Dhrishya News

ರಾಜ್ಯ/ ರಾಷ್ಟ್ರೀಯ

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ತಾಪ ಏರಿಕೆ;ಹವಾಮಾನ ಇಲಾಖೆಯ ಮುನ್ಸೂಚನೆ…!

ಬೆಂಗಳೂರು, ಫೆ. 23: ರಾಜ್ಯದಲ್ಲಿ ದಿನೇದಿನೇ ಬಿಸಿಲಿನ ತೀವ್ರತೆ ಹೆಚ್ಚುತ್ತಿದ್ದು, ಮುಂದಿನ ಏಪ್ರಿಲ್-ಮೇ ತಿಂಗಳಲ್ಲಿ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿನ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ...

Read more

ಮಾರ್ಚ್ 1ರಿಂದ ಯುಪಿಐ ವ್ಯವಹಾರಗಳಲ್ಲಿ ಬದಲಾವಣೆ; ಬ್ಯಾಲೆನ್ಸ್ ಪರಿಶೀಲನೆಗೆ ಮಿತಿ…!

ನವದೆಹಲಿ, ಫೆ. 23: ಚಹಾ ಕಾಫಿ ಅಂಗಡಿಗಳಿಂದ ಹಿಡಿದು ಶಾಪಿಂಗ್ ಮಾಲ್‌ಗಳವರೆಗೆ ಎಲ್ಲೆಡೆ ಯುಪಿಐ ಮೂಲಕ ಪಾವತಿ ಮಾಡುವ ಗ್ರಾಹಕರಿಗೆ ಮಹತ್ವದ ಮಾಹಿತಿ. ಮಾರ್ಚ್ 1, 2026ರಿಂದ...

Read more

ಬೆಂಗಳೂರಿನ ಪ್ರತಿಷ್ಠಿತ ಇಂಡಸ್ ಬಿಸಿನೆಸ್ ಅಕಾಡೆಮಿಯ ‘ಇಕೋಫ್ಲುಯೆನ್ಸ್ 3.0’ ಅಂತರರಾಷ್ಟ್ರೀಯ ಸಮ್ಮೇಳನ….!

ಬೆಂಗಳೂರು, ಫೆ. 21:ಇಂಡಸ್ ಬಿಸಿನೆಸ್ ಅಕಾಡೆಮಿಯು ಇಂಡಿಯನ್ ಎಕನಾಮಿಕ್ ಅಸೋಸಿಯೇಷನ್ ​​(ಐಇಎ), ಅಸೋಸಿಯೇಷನ್ ​​ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್ ಸ್ಕೂಲ್ಸ್ (ಎಐಎಂಎಸ್) ಸಹಯೋಗದೊಂದಿಗೆ ಮತ್ತು ಎಎಮ್‌ಡಿಎಸ್‌ಎ ಬೆಂಬಲದೊಂದಿಗೆ ಜಂಟಿಯಾಗಿ...

Read more

ಏಪ್ರಿಲ್ 1ರಿಂದ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಸ್ಥಗಿತ? ಎನ್‌ಎಚ್‌ಎಐ ಡಿಜಿಟಲ್ ವ್ಯವಸ್ಥೆಗೆ ಪೂರ್ಣ ಬದಲಾವಣೆ ಯೋಚನೆ….!

ನವದೆಹಲಿ, ಫೆ. 21: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ 2026ರ ಏಪ್ರಿಲ್ 1ರಿಂದ ನಗದು ವಹಿವಾಟುಗಳನ್ನು ಸಂಪೂರ್ಣವಾಗಿ ನಿಲ್ಲಿಸುವ...

Read more

ರೈಲ್ವೆ ನೇಮಕಾತಿ: 11,127 ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಅವಕಾಶ….!

ನವದೆಹಲಿ, ಫೆ. 21:ರೈಲ್ವೆ ಕ್ಷೇತ್ರದಲ್ಲಿ ಉದ್ಯೋಗ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಭಾರತೀಯ ರೈಲ್ವೆ 11,127 ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳನ್ನು ಭರ್ತಿ ಮಾಡುವ...

Read more

ಸ್ನೇಹಮಯಿ ಕೃಷ್ಣ ಬಂಧನದ ಬೆನ್ನಲ್ಲೇ ಸಿಸಿಬಿ ಶೋಧ; ದಾಖಲೆಗಳ ವಶಪಡಿಕೆ…..!

ಮೈಸೂರು,ಫೆ. 21:ಮುಡಾ (ಈಗಿನ ಎಂಡಿಎ) ಹಗರಣದ ಸಂಬಂಧ ದೂರು ನೀಡಿದ್ದ ಸ್ನೇಹಮಯಿ ಕೃಷ್ಣರನ್ನು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ ತಕ್ಷಣ, ಮೈಸೂರಿನಲ್ಲಿರುವ ಅವರ ಮನೆ ಮತ್ತು ಕಚೇರಿಗಳ...

Read more

ವಿಧಾನಸೌಧ ಮಾಧ್ಯಮ ನಿರ್ಬಂಧಕ್ಕೆ ವಿರೋಧ: ಕಪ್ಪು ವಸ್ತ್ರದಲ್ಲಿ ಪತ್ರಕರ್ತರ ಸಾಂಕೇತಿಕ ಪ್ರತಿಭಟನೆ….!

ಬೆಂಗಳೂರು, ಫೆ. 21: ವಿಧಾನಸೌಧದಲ್ಲಿ ಮಾಧ್ಯಮಗಳ ಸಂಚಾರ ಮತ್ತು ವರದಿಗಾರಿಕೆಗೆ ನಿರ್ಬಂಧ ವಿಧಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಪತ್ರಕರ್ತರು ಶುಕ್ರವಾರ ಗಾಂಧಿ ಪ್ರತಿಮೆ ಎದುರು ಕಪ್ಪು...

Read more

ಫೋನ್‌ಪೇಯಿಂದ UPI ವಹಿವಾಟುಗಳಿಗೆ ಬಯೋಮೆಟ್ರಿಕ್ ದೃಢೀಕರಣ: ₹5,000 ವರೆಗೆ ಪಿನ್ ಬೇಡ…!

ನವದೆಹಲಿ, ಫೆ. 21: ಡಿಜಿಟಲ್ ಪಾವತಿ ಕ್ಷೇತ್ರದ ಪ್ರಮುಖ ವೇದಿಕೆ ಫೋನ್‌ಪೇ, ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ವಹಿವಾಟುಗಳಿಗೆ ಬಯೋಮೆಟ್ರಿಕ್ ದೃಢೀಕರಣ ಸೌಲಭ್ಯವನ್ನು ಪರಿಚಯಿಸಿದೆ. ಇದರ ಮೂಲಕ...

Read more

ಯುಎಸ್ ಸುಪ್ರೀಂ ಕೋರ್ಟ್ ತೀರ್ಪು: ಟ್ರಂಪ್ ಜಾಗತಿಕ ಸುಂಕಕ್ಕೆ ಹಿನ್ನಡೆ…..!

ಅಮೆರಿಕ, ಫೆ. 21: ಅಮೆರಿಕದ ಸುಪ್ರೀಂ ಕೋರ್ಟ್ ಶುಕ್ರವಾರ 6-3 ಮತಾಂತರದ ತೀರ್ಪಿನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿಗೆ ತಂದಿದ್ದ ಜಾಗತಿಕ ಸುಂಕ ಕ್ರಮವನ್ನು ಅಮಾನ್ಯಗೊಳಿಸಿದೆ. ಈ...

Read more

ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಗುರು ವೈಭವೋತ್ಸವಕ್ಕೆ ಭವ್ಯ ಚಾಲನೆ….!

ರಾಯಚೂರು, ಫೆ. 20: ಮಂತ್ರಾಲಯದ ಜಗದ್ಗುರು ಶ್ರೀಮನ್‌ಮಧ್ವಾಚಾರ್ಯ ಮೂಲ ಮಹಾಸಂಸ್ಥಾನದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯುತ್ತಿರುವ ಶ್ರೀ ರಾಘವೇಂದ್ರ ಗುರು ವೈಭವೋತ್ಸವಕ್ಕೆ ಬುಧವಾರ ವಿಧ್ಯುಕ್ತ ಚಾಲನೆ...

Read more
Page 4 of 82 1 3 4 5 82
  • Trending
  • Comments
  • Latest

Recent News