Dhrishya News

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

ಕುಂಭಾಶಿ ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಉಪೇಂದ್ರ ದಂಪತಿ ಭೇಟಿ….!

ಕುಂಭಾಶಿ ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಉಪೇಂದ್ರ ದಂಪತಿ ಭೇಟಿ….!

ತೆಕ್ಕಟ್ಟೆ, ಫೆ. 25: ಉಡುಪಿ ಜಿಲ್ಲೆ ಕುಂಭಾಶಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಕನ್ನಡದ ಖ್ಯಾತ ನಟ ‘ರಿಯಲ್ ಸ್ಟಾರ್’ ಉಪೇಂದ್ರ ಅವರು ಫೆಬ್ರವರಿ 24ರಂದು ಮಂಗಳವಾರ...

Kasturba Hospital Manipal – Shirdi Sai Baba Cancer Centreನಲ್ಲಿ ಸುಧಾರಿತ ಮಕ್ಕಳ ಅಸ್ಥಿ ಮಜ್ಜೆ ಕಸಿ ಘಟಕ ಹಾಗೂ ಅತ್ಯಾಧುನಿಕ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ಆಪರೇಷನ್ ಥಿಯೇಟರ್ ಉದ್ಘಾಟನೆ..!!

Kasturba Hospital Manipal – Shirdi Sai Baba Cancer Centreನಲ್ಲಿ ಸುಧಾರಿತ ಮಕ್ಕಳ ಅಸ್ಥಿ ಮಜ್ಜೆ ಕಸಿ ಘಟಕ ಹಾಗೂ ಅತ್ಯಾಧುನಿಕ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ಆಪರೇಷನ್ ಥಿಯೇಟರ್ ಉದ್ಘಾಟನೆ..!!

ಮಣಿಪಾಲ, ಫೆಬ್ರವರಿ 24, 2026:ಕರ್ನಾಟಕದ ಪ್ರಮುಖ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಗಳಲ್ಲಿ ಒಂದಾದ Kasturba Hospital Manipal ಇಂದು ತನ್ನ Shirdi Sai Baba Cancer Centreನಲ್ಲಿ...

ಫೆ.25ಕ್ಕೆ ಕಿಸಾನ್ ಸಭಾ ಕಾರ್ಯಕ್ರಮಕ್ಕೆ ಸಿಎಂ ಚಾಲನೆ…!!

ಫೆ.25ಕ್ಕೆ ಕಿಸಾನ್ ಸಭಾ ಕಾರ್ಯಕ್ರಮಕ್ಕೆ ಸಿಎಂ ಚಾಲನೆ…!!

ಕಾರ್ಕಳ, ಫೆ. 24: ಕಿಸಾನ್ ಸಭಾ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ನೂತನ “ಕಿಸಾನ್ ಸಭಾ” ಸಭಾಂಗಣದ ಉದ್ಘಾಟನೆ ಹಾಗೂ ಕುಕ್ಕುಂದೂರಿನ ಮಹಾತ್ಮ ಗಾಂಧಿ ವಸತಿ ಪ್ರೌಢಶಾಲೆಯ 35ನೇ...

ಕ್ರಿಕೆಟ್ ಆಡುತ್ತಿದ್ದ ವೇಳೆ ಕುಸಿದು ಬಿದ್ದು 37 ವರ್ಷದ ಯುವಕ ನಿಧನ….!

ಕ್ರಿಕೆಟ್ ಆಡುತ್ತಿದ್ದ ವೇಳೆ ಕುಸಿದು ಬಿದ್ದು 37 ವರ್ಷದ ಯುವಕ ನಿಧನ….!

ಮಲ್ಪೆ, ಫೆ. 24:ಉಡುಪಿ ಜಿಲ್ಲೆಯ ಕೆಳಾರ್ಕಳಬೆಟ್ಟಿನ ನಿವಾಸಿ ಪ್ರಜ್ವಲ್ ಕಾಮತ್ (37) ಅವರು ಸ್ನೇಹಿತರೊಂದಿಗೆ ಕ್ರಿಕೆಟ್ ಆಟವಾಡುತ್ತಿರುವ ಸಂದರ್ಭದಲ್ಲಿ ಅಸ್ವಸ್ಥಗೊಂಡು ಸಾವನ್ನಪ್ಪಿದ ದುರ್ಘಟನೆ ಫೆಬ್ರವರಿ 22ರಂದು ಸಂಭವಿಸಿದೆ....

ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ ಆ್ಯಪ್‌ಗೆ ಮಹಿಳಾ ಉದ್ಯಮಿಗಳ ನೋಂದಣಿ ಆಹ್ವಾನ…!

ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ ಆ್ಯಪ್‌ಗೆ ಮಹಿಳಾ ಉದ್ಯಮಿಗಳ ನೋಂದಣಿ ಆಹ್ವಾನ…!

ಮಂಗಳೂರು, ಫೆ. 24: ರಾಜ್ಯ ಸರಕಾರದ ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ ಆ್ಯಪ್‌ನಲ್ಲಿ ವಿವಿಧ ಮಹಿಳಾ ಉದ್ಯಮಿಗಳ ಉತ್ಪನ್ನಗಳನ್ನು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು,...

ಏಷ್ಯಾದಲ್ಲಿ ಅಮೆಜಾನ್‌ ನ ಎರಡನೇ ಅತಿ ದೊಡ್ಡ ಕಚೇರಿ ಬೆಂಗಳೂರಿನಲ್ಲಿ ಉದ್ಘಾಟನೆ….!

ಏಷ್ಯಾದಲ್ಲಿ ಅಮೆಜಾನ್‌ ನ ಎರಡನೇ ಅತಿ ದೊಡ್ಡ ಕಚೇರಿ ಬೆಂಗಳೂರಿನಲ್ಲಿ ಉದ್ಘಾಟನೆ….!

ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಡಾ. ಎಂ.ಬಿ. ಪಾಟೀಲ್ ಅವರಿಂದ ಕ್ಯಾಂಪಸ್ ಅಧಿಕೃತ ಉದ್ಘಾಟನೆ. ಈ ಕ್ಯಾಂಪಸ್ ಜಾಗತಿಕವಾಗಿ...

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಾಪತ್ತೆ: ಮಾಹಿತಿ ನೀಡುವಂತೆ ಪೊಲೀಸರ ಮನವಿ…!

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಾಪತ್ತೆ: ಮಾಹಿತಿ ನೀಡುವಂತೆ ಪೊಲೀಸರ ಮನವಿ…!

ಕಾಪು, ಫೆ. 24:ಕಟಪಾಡಿ ಏಣಗುಡ್ಡೆ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಉಡುಪಿಯ ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ದೀಪ ಸುರೇಶ ಲಮಾಣಿ (20) ಅವರು ಫೆಬ್ರವರಿ...

ರಸ್ತೆ ತಡೆ ವಿಚಾರಕ್ಕೆ ಗಲಾಟೆ: ಕಾರು ಹರಿಸಲು ಯತ್ನ….!

ರಸ್ತೆ ತಡೆ ವಿಚಾರಕ್ಕೆ ಗಲಾಟೆ: ಕಾರು ಹರಿಸಲು ಯತ್ನ….!

ಕಾರ್ಕಳ, ಫೆ. 24: ತಾಲೂಕಿನ ಕಸಬಾ ಗ್ರಾಮದ ಕುಂಬ್ರಪದವು ಪ್ರದೇಶದಲ್ಲಿ ರಸ್ತೆ ಮಧ್ಯೆ ಕಾರು ನಿಲ್ಲಿಸಿದ ವಿಚಾರಕ್ಕೆ ಸಂಬಂಧಿಸಿ ಗಲಾಟೆ ನಡೆದಿದ್ದು, ವ್ಯಕ್ತಿಯೊಬ್ಬರ ಮೇಲೆ ಕಾರು ಹರಿಸಲು...

ಉಡುಪಿ ಸರ್ವಿಸ್ ಬಸ್ ನಿಲ್ದಾಣದ ದುಸ್ಥಿತಿ: ತಕ್ಷಣ ಸುಧಾರಣೆ ಕೈಗೊಳ್ಳಲು ಕರವೇ ಆಗ್ರಹ…!

ಉಡುಪಿ ಸರ್ವಿಸ್ ಬಸ್ ನಿಲ್ದಾಣದ ದುಸ್ಥಿತಿ: ತಕ್ಷಣ ಸುಧಾರಣೆ ಕೈಗೊಳ್ಳಲು ಕರವೇ ಆಗ್ರಹ…!

ಉಡುಪಿ, ಫೆ.24: ಉಡುಪಿ ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ...

ನಕಲಿ ಹುಲಿ ಉಗುರು ಮಾರಾಟ ಯತ್ನ: ಸನ್ಯಾಸಿ ವೇಷದ ವ್ಯಕ್ತಿ ಅರಣ್ಯ ಇಲಾಖೆ ಬಲೆಗೆ…..!

ನಕಲಿ ಹುಲಿ ಉಗುರು ಮಾರಾಟ ಯತ್ನ: ಸನ್ಯಾಸಿ ವೇಷದ ವ್ಯಕ್ತಿ ಅರಣ್ಯ ಇಲಾಖೆ ಬಲೆಗೆ…..!

ಉಡುಪಿ, ಫೆ. 24:ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನರಾಜ್ (58) ಎಂಬ ವ್ಯಕ್ತಿ ನಕಲಿ ಹುಲಿ ಉಗುರುಗಳನ್ನು ಮಾರಾಟ ಮಾಡಲು ಯತ್ನಿಸಿದ್ದ ಆರೋಪದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಕೈಗೆ...

Page 96 of 663 1 95 96 97 663
  • Trending
  • Comments
  • Latest

Recent News