Dhrishya News

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

ರಂಜಾನ್ ಪ್ರಯುಕ್ತ ಕಾರ್ಕಳದಲ್ಲಿ ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿ ವಿತರಣೆ….!

ರಂಜಾನ್ ಪ್ರಯುಕ್ತ ಕಾರ್ಕಳದಲ್ಲಿ ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿ ವಿತರಣೆ….!

ಕಾರ್ಕಳ, ಫೆ. 19: ಜಮೀಯತುಲ್ ಫಲಹ ಕಾರ್ಕಳ ಘಟಕದ ವತಿಯಿಂದ ಪವಿತ್ರ ರಂಜಾನ್ ಮಾಸದ ಅಂಗವಾಗಿ ಅತಿ ಕಡುಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮವು ಇಂದು...

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀಗಳ ಆಶೀರ್ವಾದ ಪಡೆದ ನಟಿ ಭಾರತಿ ವಿಷ್ಣುವರ್ಧನ್…!

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀಗಳ ಆಶೀರ್ವಾದ ಪಡೆದ ನಟಿ ಭಾರತಿ ವಿಷ್ಣುವರ್ಧನ್…!

ಉಡುಪಿ, ಫೆ. 19: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಶೀರೂರು ಮಠದ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರನ್ನು ಖ್ಯಾತ ಚಲನಚಿತ್ರ ನಟಿ ಭಾರತಿ...

ರಥಬೀದಿಯಲ್ಲಿ ಅನಂತೇಶ್ವರ ಹಾಗೂ ಚಂದ್ರೇಶ್ವರ  ಮಹೋತ್ಸವದ ಅಂಗವಾಗಿ ಕಟ್ಟೆ ಪೂಜೆ….!

ರಥಬೀದಿಯಲ್ಲಿ ಅನಂತೇಶ್ವರ ಹಾಗೂ ಚಂದ್ರೇಶ್ವರ ಮಹೋತ್ಸವದ ಅಂಗವಾಗಿ ಕಟ್ಟೆ ಪೂಜೆ….!

ಉಡುಪಿ, ಫೆ. 19: ಅನಂತೇಶ್ವರ ಹಾಗೂ ಚಂದ್ರೇಶ್ವರ ದೇವರ ವಾರ್ಷಿಕ ಮಹೋತ್ಸವದ ಅಂಗವಾಗಿ ರಥಬೀದಿಯಲ್ಲಿರುವ ಪರ್ಯಾಯ ಶ್ರೀ ಶೀರೂರು ಮಠದಲ್ಲಿ ಕಟ್ಟೆ ಪೂಜೆ ಮತ್ತು ವಸಂತೋತ್ಸವ ವಿಧಿವಿಧಾನಗಳೊಂದಿಗೆ...

ಇಂಡಿಯಾ ಎಐ ಇಂಪ್ಯಾಕ್ಟ್ 2026: ಉದ್ಘಾಟನೆಯಲ್ಲಿ ಪ್ರಧಾನಿ ಮೋದಿ ಭಾಷಣ…!

ಇಂಡಿಯಾ ಎಐ ಇಂಪ್ಯಾಕ್ಟ್ 2026: ಉದ್ಘಾಟನೆಯಲ್ಲಿ ಪ್ರಧಾನಿ ಮೋದಿ ಭಾಷಣ…!

ನವದೆಹಲಿ, ಫೆ.19: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ರಾಷ್ಟ್ರ ರಾಜಧಾನಿಯ ಭಾರತ ಮಂಟಪದಲ್ಲಿ ನಡೆಯಲಿರುವ ‘ಇಂಡಿಯಾ ಎಐ ಇಂಪ್ಯಾಕ್ಟ್ ಸಮಾವೇಶ–2026’ರಲ್ಲಿ ಭಾಗವಹಿಸಲಿದ್ದಾರೆ. ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ...

ಜಿಲ್ಲಾಸ್ಪತ್ರೆಯಲ್ಲಿ ಗುಣಮುಖನಾದ ವ್ಯಕ್ತಿಗೆ ಕಾರ್ಕಳ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ..!

ಜಿಲ್ಲಾಸ್ಪತ್ರೆಯಲ್ಲಿ ಗುಣಮುಖನಾದ ವ್ಯಕ್ತಿಗೆ ಕಾರ್ಕಳ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ..!

ಉಡುಪಿ, ಫೆ.19: ಕಳೆದ ಜನವರಿ 28 ರಂದು ಪೆರ್ಣಂಕಿಲದಲ್ಲಿ ಸುಡುಬಿಸಿಲಿನಲ್ಲಿ ಪ್ರಜ್ಞಾಹೀನನಾಗಿ ಬಿದ್ದುಕೊಂಡು ಗಂಭೀರ ಸ್ಥಿತಿಯಲ್ಲಿದ್ದ ಬಾಬಾಸಾಹೇಬ್ (ರಾಯಚೂರು ನಿವಾಸಿ) ಯುವಕನು, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ...

ಸುರಕ್ಷಿತ ಕರಾವಳಿ ಅಭಿಯಾನ: ಉಡುಪಿ ಜಿಲ್ಲೆ ತಲುಪಿದ ಸಿಐಎಸ್‌ಎಫ್ ಕೋಸ್ಟಲ್ ಸೈಕ್ಲೋಥಾನ್-2026

ಸುರಕ್ಷಿತ ಕರಾವಳಿ ಅಭಿಯಾನ: ಉಡುಪಿ ಜಿಲ್ಲೆ ತಲುಪಿದ ಸಿಐಎಸ್‌ಎಫ್ ಕೋಸ್ಟಲ್ ಸೈಕ್ಲೋಥಾನ್-2026

ಉಡುಪಿ, ಫೆ. 19: “ಸುರಕ್ಷಿತ ತಟ – ಸಮೃದ್ಧ ಭಾರತ” ಎಂಬ ಘೋಷವಾಕ್ಯದೊಂದಿಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಹಮ್ಮಿಕೊಂಡಿರುವ ಕೋಸ್ಟಲ್ ಸೈಕ್ಲೋಥಾನ್–2026 ಬುಧವಾರ ಉಡುಪಿ...

ಕೆಲಸಕ್ಕೆ ಹೋಗಿದ್ದ ಯುವಕ ಕಾಣೆ ; ಪ್ರಕರಣ ದಾಖಲು….!

ಕೆಲಸಕ್ಕೆ ಹೋಗಿದ್ದ ಯುವಕ ಕಾಣೆ ; ಪ್ರಕರಣ ದಾಖಲು….!

ಬಂಟ್ವಾಳ, ಫೆ. 18 : ಆರಂಬೋಡಿ ಗ್ರಾಮದ ಉಪ್ಪಿರಕ್ಕೆ ಕೆಲಸಕ್ಕೆ ತೆರಳಿದ್ದ ಕರ್ಪೆ ಗ್ರಾಮದ ಯುವಕನೋರ್ವ ಯಕ್ಷಗಾನಕ್ಕೆ ಹೋಗುವುದಾಗಿ ತಿಳಿಸಿ ಬಳಿಕ ಮನೆಗೆ ಮರಳದೆ ನಾಪತ್ತೆಯಾಗಿರುವ ಘಟನೆ...

ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಹೊಸ ಸ್ಕೂಟರ್‌ಗೆ ಬೆಂಕಿ….!

ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಹೊಸ ಸ್ಕೂಟರ್‌ಗೆ ಬೆಂಕಿ….!

ಉಡುಪಿ, ಫೆ. 19: ಶಿರ್ವ ಸಮೀಪದ ಪಂಜಿಮಾರು ಪ್ರದೇಶದಲ್ಲಿ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಒಂದು ತಿಂಗಳ ಹಳೆಯ ಸ್ಕೂಟರ್ ಬೆಂಕಿಗಾಹುತಿಯಾದ ಘಟನೆ ಮಂಗಳವಾರ ನಡೆದಿದೆ. ಪಾಲಮೆಯ ನಿವಾಸಿಯೊಬ್ಬರು...

ಮಣಿಪಾಲದ ಡಾ. ಟಾಮ್ ದೇವಾಸಿಯಾ ಅವರಿಗೆ ಲಂಡನ್‌ನ ಪ್ರತಿಷ್ಠಿತ ಆಂಡ್ರಿಯಾಸ್ ಗ್ರಂಟ್‌ಜಿಗ್ ಫೆಲೋಶಿಪ್

ಮಣಿಪಾಲದ ಡಾ. ಟಾಮ್ ದೇವಾಸಿಯಾ ಅವರಿಗೆ ಲಂಡನ್‌ನ ಪ್ರತಿಷ್ಠಿತ ಆಂಡ್ರಿಯಾಸ್ ಗ್ರಂಟ್‌ಜಿಗ್ ಫೆಲೋಶಿಪ್

ಮಣಿಪಾಲ, ಫೆ. 18, 2026: ಮಣಿಪಾಲದ Kasturba Medical College ಹಾಗೂ ಕಸ್ತೂರ್ಬಾ ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗದ ಪ್ರಾಧ್ಯಾಪಕ ಮತ್ತು ಘಟಕ ಮುಖ್ಯಸ್ಥರಾದ Dr. Tom Devasia...

ಶಿವರಾತ್ರಿ ಮಹೋತ್ಸವ: ಉಮಾಮಹೇಶ್ವರ ದೇವಾಲಯದಲ್ಲಿ ಸುರಮಣಿ ಮಹಾಲಕ್ಷ್ಮಿ ಶೆಣೈ ಸಂಗೀತ ವೈಭವ…..!

ಶಿವರಾತ್ರಿ ಮಹೋತ್ಸವ: ಉಮಾಮಹೇಶ್ವರ ದೇವಾಲಯದಲ್ಲಿ ಸುರಮಣಿ ಮಹಾಲಕ್ಷ್ಮಿ ಶೆಣೈ ಸಂಗೀತ ವೈಭವ…..!

ಮಂಗಳೂರು, ಫೆ. 18: ಶಿವರಾತ್ರಿ ಮಹೋತ್ಸವದ ಅಂಗವಾಗಿ ರಥ ಬೀದಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಸುರಮಣಿ ಮಹಾಲಕ್ಷ್ಮಿ ಶೆಣೈ ಅವರ ಭಕ್ತಿರಸದ ಸಂಗೀತ ಕಾರ್ಯಕ್ರಮ ಭಕ್ತರ ಮನಸೆಳೆಯುವಂತೆ...

Page 102 of 663 1 101 102 103 663
  • Trending
  • Comments
  • Latest

Recent News