Dhrishya News

ಸುದ್ದಿಗಳು

ಶಬರಿಮಲೆ ಯಾತ್ರೆಗೆ ತೆರಳಿದ್ದ ವ್ಯಕ್ತಿ ಹೃದಯಾಘಾತದಿಂದ ನಿಧನ..!!

ಮಂಗಳೂರು : ಜನವರಿ 13:ಶಬರಿಮಲೆ ಯಾತ್ರೆ ಕೈಗೊಂಡಿದ್ದ ಉಳ್ಳಾಲ ತಾಲೂಕಿನ ಅಯ್ಯಪ್ಪ ಮಾಲಾದಾರಿ ಕೇರಳದ ಎರಿಮಲೆಯಲ್ಲಿ ಹೃದಯಾಘಾತಕ್ಕೆ ಬಲಿಯಾದ ಘಟನೆ ಜನವರಿ 12ರ ಬೆಳಿಗ್ಗೆ ನಡೆದಿದೆ. ಸೋಮೇಶ್ವರ...

Read more

ಬಿಗ್ ಬಾಸ್ ಕನ್ನಡ ಸೀಸನ್​ 12 : ವೋಟ್ ಹಾಕಲು ಜನವರಿ 13 ಸಂಜೆವರೆಗೆ ಅವಕಾಶ..!!

ಬೆಂಗಳೂರು:ಜನವರಿ 12:ಬಿಗ್ ಬಾಸ್ ಕನ್ನಡ’ 12ನೇ ಸೀಸನ್​ನ ಫೈನಲ್ ಮುಂದಿನ ವಾರ ನಡೆಯಲಿದ್ದು ಈಗ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿರುವ ಏಳು ಜನರಿಗೆ ಜಿಯೋ ಹಾಟ್​ಸ್ಟಾರ್​​ನಲ್ಲಿ ವೋಟ್...

Read more

ಇಸ್ರೋದ ರಾಕೆಟ್​ನಲ್ಲಿ ತಾಂತ್ರಿಕ ದೋಷ :ಪಥ ಬದಲಾಯಿಸಿದ 16 ಉಪಗ್ರಹಗಳ ಹೊತ್ತು ಸಾಗಿದ್ದ PSLV-C62 ..!!

ಜನವರಿ 12: ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 16 ಉಪಗ್ರಹಗಳನ್ನು ಹೊತ್ತು ಹೊರಟಿದ್ದ PSLV-C62 ರಾಕೆಟ್​ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ.  ಇಸ್ರೋದ ಮಹತ್ವಾಕಾಂಕ್ಷೆಯ ಪಿಎಸ್‌ಎಲ್‌ವಿ...

Read more

ಶಿರೂರು ಪರ್ಯಾಯ : ಸಂಚಾರ ಮಾರ್ಗ ಬದಲಾವಣೆ ಸೂಚನೆ ..!!

ಉಡುಪಿ : ಜನವರಿ 12:ಶ್ರೀಕೃಷ್ಣ ಪರ್ಯಾಯೋತ್ಸವದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸಂಚಾರ ನಿಯಂತ್ರಣ ಹಾಗೂ ಮಾರ್ಗ ಬದಲಾವಣೆ ಮಾಡಿ ಸೂಚನೆ ನೀಡಲಾಗಿದ್ದು ಸಾರ್ವಜನಿಕರು ಪೊಲೀಸ್ ಸೂಚನೆಗಳಿಗೆ ಸಹಕರಿಸಿ,...

Read more

ಚಾರ್ಮಾಡಿ ಘಾಟಿ ಮದ್ಯ ಮೆಕ್ಕೆ ಜೋಳ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ..!!

ಬೆಳ್ತಂಗಡಿ, ಜನವರಿ 10:ಮೆಕ್ಕೆ ಜೋಳ ಸಾಗಾಟದ ಲಾರಿಯೊಂದು ಬೆಂಕಿಗೆ ಆಹುತಿಯಾದ ಘಟನೆ ಚಾರ್ಮಾಡಿ ಘಾಟಿಯ ಎರಡನೆಯ ತಿರುವಿನಲ್ಲಿ ಶುಕ್ರವಾರ ರಾತ್ರಿ ವೇಳೆ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿದ ಸ್ಥಳೀಯರು...

Read more

ಮಣಿಪಾಲ :ಡಿವೈಡರ್‌ಗೆ ಬೈಕ್ ಢಿಕ್ಕಿ -ಸವಾರ ಮೃತ್ಯು..!!

ಉಡುಪಿ:ಜನವರಿ 10 :ಉಡುಪಿ ಕಡೆಯಿಂದ ಮಣಿಪಾಲ ಕಡೆ ಹೋಗುತ್ತಿದ್ದ ಬೈಕ್ ರಸ್ತೆ ಮಧ್ಯೆ ಇರುವ ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲಿಯೇ...

Read more

ಕಾರ್ಕಳ ಗ್ರಾಮಾಂತರ ಠಾಣಾ ವತಿಯಿಂದ ವಾಹನ ಚಾಲಕರಿಗೆ ಸಂಚಾರಿ ನಿಯಮ, ಸ್ಪೀಡ್ ಗವರ್ನರ್ ಅಳವಡಿಸುವಂತೆ ಕರಪತ್ರ ವಿತರಣೆ..!!

ಉಡುಪಿ :ಜನವರಿ 09:ಸುರಕ್ಷತಾ ಮಾಸಾಚರಣೆ ಮತ್ತು ಜಿಲ್ಲಾ ಆಡಳಿತ ವತಿಯಿಂದ 6ಚಕ್ರ ಮತ್ತು ಅದಕ್ಕೂ ಹೆಚ್ಚು ಚಕ್ರ ಹೊಂದಿರುವ ಸರಕು ವಾಹನಗಳು ಕಡ್ಡಾಯವಾಗಿ ಸ್ಪೀಡ್ ಗವರ್ನರ್ ಅಳವಡಿಸುವಂತೆ...

Read more

ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್ 2026’ರಲ್ಲಿ ಪಾಲ್ಗೊಳ್ಳಲು ಕಾರ್ಕಳದ ಮನು ಶೆಟ್ಟಿ ಇನ್ನಾ ಆಯ್ಕೆ..!!

ಉಡುಪಿ: ಜನವರಿ 09:ಜ.9ರಿಂದ 12ರ ವರೆಗೆ ದೆಹಲಿಯ ಭಾರತ ಮಂಟಪಂ ನಲ್ಲಿ ನಡೆಯುವ 'ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್ 2026'ರಲ್ಲಿ ಭಾಗವಹಿಸಲು ಸತತ ದ್ವಿತೀಯ ಬಾರಿಗೆ...

Read more

ಉಡುಪಿ:  ಶೀರೂರು ಮಠದ  ಪುರಪ್ರವೇಶ : ಸಂಚಾರ ನಿಯಮದಲ್ಲಿ ಬದಲಾವಣೆ..!!

ಉಡುಪಿ :ಜನವರಿ 09:ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಸ್ವಾಮೀಜಿಯವರು ಪುರಪ್ರವೇಶ ನಿಮಿತ್ತ ಶೋಭಾಯಾತ್ರೆ ಮೆರವಣಿಗೆ ಕಾರ್ಯಕ್ರಮ ಇಂದು ಕುಂಜಿಬೆಟ್ಟು ಕಡಿಯಾಳಿ ಬಳಿ ಅಪರಾಹ್ನ 3 ಗಂಟೆಗೆ ನಡೆಯಲಿರು...

Read more

ಉಡುಪಿ : ಸುವರ್ಣ ಗೀತಾ ಸಮರ್ಪಣೆ..!!

ಉಡುಪಿ: ಜನವರಿ 09: ವಿಶ್ವ ಗೀತಾ ಪರ್ಯಾಯ ಖ್ಯಾತಿಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಸದವಸರದಲ್ಲಿ ಸಿದ್ಧಪಡಿಸಲಾದ ಸುವರ್ಣ ಗೀತಾ ಬೃಹತ್ ಪುಸ್ತಕವನ್ನು...

Read more
Page 7 of 424 1 6 7 8 424
  • Trending
  • Comments
  • Latest

Recent News