ಕೃತಿ ಲೋಕಾರ್ಪಣೆ

Dhrishya News by Dhrishya News
05/11/2026
in ಸುದ್ದಿಗಳು
0
ಮಾಹೆಯಲ್ಲಿ ಇಂದು ‘ಬ್ಯಾಲಡ್ಸ್ ಆಫ್ ಜಂಬೂದ್ವೀಪ’ ಕೃತಿ ಲೋಕಾರ್ಪಣೆ
0
SHARES
1
VIEWS
Share on FacebookShare on Twitter

ಮಣಿಪಾಲ, ನವೆಂಬರ್ 5, 2026: ಲೇಖಕಿ ಮೇಧಾ ಭಟ್ ಅವರ ‘ಬ್ಯಾಲಡ್ಸ್ ಆಫ್ ಜಂಬೂದ್ವೀಪ’ ಕೃತಿಯ ಅನಾವರಣವು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿರುವ ಎಡ್ಮಿಶನ್‌ ಹಾಲ್‌ನಲ್ಲಿ ಇಂದು [ನವೆಂಬರ್ 6, 2026ರಂದು] ನಡೆಯಲಿದೆ. ಮಾಹೆ ಟ್ರಸ್ಟ್‌ನ ಟ್ರಸ್ಟಿಯಾಗಿರುವ ಶ್ರೀಮತಿ ವಸಂತಿ ಆರ್‌. ಪೈ ಅವರು ಈ ಕೃತಿಯನ್ನು ಬಿಡುಗಡೆಗೊಳಿಸಲಿದ್ದು, ಮಾಹೆಯ ಕುಲಪತಿ ಡಾ. ಶರತ್‌ ಕೆ. ರಾವ್‌ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

‘ಬ್ಯಾಲಡ್ಸ್‌ ಆಫ್‌ ಜಂಬೂದ್ವೀಪ’ ಕೃತಿಯು ಭಾರತೀಯ ಶ್ರೀಮಂತ ಕಥನಪರಂಪರೆಯ ಕಾಲಾತೀತ ಮೌಲ್ಯದ ಕತೆಗಳನ್ನು ಕಾವ್ಯಾತ್ಮಕವಾಗಿ ಮರುನಿರೂಪಿಸುವ ಪ್ರಯತ್ನವಾಗಿದೆ. ‘ಜಂಬೂದ್ವೀಪ’ ಎಂದು ಖ್ಯಾತವಾಗಿದ್ದ ಭಾರತದ ಭೌಗೋಳಿಕ ಆವರಣದ ಪರಂಪರೆಯಲ್ಲಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಿರುವ ಸಾರ್ವತ್ರಿಕ ಸತ್ಯಗಳನ್ನು ಇಲ್ಲಿನ ಪ್ರತೀ ಕವಿತೆಯೂ ಪ್ರತಿಧ್ವನಿಸುತ್ತದೆ. ಮಂತ್ರಗಳಿಂದ ಗೀತೆಗಳವರೆಗೆ, ಸುಗ್ಗಿಹಾಡುಗಳಿಂದ ಚರಮಗೀತೆಗಳವರೆಗೆ ಅಗಾಧ ಹರಹನ್ನು ಒಳಗೊಂಡಿರುವ ಕಥನ-ಕಾವ್ಯ ಪರಂಪರೆಯನ್ನು ಕವಿತೆಗಳಲ್ಲಿ ಹಿಡಿದಿಡುವ ಪ್ರಯತ್ನ ಈ ಕೃತಿಯಲ್ಲಿದೆ. ಲೇಖಕಿಯ ಸ್ವಗತ ನುಡಿ ಮತ್ತು ಕಲಾತ್ಮಕ ಚಿತ್ರಗಳು ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ. ಅಮೆರಿಕದ ಟೆಕ್ಸಾಸ್‌ನಲ್ಲಿ ಇಂಜಿನಿಯರ್‌ ಮತ್ತು ಔದ್ಯಮಿಕ ವಿಶ್ಲೇಷಕಿಯಾಗಿರುವ ಮೇಧಾ ಭಟ್‌ ಅವರ ಸಾಹಿತ್ಯಜ್ಞಾನ ಮತ್ತು ಕಾವ್ಯಾಸಕ್ತಿ ಈ ಕೃತಿಯಲ್ಲಿ ಪ್ರತಿಬಿಂಬಿತವಾಗಿದೆ.

Previous Post

ಕಾರ್ಕಳ ಪರಶುರಾಮ ಪ್ರತಿಮೆ ಪುನರ್ ನಿರ್ಮಾಣ, ಥೀಮ್ ಪಾರ್ಕ್ ಅಭಿವೃದ್ಧಿಗೆ ಸರ್ಕಾರದ ಮಹತ್ವದ ಹೆಜ್ಜೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಾಹೆಯಲ್ಲಿ ಇಂದು ‘ಬ್ಯಾಲಡ್ಸ್ ಆಫ್ ಜಂಬೂದ್ವೀಪ’ ಕೃತಿ ಲೋಕಾರ್ಪಣೆ

ಮಾಹೆಯಲ್ಲಿ ಇಂದು ‘ಬ್ಯಾಲಡ್ಸ್ ಆಫ್ ಜಂಬೂದ್ವೀಪ’ ಕೃತಿ ಲೋಕಾರ್ಪಣೆ

05/11/2026
ಕಾರ್ಕಳ ಪರಶುರಾಮ ಪ್ರತಿಮೆ ಪುನರ್ ನಿರ್ಮಾಣ, ಥೀಮ್ ಪಾರ್ಕ್ ಅಭಿವೃದ್ಧಿಗೆ ಸರ್ಕಾರದ ಮಹತ್ವದ ಹೆಜ್ಜೆ

ಕಾರ್ಕಳ ಪರಶುರಾಮ ಪ್ರತಿಮೆ ಪುನರ್ ನಿರ್ಮಾಣ, ಥೀಮ್ ಪಾರ್ಕ್ ಅಭಿವೃದ್ಧಿಗೆ ಸರ್ಕಾರದ ಮಹತ್ವದ ಹೆಜ್ಜೆ

05/11/2026
‘ಸಾರ್ವಜನಿಕರ ಅನುಕೂಲಕ್ಕೆ ಬಳಕೆಯಾಗದೆ ಪಾಳುಬಿದ್ದ ವಾಣಿಜ್ಯ ಸಂಕೀರ್ಣ: ನಗರಸಭೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ`

‘ಸಾರ್ವಜನಿಕರ ಅನುಕೂಲಕ್ಕೆ ಬಳಕೆಯಾಗದೆ ಪಾಳುಬಿದ್ದ ವಾಣಿಜ್ಯ ಸಂಕೀರ್ಣ: ನಗರಸಭೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ`

05/11/2026
ಕಾರ್ಕಳ ಮೈನ್ ಸುರಕ್ಷಿತ ಬಾಲ್ಯ ಅಭಿಯಾನ ಕಾರ್ಯಕ್ರಮ

ಕಾರ್ಕಳ ಮೈನ್ ಸುರಕ್ಷಿತ ಬಾಲ್ಯ ಅಭಿಯಾನ ಕಾರ್ಯಕ್ರಮ

05/11/2026

Recent News

imunify-bot-check