ಉಡುಪಿ:ಜೂನ್ 05:ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ,ಉಡುಪಿಯಲ್ಲಿ ಗಂಗಾ ಭಾಗಿರತಿ ಗುಡಿ ಶತಮಾನೋತ್ಸವ ಪ್ರಯುಕ್ತ ಮದ್ವ ಸರೋವರದಲ್ಲಿ ಪರ್ಯಾಯ ಶ್ರೀಪಾದರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ಕಾರ್ಯಕ್ರಮ ಸಂಕಲ್ಪಪೂರ್ವ ಗಂಗಾ ಸ್ನಾನ ನೆರವೇರಿತು
'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.