Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಸಾಂಪ್ರದಾಯಕ ಡೋಲು ವಾದಿಸುವ ಸಾಸ್ತಾನ ಕೊರಗ ಜನಾಂಗದ ಬಳಗಕ್ಕೆ ರಕ್ತದಾನ ಜಾಗ್ರತಿ ಮೂಡಿಸುವ ಸಮವಸ್ತ್ರ ವಿತರಣೆ..!

Dhrishya News by Dhrishya News
04/06/2026
in ಸುದ್ದಿಗಳು
0
ಸಾಂಪ್ರದಾಯಕ ಡೋಲು ವಾದಿಸುವ ಸಾಸ್ತಾನ ಕೊರಗ ಜನಾಂಗದ ಬಳಗಕ್ಕೆ ರಕ್ತದಾನ ಜಾಗ್ರತಿ ಮೂಡಿಸುವ ಸಮವಸ್ತ್ರ ವಿತರಣೆ..!
0
SHARES
137
VIEWS
Share on FacebookShare on Twitter

ಜೂನ್ 04:ಶ್ರೀ ಕ್ಷೇತ್ರ ಕಳಿಬೈಲ್ ನಲ್ಲಿ ಕೊರಗ ಜಾನಂಗದಲ್ಲಿ ಸಂಪ್ರದಾಯಕ ಡೋಲುವಾದಿಸುವ ಸ್ವಾಮಿ ತನಿಯ ಸಾಸ್ತಾನ ಬಳಗಕ್ಕೆ ಉತ್ತಮ ಗುಣಮಟ್ಟದ ಸಮವಸ್ತ್ರ ವಿತರಿಸಲಾಯಿತು..

ಈ ಸಮವಸ್ತ್ರವನ್ನು ವರಾಹ ಕೇಟರಿಂಗ್ ಪಾಂಡೇಶ್ವರದಿಂದ ದಿನೇಶ್ ಬಾಂಧವ್ಯ ಪ್ರಾಯೋಜಕತ್ವದಲ್ಲಿ ವಿತರಿಸಲಾಯಿತು.

ಈ ಸಮವಸ್ತ್ರದಲ್ಲಿ ರಕ್ತದಾನ ಜಾಗ್ರತೆ ಸಂದೇಶವಿರುವುದು ವಿಶೇಷ.
ಈ ಸಂದರ್ಭದಲ್ಲಿ ಶ್ರೀಶ ಉಪಾಧ್ಯ ಹಂಗಾರಕಟ್ಟೆ, ಕೌಶಿಕ್ ಕುಮಾರ್ ಡಿ ಎಸ್ ಮೈಸೂರ್, ಕಳಿಬೈಲ್ ನ ಧರ್ಮದರ್ಶಿ ಅಭಿಜಿತ್, ನವೀನ್ ಪಾತ್ರಿ ಕುಂಜಿಬೆಟ್ಟು,
ಎಂ ಸಿ ಚಂದ್ರ ಶೇಖರ್, ಸುದರ್ಶನ್ ಪೂಜಾರಿ, ದಿನೇಶ್ ಪಾಂಡೇಶ್ವರ ಮತ್ತಿತ್ತರು ಉಪಸ್ಥಿತರಿದ್ದರು

ಸಮವಸ್ತ್ರವನ್ನು ಸ್ವಾಮಿ ತನಿಯ ಬಳಗದ ಮುಖ್ಯಸ್ಥ ಶೇಖರ್ ಸಾಸ್ತಾನ ಮತ್ತು ಕೃಷ್ಣ ನಿರಾಡಿಜೆಡ್ದುರವರು ಸಮವಸ್ತ್ರವನ್ನು ಸ್ವೀಕರಿಸಿದರು..

Previous Post

ಜಾಗತಿಕ ಉದ್ಯಮಗಳಿಗೆ ಶಕ್ತಿ ತುಂಬುತ್ತಿರುವ ಸ್ಯಾಪ್ ತಂತ್ರಜ್ಞಾನವು ಈಗ ಭಾರತದಲ್ಲಿ ವಿದ್ಯಾರ್ಥಿಗಳಿಗೆ ಲಭ್ಯ

Next Post

ಡಿಕೆ ಸರ್ಕಾರಕ್ಕೆ ಮೊದಲ ಆಘಾತ: ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಡಿಕೆ ಸರ್ಕಾರಕ್ಕೆ ಮೊದಲ ಆಘಾತ: ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ

ಡಿಕೆ ಸರ್ಕಾರಕ್ಕೆ ಮೊದಲ ಆಘಾತ: ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಆ. 2 :ಅಂಬಲಪಾಡಿ ದೇವಸ್ಥಾನದಲ್ಲಿ ಭಜನಾ ಪರಿಷತ್ ತಾಲೂಕು ಮಟ್ಟದ ‘ಭಜನೋತ್ಸವ’

ಆ. 2 :ಅಂಬಲಪಾಡಿ ದೇವಸ್ಥಾನದಲ್ಲಿ ಭಜನಾ ಪರಿಷತ್ ತಾಲೂಕು ಮಟ್ಟದ ‘ಭಜನೋತ್ಸವ’

30/07/2026
ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ವತಿಯಿಂದ ವನಮಹೋತ್ಸವ

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ವತಿಯಿಂದ ವನಮಹೋತ್ಸವ

30/07/2026
ವಿದುಷಿ ಡಾ. ಉಷಾ ಹೆಬ್ಬಾರ್ ಅವರಿಗೆ ಗುರುವಂದನೆ

ವಿದುಷಿ ಡಾ. ಉಷಾ ಹೆಬ್ಬಾರ್ ಅವರಿಗೆ ಗುರುವಂದನೆ

30/07/2026
ಉಡುಪಿ: ಆಗಸ್ಟ್ 29ರಂದು ‘ಮುದ್ದು ಕೃಷ್ಣ ಸ್ಪರ್ಧೆ–2026’ ಆಯೋಜನೆ..!

ಉಡುಪಿ: ಆಗಸ್ಟ್ 29ರಂದು ‘ಮುದ್ದು ಕೃಷ್ಣ ಸ್ಪರ್ಧೆ–2026’ ಆಯೋಜನೆ..!

30/07/2026

Recent News