Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಜಾಗತಿಕ ಉದ್ಯಮಗಳಿಗೆ ಶಕ್ತಿ ತುಂಬುತ್ತಿರುವ ಸ್ಯಾಪ್ ತಂತ್ರಜ್ಞಾನವು ಈಗ ಭಾರತದಲ್ಲಿ ವಿದ್ಯಾರ್ಥಿಗಳಿಗೆ ಲಭ್ಯ

Dhrishya News by Dhrishya News
04/06/2026
in ಸುದ್ದಿಗಳು
0
ಜಾಗತಿಕ ಉದ್ಯಮಗಳಿಗೆ ಶಕ್ತಿ ತುಂಬುತ್ತಿರುವ ಸ್ಯಾಪ್ ತಂತ್ರಜ್ಞಾನವು ಈಗ ಭಾರತದಲ್ಲಿ ವಿದ್ಯಾರ್ಥಿಗಳಿಗೆ ಲಭ್ಯ
0
SHARES
11
VIEWS
Share on FacebookShare on Twitter

ಜೂನ್ 04:ಭಾರತದಾದ್ಯಂತ ಕಾಲೇಜ್ ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿಗಳಿಗೆ ಟಿಸಿಎಸ್, ಇನ್ಫೋಸಿಸ್, ವಿಪ್ರೋ ಮತ್ತು ಟೆಕ್ ಮಹಿಂದ್ರಾದಂತಹ ಕಂಪನಿಯ ಹೆಸರುಗಳು ಚಿರಪರಿಚಿತವಾಗಿವೆ. ಆದರೆ ಬಹಳಷ್ಟು ಮಂದಿ ವಿಶ್ವದ ಅತ್ಯಂತ ಮುಂಚೂಣಿಯ ಉದ್ಯಮಗಳ ಹಿಂದಿನ ಸಾಮಾನ್ಯ ತಂತ್ರಜ್ಞಾನ- ಸ್ಯಾಪ್ (SAP) ಎಂದು ಬಹಳಷ್ಟು ಮಂದಿಗೆ ತಿಳಿದಿಲ್ಲ.

ವಿದ್ಯಾರ್ಥಿಗಳಿಗೆ ಹೆಚ್ಚಿನ ತಿಳಿವಳಿಕೆ ನೀಡಲು ಸ್ಯಾಪ್ ತನ್ನ ಸ್ಯಾಪ್ ಲರ್ನಿಂಗ್ ಹಬ್ ಸ್ಟೂಡೆಂಟ್ ಎಡಿಷನ್ ಗೆ ಉಚಿತ ಪ್ರವೇಶ ನೀಡುತ್ತಿದೆ. ಈ ಪ್ಲಾಟ್ ಫಾರಂ ವಿದ್ಯಾರ್ಥಿಗಳಿಗೆ ಎಂಟರ್ಪ್ರೈಸ್ ತಂತ್ರಜ್ಞಾನಗಳಲ್ಲಿ ಪ್ರಮಾಣೀಕರಣ ಪಡೆದುಕೊಳ್ಳಲು ನೆರವಾಗುತ್ತದೆ.

“ಉದ್ಯಮಗಳಿಗೆ ಹಣಕಾಸು, ಪೂರೈಕೆ ಸರಣಿ. ಎಚ್.ಆರ್. ಮತ್ತು ಗ್ರಾಹಕ ಅನುಭವಗಳಂತಹ ಕಾರ್ಯಗಳಲ್ಲಿ ಡಿಜಿಟಲ್ ಕಾರ್ಯಾಚರಣೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರತಿಭೆಗಳ ಅಗತ್ಯವಿದೆ” ಎಂದು ಸ್ಯಾಪ್ ಸಿಕ್ಸ್ ಪಾರ್ಟ್ನರ್ ಸಲ್ಯೂಷನ್ ಎನೇಬ್ಲ್ ಮೆಂಟ್ ವಿಪಿ ಟೈನ್ ವಂದೆನ್ಬ್ರೀಡೆನ್ ಹೇಳಿದರು.

ಸ್ಯಾಪ್ ಲರ್ನಿಂಗ್ ಹಬ್ ಸ್ಟೂಡೆಂಟ್ ಎಡಿಷನ್ ನಲ್ಲಿ ಕಲಿಕಾ ಸಂಪನ್ಮೂಲಗಳು, ಪರಿಣಿತರ ನೇತೃತ್ವದ ಕಲಿಕೆಯ ಕಾರ್ಯಕ್ರಮಗಳು, ರಿಯಲ್ ಸ್ಯಾಪ್ ಪ್ರಾಕ್ಟೀಸ್ ಸಿಸ್ಟಮ್ಸ್ ಮತ್ತು ಎರಡು ಉಚಿತ ಸ್ಯಾಪ್ ಪ್ರಮಾಣೀಕರಣ ಪ್ರಯತ್ನಗಳನ್ನು ಪಡೆಯಬಹುದು. ವಿವಿಧ ಶೈಕ್ಷಣಿ ಹಿನ್ನೆಲೆಯ ವಿದ್ಯಾರ್ಥಿಗಳು ಉದ್ಯಮದ ಹುದ್ದೆಗಳಿಗೆ ರೂಪಿಸಲಾದ ಸ್ಯಾಪ್ ಕಲಿಕೆಯ ಪ್ರಯಾಣವನ್ನು ಆವಿಷ್ಕರಿಸಬಹುದು.

ಉಚಿತ ಸ್ಯಾಪ್ ಲರ್ನಿಂಗ್ ಹಬ್, ಸ್ಟೂಡೆಂಟ್ ಎಡಿಷನ್ ಕುರಿತು ಮಾಹಿತಿಗೆ, ಭೇಟಿ ಕೊಡಿ:

https://learning.sap.com/free-student-edition.

Previous Post

ಕನ್ನಡ ಚಿತ್ರರಂಗದ ಖ್ಯಾತ ನಟಿ ಶುಭಾ ಪೂಂಜಾ ದಾಂಪತ್ಯದಲ್ಲಿ ಬಿರುಕು? ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ ದಂಪತಿ..!

Next Post

ಸಾಂಪ್ರದಾಯಕ ಡೋಲು ವಾದಿಸುವ ಸಾಸ್ತಾನ ಕೊರಗ ಜನಾಂಗದ ಬಳಗಕ್ಕೆ ರಕ್ತದಾನ ಜಾಗ್ರತಿ ಮೂಡಿಸುವ ಸಮವಸ್ತ್ರ ವಿತರಣೆ..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಸಾಂಪ್ರದಾಯಕ ಡೋಲು ವಾದಿಸುವ ಸಾಸ್ತಾನ ಕೊರಗ ಜನಾಂಗದ ಬಳಗಕ್ಕೆ ರಕ್ತದಾನ ಜಾಗ್ರತಿ ಮೂಡಿಸುವ ಸಮವಸ್ತ್ರ ವಿತರಣೆ..!

ಸಾಂಪ್ರದಾಯಕ ಡೋಲು ವಾದಿಸುವ ಸಾಸ್ತಾನ ಕೊರಗ ಜನಾಂಗದ ಬಳಗಕ್ಕೆ ರಕ್ತದಾನ ಜಾಗ್ರತಿ ಮೂಡಿಸುವ ಸಮವಸ್ತ್ರ ವಿತರಣೆ..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕುಂದಾಪುರ: ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯ ಚಿನ್ನದ ಸರ ಕಳವು

ಕುಂದಾಪುರ: ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯ ಚಿನ್ನದ ಸರ ಕಳವು

14/09/2026
ಶಿರ್ವದಲ್ಲಿ ದೇವಸ್ಥಾನಕ್ಕೆ ಕನ್ನ: ಬೆಳ್ಳಿ ಮುಖವಾಡ, ಕಾಣಿಕೆ ಹಣ ಕಳವು..!

ಶಿರ್ವದಲ್ಲಿ ದೇವಸ್ಥಾನಕ್ಕೆ ಕನ್ನ: ಬೆಳ್ಳಿ ಮುಖವಾಡ, ಕಾಣಿಕೆ ಹಣ ಕಳವು..!

14/09/2026
ಕಾಪು: ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಮೃತದೇಹವಾಗಿ ಪತ್ತೆ..!

ಕಾಪು: ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಮೃತದೇಹವಾಗಿ ಪತ್ತೆ..!

14/09/2026
ಮಕ್ಕಳ ಕ್ಯಾನ್ಸರ್ ಜಾಗೃತಿ ಅಭಿಯಾನ: ಆಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಶನ್ ಸಹಭಾಗಿತ್ವದಲ್ಲಿ ಸುವರ್ಣ ಕಾಂತಿಯಲ್ಲಿ ಮಿಂಚಿದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

ಮಕ್ಕಳ ಕ್ಯಾನ್ಸರ್ ಜಾಗೃತಿ ಅಭಿಯಾನ: ಆಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಶನ್ ಸಹಭಾಗಿತ್ವದಲ್ಲಿ ಸುವರ್ಣ ಕಾಂತಿಯಲ್ಲಿ ಮಿಂಚಿದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

13/09/2026

Recent News

imunify-bot-check