ಕಾರ್ಕಳ: ಜನವರಿ 02 : ಹೆಬ್ರಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಡಿ. 27ರಂದು ಶಿಕ್ಷಣ ಇಲಾಖೆ ಆಯೋಜಿಸಿದ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಯಲ್ಲಿ ಇಂಗ್ಲಿಷ್ ಕಂಠ ಪಾಠ ವಿಭಾಗ ದಲ್ಲಿ ವರ್ಧಮಾನ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಅದಿತ್ರಿಯ ಸಿಂಧು ಪ್ರಥಮ ಸ್ಥಾನ ಪಡೆದಿರುತಾರೆ. ಇವರು ಸಾಣೂರಿನ ಶ್ರೀಮತಿ ಸುರೇಖಾ ಮತ್ತು ದಿನೇಶ್ ರವರ ಪುತ್ರಿ








