Dhrishya News

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

ಟಾಟಾ ಮೋಟಾರ್ಸ್‌ ನಿಂದ ಹೊಸ ಅತ್ಯಾಧುಮಿಕ ಇಂಟ್ರಾ ಇವಿ ಪಿಕಪ್ ಬಿಡುಗಡೆ : ಟಾಟಾ ಇಂಟ್ರಾ ಇವಿ ಪಿಕಪ್ ಬೆಲೆ ಕೇವಲ ₹11.95 ಲಕ್ಷ..!

ಟಾಟಾ ಮೋಟಾರ್ಸ್‌ ನಿಂದ ಹೊಸ ಅತ್ಯಾಧುಮಿಕ ಇಂಟ್ರಾ ಇವಿ ಪಿಕಪ್ ಬಿಡುಗಡೆ : ಟಾಟಾ ಇಂಟ್ರಾ ಇವಿ ಪಿಕಪ್ ಬೆಲೆ ಕೇವಲ ₹11.95 ಲಕ್ಷ..!

ಬೆಂಗಳೂರು, 8 ಏಪ್ರಿಲ್ 2026: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟಾರ್ಸ್, ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿನ ತನ್ನ ಪಾರಮ್ಯವನ್ನು ಮುಂದುವರಿಸುತ್ತಾ, ನೂತನ 'ಟಾಟಾ...

ಬ್ರಹ್ಮಾವರದಲ್ಲಿ ಭೂಮಿಕಾ ಹಾರಾಡಿ ನಾಟಕೋತ್ಸವ ಬಣ್ಣ-12 ಸಂಪನ್ನ

ಬ್ರಹ್ಮಾವರದಲ್ಲಿ ಭೂಮಿಕಾ ಹಾರಾಡಿ ನಾಟಕೋತ್ಸವ ಬಣ್ಣ-12 ಸಂಪನ್ನ

ಉಡುಪಿ : ನಾಟಕಗಳು ಕೇವಲ ಮನೋರಂಜನೆಯ ಕಾರ್ಯಕ್ರಮಗಳಲ್ಲ. ಅವುಗಳು ಸಮಾಜದ ಅಂಕುಡೊoಕುಗಳನ್ನು ಜನರ ಮುಂದಿಟ್ಟು, ಸಮಾಜವನ್ನು ಜಾಗೃತಿಗೊಳಿಸುತ್ತವೆ. ನಾಟಕಗಳು ನೀಡುವ ಉತ್ತಮ ಸಂದೇಶಗಳಿoದ ನೈತಿಕ ಸಮಾಜದ ಸೃಷ್ಟಿ...

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿಶ್ವ ಆರೋಗ್ಯ ದಿನ: ಬೃಹತ್ ಸಾರ್ವಜನಿಕ ಆರೋಗ್ಯ ಪ್ರದರ್ಶನ..!

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿಶ್ವ ಆರೋಗ್ಯ ದಿನ: ಬೃಹತ್ ಸಾರ್ವಜನಿಕ ಆರೋಗ್ಯ ಪ್ರದರ್ಶನ..!

ಮಣಿಪಾಲ, ಏಪ್ರಿಲ್ 8, 2026: ವಿಶ್ವ ಆರೋಗ್ಯ ದಿನದ ಸಂದರ್ಭದಲ್ಲಿ, ಏಪ್ರಿಲ್ 8 ರಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ತನ್ನ ಹೊರರೋಗಿಗಳ ವಿಭಾಗದ ಪ್ರವೇಶದ್ವಾರದಲ್ಲಿ "ಆರೋಗ್ಯಕ್ಕಾಗಿ ಒಟ್ಟಾಗಿ:...

ಮಲ್ಪೆ ಬಂದರಿನಲ್ಲಿ ಮೀನುಗಾರ ನಾಪತ್ತೆ – ಪ್ರಕರಣ ದಾಖಲು..!

ಪಲಿಮಾರು :ವ್ಯಕ್ತಿ ನಾಪತ್ತೆ – ಪ್ರಕರಣ ದಾಖಲು..!

ಪಡುಬಿದ್ರಿ: ಏಪ್ರಿಲ್ 08: ಪಲಿಮಾರು ಗ್ರಾಮದ  ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಕಾಣೆಯಾಗಿರುವ ಘಟನೆ ವರದಿಯಾಗಿದೆ.  ಶ್ರೀಮತಿ ಪ್ರಸಿಲ್ಲಾ ಡಿ ಅಲ್ಮೇಡಾ (66) ಅವರು ತಮ್ಮ ಗಂಡ ರೋಬರ್ಟ್ ಡಿ...

ಆನ್‌ಲೈನ್ ಹೂಡಿಕೆ ಹೆಸರಲ್ಲಿ ಮೋಸ: ಟೆಲಿಗ್ರಾಂ ಲಿಂಕ್ ಮೂಲಕ ₹1.5 ಲಕ್ಷ ವಂಚನೆ

ಆನ್‌ಲೈನ್ ಹೂಡಿಕೆ ಹೆಸರಲ್ಲಿ ಮೋಸ: ಟೆಲಿಗ್ರಾಂ ಲಿಂಕ್ ಮೂಲಕ ₹1.5 ಲಕ್ಷ ವಂಚನೆ

ಪಡುಬಿದ್ರಿ: ವಾಟ್ಸಪ್ ಹಾಗೂ ಟೆಲಿಗ್ರಾಂ ಲಿಂಕ್ ಮೂಲಕ ಹೂಡಿಕೆ ಮಾಡಲು ಪ್ರಚೋದನೆ ನೀಡಿದ ಆರೋಪಿಗಳು ಮಹಿಳೆಯಿಂದ ₹1,50,500 ವಂಚಿಸಿರುವ ಘಟನೆ ಪಡುಬಿದ್ರಿಯಲ್ಲಿ ವರದಿಯಾಗಿದೆ.  ಚೈತ್ರಾ ಎನ್ನುವ ಮಹಿಳೆಗೆ ...

ಕನ್ನಡ ಪರ ಹೋರಾಟ: ರಾಜ್ಯಪಾಲ ಗೆಹ್ಲೋಟ್ ವಜಾಗೊಳಿಸಲು ಒತ್ತಾಯ

ಕನ್ನಡ ಪರ ಹೋರಾಟ: ರಾಜ್ಯಪಾಲ ಗೆಹ್ಲೋಟ್ ವಜಾಗೊಳಿಸಲು ಒತ್ತಾಯ

ಉಡುಪಿ: ಏಪ್ರಿಲ್ 08: ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹಿಂದಿ ಸಾಮ್ರಾಜ್ಯಶಾಹಿಗಳ ಪರವಾಗಿ ವರ್ತಿಸುತ್ತಿದ್ದು, ಕರ್ನಾಟಕ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ...

ಮಣಿಪಾಲದ ಮಾಹೆಯಲ್ಲಿ ‘ಉತ್ಸವ್ 2026’ ಸಂಭ್ರಮ: 5 ದಿನಗಳ ಸಾಂಸ್ಕೃತಿಕ ಹಬ್ಬಕ್ಕೆ ಅದ್ದೂರಿ ಚಾಲನೆ

ಮಣಿಪಾಲದ ಮಾಹೆಯಲ್ಲಿ ‘ಉತ್ಸವ್ 2026’ ಸಂಭ್ರಮ: 5 ದಿನಗಳ ಸಾಂಸ್ಕೃತಿಕ ಹಬ್ಬಕ್ಕೆ ಅದ್ದೂರಿ ಚಾಲನೆ

ಮಣಿಪಾಲ್‌, ಏಪ್ರಿಲ್‌ 8, 2026: ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ ಐದು ದಿನಗಳ ಪ್ರಮುಖ ಸಾಂಸ್ಕೃತಿಕ ಹಬ್ಬ...

ರಾಜ್ಯ ಸರ್ಕಾರದ ವೈಫಲ್ಯ ಖಂಡನೆ: ಉಡುಪಿ ಬಿಜೆಪಿ ಉಗ್ರ ಹೋರಾಟದ ಎಚ್ಚರಿಕೆ

ರಾಜ್ಯ ಸರ್ಕಾರದ ವೈಫಲ್ಯ ಖಂಡನೆ: ಉಡುಪಿ ಬಿಜೆಪಿ ಉಗ್ರ ಹೋರಾಟದ ಎಚ್ಚರಿಕೆ

ಉಡುಪಿ: ಏಪ್ರಿಲ್ 08:ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ದಿಕ್ಕು ದೆಸೆ ಇಲ್ಲದ ಆಡಳಿತ ವೈಫಲ್ಯದಿಂದ ಜನ ಸಾಮಾನ್ಯರ ಗೋಳು ಕೇಳುವವರಿಲ್ಲದಂತಾಗಿದೆ. ಉಡುಪಿ ಜಿಲ್ಲೆಯ ಅಗತ್ಯ ಮೂಲಭೂತ ಸೌಕರ್ಯಗಳಿಗೆ...

ಶೀರೂರು ಮಠದ ಶ್ರೀಪಾದರಿಂದ ಶತಚಂಡಿಕಾಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ

ಶೀರೂರು ಮಠದ ಶ್ರೀಪಾದರಿಂದ ಶತಚಂಡಿಕಾಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ: ಶ್ರೀ ಹೇರೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ 1 ರಂದು ನಡೆಯಲಿರುವ ಶತಚಂಡಿಕಾಯಾಗದ ಆಮಂತ್ರಣ ಪತ್ರಿಕೆಯನ್ನು ಪರ್ಯಾಯ ಶೀರೂರು ಮಠದ ವೇದವರ್ದನ ತೀರ್ಥ ಶ್ರೀಪಾದರು ಬಿಡುಗಡೆ ಮಾಡಿದರು....

ಇಂದಿನ ದ್ವಾದಶ ರಾಶಿಗಳ ದಿನಭವಿಷ್ಯ(ಏಪ್ರಿಲ್ 08 ಬುಧವಾರ)

ಇಂದಿನ ದ್ವಾದಶ ರಾಶಿಗಳ ದಿನಭವಿಷ್ಯ(ಏಪ್ರಿಲ್ 08 ಬುಧವಾರ)

ಉಡುಪಿ: ಏಪ್ರಿಲ್ 08:ಇಂದಿನ ದಿನವು ದ್ವಾದಶ ರಾಶಿಗಳವರಿಗೂ ವಿಭಿನ್ನ ಫಲಿತಾಂಶಗಳನ್ನು ತರಲಿದೆ. ಗ್ರಹಗಳ ಚಲನೆ ಮತ್ತು ನಕ್ಷತ್ರಗಳ ಪ್ರಭಾವದ ಹಿನ್ನೆಲೆಯಲ್ಲಿ, ಕೆಲವರಿಗೆ ಯಶಸ್ಸಿನ ಸೂಚನೆಗಳು ಕಂಡುಬಂದರೆ, ಇನ್ನೂ...

Page 55 of 662 1 54 55 56 662
  • Trending
  • Comments
  • Latest

Recent News