Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಡಸ್ಟರ್ ವಾಹನ ಢಿಕ್ಕಿ: ಪಾದಚಾರಿ ಸಾವು….!

Dhrishya News by Dhrishya News
12/02/2026
in ಕರಾವಳಿ, ಸುದ್ದಿಗಳು
0
ಡಸ್ಟರ್ ವಾಹನ ಢಿಕ್ಕಿ: ಪಾದಚಾರಿ ಸಾವು….!
0
SHARES
1
VIEWS
Share on FacebookShare on Twitter

ಕುಂದಾಪುರ, ಫೆ.12: ಬುಧವಾರ ರಾತ್ರಿ ಬೀಜಾಡಿಯ ಪೆಟ್ರೋಲ್ ಬಂಕ್ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಡಸ್ಟರ್ ವಾಹನ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಅಪಘಾತ ಸಂಭವಿಸಿದೆ.

ಢಿಕ್ಕಿಯ ಪರಿಣಾಮ ಪಾದಚಾರಿ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಮೃತರನ್ನು ಸ್ಥಳೀಯ ನಿವಾಸಿ ರಮೇಶ್ ಎಂದು ಗುರುತಿಸಲಾಗಿದೆ.

ಘಟನೆ ಕುರಿತು ಕುಂದಾಪುರ ಸಂಚಾರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ.

Previous Post

ಬೆಳ್ವೆ ಎಸ್‌ಎಲ್‌ಆರ್‌ಎಂ ಘಟಕಕ್ಕೆ ಬೆಂಕಿ: ಲಕ್ಷಾಂತರ ನಷ್ಟ….!

Next Post

ಮೊಬೈಲ್ ಟವರ್‌ನಲ್ಲಿ ಎಕ್ಸೈಡ್ ಬ್ಯಾಟರಿ ಕಳವು…!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಮೊಬೈಲ್ ಟವರ್‌ನಲ್ಲಿ  ಎಕ್ಸೈಡ್ ಬ್ಯಾಟರಿ ಕಳವು…!

ಮೊಬೈಲ್ ಟವರ್‌ನಲ್ಲಿ ಎಕ್ಸೈಡ್ ಬ್ಯಾಟರಿ ಕಳವು...!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ರಸ್ತೆಯಲ್ಲಿ ಸಿಕ್ಕ ಚಿನ್ನದ ಬಳೆ ಮರಳಿಸಿದ ನಿವೃತ್ತ ಶಿಕ್ಷಕ: ಪ್ರಾಮಾಣಿಕತೆಗೆ ಪೊಲೀಸರ ಅಭಿನಂದನೆ…!

ರಸ್ತೆಯಲ್ಲಿ ಸಿಕ್ಕ ಚಿನ್ನದ ಬಳೆ ಮರಳಿಸಿದ ನಿವೃತ್ತ ಶಿಕ್ಷಕ: ಪ್ರಾಮಾಣಿಕತೆಗೆ ಪೊಲೀಸರ ಅಭಿನಂದನೆ…!

12/02/2026
ಮೊಬೈಲ್ ಟವರ್‌ನಲ್ಲಿ  ಎಕ್ಸೈಡ್ ಬ್ಯಾಟರಿ ಕಳವು…!

ಮೊಬೈಲ್ ಟವರ್‌ನಲ್ಲಿ ಎಕ್ಸೈಡ್ ಬ್ಯಾಟರಿ ಕಳವು…!

12/02/2026
ಡಸ್ಟರ್ ವಾಹನ ಢಿಕ್ಕಿ: ಪಾದಚಾರಿ ಸಾವು….!

ಡಸ್ಟರ್ ವಾಹನ ಢಿಕ್ಕಿ: ಪಾದಚಾರಿ ಸಾವು….!

12/02/2026
ಬೆಳ್ವೆ ಎಸ್‌ಎಲ್‌ಆರ್‌ಎಂ ಘಟಕಕ್ಕೆ ಬೆಂಕಿ:  ಲಕ್ಷಾಂತರ ನಷ್ಟ….!

ಬೆಳ್ವೆ ಎಸ್‌ಎಲ್‌ಆರ್‌ಎಂ ಘಟಕಕ್ಕೆ ಬೆಂಕಿ: ಲಕ್ಷಾಂತರ ನಷ್ಟ….!

12/02/2026

Recent News

ರಸ್ತೆಯಲ್ಲಿ ಸಿಕ್ಕ ಚಿನ್ನದ ಬಳೆ ಮರಳಿಸಿದ ನಿವೃತ್ತ ಶಿಕ್ಷಕ: ಪ್ರಾಮಾಣಿಕತೆಗೆ ಪೊಲೀಸರ ಅಭಿನಂದನೆ…!

ರಸ್ತೆಯಲ್ಲಿ ಸಿಕ್ಕ ಚಿನ್ನದ ಬಳೆ ಮರಳಿಸಿದ ನಿವೃತ್ತ ಶಿಕ್ಷಕ: ಪ್ರಾಮಾಣಿಕತೆಗೆ ಪೊಲೀಸರ ಅಭಿನಂದನೆ…!

12/02/2026
ಮೊಬೈಲ್ ಟವರ್‌ನಲ್ಲಿ  ಎಕ್ಸೈಡ್ ಬ್ಯಾಟರಿ ಕಳವು…!

ಮೊಬೈಲ್ ಟವರ್‌ನಲ್ಲಿ ಎಕ್ಸೈಡ್ ಬ್ಯಾಟರಿ ಕಳವು…!

12/02/2026
ಡಸ್ಟರ್ ವಾಹನ ಢಿಕ್ಕಿ: ಪಾದಚಾರಿ ಸಾವು….!

ಡಸ್ಟರ್ ವಾಹನ ಢಿಕ್ಕಿ: ಪಾದಚಾರಿ ಸಾವು….!

12/02/2026
ಬೆಳ್ವೆ ಎಸ್‌ಎಲ್‌ಆರ್‌ಎಂ ಘಟಕಕ್ಕೆ ಬೆಂಕಿ:  ಲಕ್ಷಾಂತರ ನಷ್ಟ….!

ಬೆಳ್ವೆ ಎಸ್‌ಎಲ್‌ಆರ್‌ಎಂ ಘಟಕಕ್ಕೆ ಬೆಂಕಿ: ಲಕ್ಷಾಂತರ ನಷ್ಟ….!

12/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved