Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ತೀರಾ ಸಮೀಪವಾಗಿ ಹಾರಿದ ವಿಮಾನ – ಪುತ್ತೂರಿನ ಜನರಲ್ಲಿ ಕುತೂಹಲ ಹಾಗೂ ಆತಂಕ….!

Dhrishya News by Dhrishya News
04/03/2026
in ಕರಾವಳಿ, ಸುದ್ದಿಗಳು
0
ತೀರಾ ಸಮೀಪವಾಗಿ ಹಾರಿದ ವಿಮಾನ – ಪುತ್ತೂರಿನ ಜನರಲ್ಲಿ ಕುತೂಹಲ ಹಾಗೂ ಆತಂಕ….!
0
SHARES
30
VIEWS
Share on FacebookShare on Twitter

ಪುತ್ತೂರು, ಮಾ. 4: ನಗರದಲ್ಲಿ ಮಂಗಳವಾರ ಮಧ್ಯಾಹ್ನದ ಬಳಿಕ ಕಡಿಮೆ ಎತ್ತರದಲ್ಲಿ ವಿಮಾನವೊಂದು ಪದೇಪದೇ ಸುತ್ತಾಟ ನಡೆಸಿದ ಘಟನೆ ಕೆಲಕಾಲ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಯಿತು. ಬಳಿಕ ಇದು ಭೂ-ಭೌತಿಕ ಸಮೀಕ್ಷೆಗೆ ಸಂಬಂಧಿಸಿದ ಹಾರಾಟವಾಗಿರುವುದು ತಿಳಿದುಬಂದ ಹಿನ್ನೆಲೆಯಲ್ಲಿ ಜನರು ನಿಟ್ಟುಸಿರು ಬಿಟ್ಟರು.

ನಗರದ ವಿವಿಧ ಭಾಗಗಳ ಮೇಲ್ಭಾಗದಲ್ಲಿ ಭೂಮಿ ಮಟ್ಟಕ್ಕೆ ಅತೀ ಸಮೀಪವಾಗಿ ವಿಮಾನ ಹಾರಾಟ ನಡೆಸಿದ್ದು, ಸುಮಾರು 10ರಿಂದ 15 ಬಾರಿ ಸುತ್ತು ಹಾಕಿದ ದೃಶ್ಯ ಗಮನಕ್ಕೆ ಬಂದಿದೆ. ಡ್ರೋನ್‌ ಮಾದರಿಯಲ್ಲಿ ಏಕಾಏಕಿ ಕಾಣಿಸಿಕೊಂಡ ಈ ಹಾರಾಟದ ಉದ್ದೇಶ ಏನು ಎಂಬುದು ಆರಂಭದಲ್ಲಿ ಸ್ಪಷ್ಟವಾಗಿರಲಿಲ್ಲ.

ನಂತರ ಲಭಿಸಿದ ಮಾಹಿತಿಯಂತೆ, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭೂಗರ್ಭ ಅಧ್ಯಯನ ಕೈಗೊಳ್ಳುತ್ತಿರುವ ‘ಕ್ಯಾಲಿಬರ್ ಏರ್‌ಬೋನ್ ಜಿಯೋಫಿಸಿಕ್ಸ್’ ಸಂಸ್ಥೆಗೆ ಸೇರಿದ ಸೆಸ್ನಾ ವಿಮಾನ ಇದಾಗಿದ್ದು, ಭೂಮಿಯ ಅಡಿಭಾಗದ ವೈಜ್ಞಾನಿಕ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಹಾರಾಟ ನಡೆಸುತ್ತಿದೆ.

ಈ ವಿಮಾನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜನವರಿ 10ರಿಂದ ಕಾರ್ಯಾಚರಣೆ ಆರಂಭಿಸಿದ್ದು, ಕರಾವಳಿ ಹಾಗೂ ಉತ್ತರ-ದಕ್ಷಿಣ ಒಳನಾಡು ಭಾಗಗಳಲ್ಲಿ ಅಪರೂಪದ ಖನಿಜ ಸಂಪತ್ತು, ಭೂಗರ್ಭ ಜಲ ಸಂಪನ್ಮೂಲ ಮತ್ತು ಚುಂಬಕ ಕ್ಷೇತ್ರದ ಬದಲಾವಣೆಗಳ ಕುರಿತು ಎರಡು ತಿಂಗಳ ಅವಧಿಯಲ್ಲಿ ಸಮೀಕ್ಷೆ ನಡೆಸುವ ಯೋಜನೆ ಹೊಂದಿದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

Previous Post

ಸೋಶಿಯಲ್ ಮೀಡಿಯಾದಲ್ಲಿ ಸ್ಫೋಟ ಬೆದರಿಕೆ: ಆರೋಪಿ ಬಂಧನ…!

Next Post

ಕುಳಾಯಿ ಮೀನುಗಾರಿಕಾ ಬಂದರು ಕಾಮಗಾರಿ ಪುನರಾರಂಭ….!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕುಳಾಯಿ ಮೀನುಗಾರಿಕಾ ಬಂದರು ಕಾಮಗಾರಿ ಪುನರಾರಂಭ….!

ಕುಳಾಯಿ ಮೀನುಗಾರಿಕಾ ಬಂದರು ಕಾಮಗಾರಿ ಪುನರಾರಂಭ....!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಪೋಕ್ಸೋ ಕಾಯ್ದೆಯಡಿ ವೃದ್ಧ ದೋಷಿ; 3 ವರ್ಷ ಜೈಲು ಶಿಕ್ಷೆ…!

ಪೋಕ್ಸೋ ಕಾಯ್ದೆಯಡಿ ವೃದ್ಧ ದೋಷಿ; 3 ವರ್ಷ ಜೈಲು ಶಿಕ್ಷೆ…!

05/03/2026
ಪತ್ನಿ ವಿಚಾರಕ್ಕೆ ಜಗಳ: ಪತಿಗೆ ಚೂರಿಯಿಂದ ದಾಳಿ, ಆರೋಪಿ ಬಂಧನ….!

ಪತ್ನಿ ವಿಚಾರಕ್ಕೆ ಜಗಳ: ಪತಿಗೆ ಚೂರಿಯಿಂದ ದಾಳಿ, ಆರೋಪಿ ಬಂಧನ….!

05/03/2026
ಆನೆ ದಂತ ಅಕ್ರಮ ಮಾರಾಟ ಯತ್ನ; ಕಡಬದ ವ್ಯಕ್ತಿ ಬಂಧನ…!

ಆನೆ ದಂತ ಅಕ್ರಮ ಮಾರಾಟ ಯತ್ನ; ಕಡಬದ ವ್ಯಕ್ತಿ ಬಂಧನ…!

05/03/2026
ಅಕ್ಕನ ಮೇಲೆ ತಮ್ಮನ ಹಲ್ಲೆ; ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ…!

ಅಕ್ಕನ ಮೇಲೆ ತಮ್ಮನ ಹಲ್ಲೆ; ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ…!

05/03/2026

Recent News

ಪೋಕ್ಸೋ ಕಾಯ್ದೆಯಡಿ ವೃದ್ಧ ದೋಷಿ; 3 ವರ್ಷ ಜೈಲು ಶಿಕ್ಷೆ…!

ಪೋಕ್ಸೋ ಕಾಯ್ದೆಯಡಿ ವೃದ್ಧ ದೋಷಿ; 3 ವರ್ಷ ಜೈಲು ಶಿಕ್ಷೆ…!

05/03/2026
ಪತ್ನಿ ವಿಚಾರಕ್ಕೆ ಜಗಳ: ಪತಿಗೆ ಚೂರಿಯಿಂದ ದಾಳಿ, ಆರೋಪಿ ಬಂಧನ….!

ಪತ್ನಿ ವಿಚಾರಕ್ಕೆ ಜಗಳ: ಪತಿಗೆ ಚೂರಿಯಿಂದ ದಾಳಿ, ಆರೋಪಿ ಬಂಧನ….!

05/03/2026
ಆನೆ ದಂತ ಅಕ್ರಮ ಮಾರಾಟ ಯತ್ನ; ಕಡಬದ ವ್ಯಕ್ತಿ ಬಂಧನ…!

ಆನೆ ದಂತ ಅಕ್ರಮ ಮಾರಾಟ ಯತ್ನ; ಕಡಬದ ವ್ಯಕ್ತಿ ಬಂಧನ…!

05/03/2026
ಅಕ್ಕನ ಮೇಲೆ ತಮ್ಮನ ಹಲ್ಲೆ; ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ…!

ಅಕ್ಕನ ಮೇಲೆ ತಮ್ಮನ ಹಲ್ಲೆ; ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ…!

05/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved