Dhrishya News

मौसम

ತುಂಬಿದ ಕಬಿನಿ ಜಲಾಶಯ ಬಾಗಿನ ಸಮರ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ..!!

ಮೈಸೂರು,ಜು.2೦:ಕಬಿನಿ ಜಲಾಶಯ ತುಂಬಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜತೆಗೂಡಿ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಕಳೆದ ವಾರವಷ್ಟೆ ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದ ಮುಖ್ಯಮಂತ್ರಿಗಳು ಇಂದು...

Read more

ಉಡುಪಿಯ ಸರಕಾರಿ ವಸತಿ ಸಮುಚ್ಛಯದಲ್ಲಿ ಮತ್ತೆ ಕಳ್ಳತನ..!!

ಉಡುಪಿ : ಜುಲೈ 20:ಉಡುಪಿ ನಗರ ಠಾಣೆಯ ಅನತಿ ದೂರದಲ್ಲಿರುವ ಕಂದಾಯ ಇಲಾಖೆಯ ವಸತಿ ಸಮುಚ್ಛಯದಲ್ಲಿ ಶನಿವಾರ ತಡರಾತ್ರಿಯಿಂದ ರವಿವಾರ ಮುಂಜಾನೆಯ ನಡುವೆ ಕಳ್ಳತನ ನಡೆದಿರುವ ಬಗ್ಗೆ...

Read more

ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್ ನಿಧನ..!!

ಉಪ್ಪಿನಂಗಡಿ:ಜುಲೈ 19:ಹಿರಿಯ ಯಕ್ಷಗಾನ ಕಲಾವಿದ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾತಾಳ ವೆಂಕಟರಮಣ ಭಟ್(92) ಅವರು ಉಪ್ಪಿನಂಗಡಿಯಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಜುಲೈ 19 ರಂದು ನಿಧನರಾದರು....

Read more

ಉಡುಪಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತ ಸೊಳ್ಳೆಗಳ ಸಂತಾನೋತ್ಪತ್ತಿ ತಾಣ : ಸಾಂಕ್ರಾಮಿಕ ರೋಗ ಬೀತಿ..!!

ಉಡುಪಿ: ಜುಲೈ 19: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಉಡುಪಿಯ ಸುತ್ತಮುತ್ತ ನಡೆಯಬೇಕಾಗಿರುವ ಒಂದಷ್ಟು ಸಮಾಜಮುಖಿ ಕಾರ್ಯಗಳ ಬಗ್ಗೆ ಮಾಧ್ಯಮ ಗಳ ಮೂಲಕ ಸಂಬಂಧ ಪಟ್ಟ ಅಧಿಕಾರಿ...

Read more

ಶ್ರೀ ಬ್ರಹ್ಮ ಬೈದೇರುಗಳ ಗರೋಡಿ (ರಿ.) ಕಲ್ಮಾಡಿ : ಪ್ರತಿಭಾ ಪುರಸ್ಕಾರ..!!

ಉಡುಪಿ: ಜುಲೈ 19:ಶ್ರೀ ಬ್ರಹ್ಮ ಬೈದೇರುಗಳ ಗರೋಡಿ(ರಿ.) ಕಲ್ಮಾಡಿ ಇದರ ವತಿಯಿಂದ ಗರೋಡಿಯ ಕೂಡುಕಟ್ಟಿನ ವ್ಯಾಪ್ತಿಯಲ್ಲಿರುವ ಬಿಲ್ಲವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಗರೋಡಿಯ...

Read more

ಸಮುದ್ರ ಪ್ರಕ್ಷುಬ್ದಗೊಂಡಿದ್ದರಿಂದ ಸ್ಥಗಿತಗೊಂಡ ನಾಡದೋಣಿ ಮೀನುಗಾರಿಕೆ – ದಡದಲ್ಲೇ ಲಂಗರು ಹಾಕಿದ ದೋಣಿಗಳು..!!

ಉಡುಪಿ: ಜುಲೈ 19: ಜೂನ್ ತಿಂಗಳು ಪೂರ್ತಿ ಮಳೆಗಾಳಿಯಿಂದ ಮೀನುಗಾರಿಕೆಗೆ ಪೂರಕವಾಗಿರಲಿಲ್ಲ. ಜು. 1ರಿಂದ ಸಮುದ್ರ ತಿಳಿಗೊಂಡಿದ್ದ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ವರ್ಗದ ನಾಡದೋಣಿ ಮೀನುಗಾರಿಕೆ ಆರಂಭವಾಗಿತ್ತು....

Read more

ಇನ್ಮುಂದೆ ಟೋಲ್ ಗೇಟ್ ಬಂದಾಗ ಕೈಯಲ್ಲಿ ಟ್ಯಾಗ್‌’ ಹಿಡಿದು ತೋರಿಸಿದ್ರೆ ನಿಮ್ಮ ಫಾಸ್ಟ್‌ಟ್ಯಾಗ್‌ ಕಪ್ಪುಪಟ್ಟಿಗೆ -NHAI ಹೊಸ ನಿಯಮ.!!

ನವದೆಹಲಿ : ಜುಲೈ19: ನಿಮ್ಮ ವಾಹನದಲ್ಲಿ ಇನ್ನೂ ಕೂಡ ವಿಂಡ್ ಸ್ಕ್ರೀನ್​​ನಲ್ಲಿ ಫಾಸ್​ಟ್ಯಾಗ್​ಗಳನ್ನು ಅಂಟಿಸದೇ ಟೋಲ್ ಗೇಟ್ ಬಂದಾಗ ಕೈ ಯಲ್ಲಿ ಪಾಸ್ಟ್ ಟ್ಯಾಗ್ ಹಿಡಿದು ತೋರಿಸ್ತಾ...

Read more

ಆಗಸ್ಟ್ 03 ರಂದು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ..!!

ಉಡುಪಿ: ಜುಲೈ 19:ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ, ಉಡುಪಿಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 48 ದಿನಗಳ ಕಾಲ ನಡೆಯಲಿರುವ ಮಂಡಲೋತ್ಸವ ಕಾರ್ಯಕ್ರಮದಲ್ಲಿ, ಯೋಗೇಶ್ವರನ ನಾಡಲ್ಲಿ...

Read more

ಕುಂಜಿಬೆಟ್ಟು ವಾರ್ಡ್ ಸುಧೀಂದ್ರ ತೀರ್ಥ ಮಂಟಪ ರಸ್ತೆಯಲ್ಲಿ ಮಿನಿ ಮಾಸ್ಟ್ ದೀಪ ಉದ್ಘಾಟನೆ..!!

ಉಡುಪಿ : ಜುಲೈ 18:ಉಡುಪಿ ನಗರ ಸಭೆಯ ವತಿಯಿಂದ ಕುಂಜಿಬೆಟ್ಟು ವಾರ್ಡಿನ ನಾಗರಿಕರ ಅಪೇಕ್ಷೆಯಂತೆ ಸುಧೀಂದ್ರ ತೀರ್ಥ ಮಂಟಪ ರಸ್ತೆಯ ತಿರುವಿನಲ್ಲಿ ಸುಮಾರು ರೂ.1.50 ಲಕ್ಷ ವೆಚ್ಚದಲ್ಲಿ...

Read more

ಕೊಣಾಜೆ ಬೋಲ್ಡನ್ ಕುಟುಂಬಸ್ಥರ ನಾಗಬನ ಜೀರ್ಣೋದ್ಧಾರ : ಶ್ರೀ ಶ್ರೀ ರಮಾನಂದ ಗುರೂಜಿ ಅವರಿಗೆ ಸನ್ಮಾನ..!!

ಉಡುಪಿ: ಜುಲೈ 17:"ಗುರು ಎಂದರೆ ವ್ಯಕ್ತಿಯಲ್ಲ, ಶಕ್ತಿ. ಆದುದರಿಂದಲೇ ‘ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ’ ಎಂದು ಪ್ರಾಜ್ಞರು ಹೇಳಿದ್ದರು. ತ್ರಿಮೂರ್ತಿಗಳ ಶಕ್ತಿ ಆ...

Read more
Page 12 of 46 1 11 12 13 46
  • Trending
  • Comments
  • Latest

Recent News