Dhrishya News

ಪಡುಬಿದ್ರಿ : ಟೆಲಿ ಸೈಕಿಯಾಟ್ರಿ ಸೇವೆ: ಡಾ. ಮಿಥುನ್ ಎಸ್ ರಿಂದ ಆನ್‌ಲೈನ್ ಸಮಾಲೋಚನೆ ಸೌಲಭ್ಯ..!

ಪಡುಬಿದ್ರಿ : ಟೆಲಿ ಸೈಕಿಯಾಟ್ರಿ ಸೇವೆ: ಡಾ. ಮಿಥುನ್ ಎಸ್ ರಿಂದ ಆನ್‌ಲೈನ್ ಸಮಾಲೋಚನೆ ಸೌಲಭ್ಯ..!

ಪಡುಬಿದ್ರಿ: ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸುಲಭ ಹಾಗೂ ಸಮಗ್ರ ಪರಿಹಾರ ಒದಗಿಸುವ ಉದ್ದೇಶದಿಂದ ‘SAMIK Healthy Aging’ ವತಿಯಿಂದ ಟೆಲಿ ಸೈಕಿಯಾಟ್ರಿ ಸೇವೆ ಲಭ್ಯವಿದೆ. MBBS, MD, ...

ತಲೆಹೊಟ್ಟಿಗೆ ವಿದಾಯ ಹೇಳಿ: ಮನೆಯಲ್ಲೇ ಸಿಗುವ 4 ನೈಸರ್ಗಿಕ ಪರಿಹಾರಗಳು…!

ತಲೆಹೊಟ್ಟಿಗೆ ವಿದಾಯ ಹೇಳಿ: ಮನೆಯಲ್ಲೇ ಸಿಗುವ 4 ನೈಸರ್ಗಿಕ ಪರಿಹಾರಗಳು…!

Health tips,ಮಾ. 5:ತಲೆಹೊಟ್ಟು (ಡ್ಯಾಂಡ್ರಫ್) ಸಮಸ್ಯೆ ಕೇವಲ ಕೂದಲಿನ ಸೌಂದರ್ಯವನ್ನೇ ಅಲ್ಲ, ವ್ಯಕ್ತಿಯ ಆತ್ಮವಿಶ್ವಾಸಕ್ಕೂ ಧಕ್ಕೆಯನ್ನು ಉಂಟುಮಾಡಬಹುದು. ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕಯುಕ್ತ ಶಾಂಪೂಗಳ ಬದಲಿಗೆ, ಮನೆಯಲ್ಲೇ ಸಿಗುವ ...

ಮೀನುಗಾರಿಕೆ ವೇಳೆ ಅವಘಡ – ಸಮುದ್ರಕ್ಕೆ ಜಾರಿ ಬಿದ್ದ ಕಾರ್ಮಿಕ ಮೃತ…!

ಮೀನುಗಾರಿಕೆ ವೇಳೆ ಅವಘಡ – ಸಮುದ್ರಕ್ಕೆ ಜಾರಿ ಬಿದ್ದ ಕಾರ್ಮಿಕ ಮೃತ…!

ಮಲ್ಪೆ, ಮಾ. 4:ಬಂದರು ವ್ಯಾಪ್ತಿಯಲ್ಲಿ ದುರ್ಘಟನೆಯೊಂದು ಸಂಭವಿಸಿದ್ದು, ಮೀನುಗಾರಿಕೆ ಬೋಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೀನುಗಾರರೊಬ್ಬರು ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಮೃತರನ್ನು ತಮಿಳುನಾಡಿನ ಉರಿಯರಿಕುನ್ನು ಪುದಿಯತುರ ಗ್ರಾಮದ ಥದೈಸ್ ಎಂ. ...

ಸುಳ್ಯದಲ್ಲಿ ಮತ್ತೆ ಕಾಡಾನೆ ಹಾವಳಿ; ರೈತರ ಸಂಕಷ್ಟ ಹೆಚ್ಚಳ…!

ಸುಳ್ಯದಲ್ಲಿ ಮತ್ತೆ ಕಾಡಾನೆ ಹಾವಳಿ; ರೈತರ ಸಂಕಷ್ಟ ಹೆಚ್ಚಳ…!

ಸುಳ್ಯ, ಮಾ. 4: ತಾಲೂಕಿನ ಅರಂತೋಡು ಗ್ರಾಮದ ಅಡ್ತಲೆಯ ನೆಕ್ಕರೆ ಪ್ರದೇಶದಲ್ಲಿ ರಾತ್ರಿ ಕಾಡಾನೆಗಳ ಹಾವಳಿ ಮತ್ತೆ ಮರುಕಳಿಸಿದೆ. ಕಾಡಾನೆಗಳು ಗ್ರಾಮಕ್ಕೆ ನುಗ್ಗಿ ಕೃಷಿ ಭೂಮಿಗೆ ಹಾನಿ ...

ಕುಸಿದು ಬಿದ್ದ ವ್ಯಕ್ತಿಗೆ ನೆರವಾದ ಸಮಾಜಸೇವಕ; ವಾರಸುದಾರರಿಗೆ ಮಾಹಿತಿ…!

ಕುಸಿದು ಬಿದ್ದ ವ್ಯಕ್ತಿಗೆ ನೆರವಾದ ಸಮಾಜಸೇವಕ; ವಾರಸುದಾರರಿಗೆ ಮಾಹಿತಿ…!

ಉಡುಪಿ, ಮಾ.4: ನಗರದ ನಗರಾಡಳಿತ ಕಚೇರಿ ಸಮೀಪದ ಬಸ್ ನಿಲ್ದಾಣದ ಬಳಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ವಲಕಾಡು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ ...

ಬಸ್‌ನಲ್ಲಿ ಯುವತಿಗೆ ಕಿರುಕುಳ ಆರೋಪ; ಪುತ್ತೂರಿನಲ್ಲಿ ಯುವಕನಿಗೆ ಸಾರ್ವಜನಿಕರಿಂದ ತರಾಟೆ…!

ಬಸ್‌ನಲ್ಲಿ ಯುವತಿಗೆ ಕಿರುಕುಳ ಆರೋಪ; ಪುತ್ತೂರಿನಲ್ಲಿ ಯುವಕನಿಗೆ ಸಾರ್ವಜನಿಕರಿಂದ ತರಾಟೆ…!

ಪುತ್ತೂರು, ಮಾ. 4: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಯುವಕನೊಬ್ಬನಿಗೆ ಸಾರ್ವಜನಿಕರು ತರಾಟೆ ತೆಗೆದುಕೊಂಡ ಘಟನೆ ಮಂಗಳವಾರ (ಮಾ.03) ಪುತ್ತೂರು ಬಸ್ ...

ಪುಂಜಾಲಕಟ್ಟೆ ಹೆದ್ದಾರಿಯಲ್ಲಿ ಅಪಘಾತ: ಗಾಯಾಳು ಸವಾರ ಚಿಕಿತ್ಸೆ ಫಲಿಸದೆ ಸಾವು…!

ಪುಂಜಾಲಕಟ್ಟೆ ಹೆದ್ದಾರಿಯಲ್ಲಿ ಅಪಘಾತ: ಗಾಯಾಳು ಸವಾರ ಚಿಕಿತ್ಸೆ ಫಲಿಸದೆ ಸಾವು…!

  ಬಂಟ್ವಾಳ, ಮಾ. 4: ಬಿ.ಸಿ.ರೋಡು–ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯ ನಾವೂರು ಗ್ರಾಮದ ಬಡಗುಂಡಿ ಭಾಗದಲ್ಲಿ ಸಂಭವಿಸಿದ ಕಾರು ಹಾಗೂ ಸ್ಕೂಟರ್ ನಡುವಿನ ಡಿಕ್ಕಿ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ...

ದರ್ಬೆ ಸಮೀಪ ಪಿಸ್ತೂಲ್ ತೋರಿಸಿ ಬೆದರಿಕೆ: ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು…!

ದರ್ಬೆ ಸಮೀಪ ಪಿಸ್ತೂಲ್ ತೋರಿಸಿ ಬೆದರಿಕೆ: ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು…!

ಪುತ್ತೂರು, ಮಾ. 4: ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ದರ್ಬೆ ಬಳಿ ವ್ಯಕ್ತಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ...

ಅಪಾಯಕಾರಿ ವೀಲಿಂಗ್‌ ಮಾಡಿ ವಿಡಿಯೋ ವೈರಲ್: ಯುವಕನ ವಿರುದ್ಧ ಪ್ರಕರಣ…!

ಅಪಾಯಕಾರಿ ವೀಲಿಂಗ್‌ ಮಾಡಿ ವಿಡಿಯೋ ವೈರಲ್: ಯುವಕನ ವಿರುದ್ಧ ಪ್ರಕರಣ…!

ಬೆಳ್ತಂಗಡಿ, ಮಾ. 4: ಹಲವು ದಿನಗಳಿಂದ ಸಾರ್ವಜನಿಕ ರಸ್ತೆಗಳ ಮೇಲೆ ಬೈಕ್‌ನಲ್ಲಿ ಅಪಾಯಕಾರಿ ಕಸರತ್ತು ನಡೆಸಿ, ಅದರ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ ಯುವಕನನ್ನು ಬೆಳ್ತಂಗಡಿ ಸಂಚಾರ ...

ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳತನ: ಚಿನ್ನಾಭರಣ, ನಗದು ದೋಚಿದ ದುಷ್ಕರ್ಮಿಗಳು..!

ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳತನ: ಚಿನ್ನಾಭರಣ, ನಗದು ದೋಚಿದ ದುಷ್ಕರ್ಮಿಗಳು..!

ಪುಂಜಾಲಕಟ್ಟೆ, ಮಾ. 4: ಮನೆಮಂದಿ ಬೆಂಗಳೂರಿಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳರು ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಸಾವಿರಾರು ರೂಪಾಯಿ ನಗದು ದೋಚಿರುವ ಘಟನೆ ...

Page 14 of 591 1 13 14 15 591
  • Trending
  • Comments
  • Latest

Recent News