ಉಡುಪಿ:ಜನವರಿ 02:ಉಡುಪಿ ಪುತ್ತೂರು ನಿವಾಸಿ ಸಚಿನ್ ರಾವ್ ಹಾಗೂ ಅಶ್ವಿನಿ ರಾವ್ ಯವರ ಪುತ್ರಿ ಯಾದ ಸಚಿತ ರಾವ್ ರವರು ಫ್ಯಾಷನ್ ಶೋ ನಲ್ಲಿ ಮತ್ತೊಮ್ಮೆ ಪ್ರಶಸ್ತಿ ಪಡೆದು ಕೊಂಡಿರುತ್ತಾರೆ.
ಶಿವಮೊಗ್ಗ ದಲ್ಲಿ ನಡೆದ fashion diva icon of india 2025 ರ winner ಪ್ರಶಸ್ತಿ ಪಡೆದು ಕೊಡ್ಡಿರುತ್ತಾರೆ ಹಾಗೂ ಇವರು ಇತ್ತೀಚಿಗೆ ಭಾಗವಸಿದ 4 ಫ್ಯಾಷನ್ ಶೋ ನಲ್ಲಿ ಪ್ರಶಸ್ತಿ ಗಳಿಸಿದ ಪ್ರಥಮ ಸಾಧಕಿ. ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ








