Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಜಿಲ್ಲಾಸ್ಪತ್ರೆಯಲ್ಲಿ ಗುಣಮುಖನಾದ ವ್ಯಕ್ತಿಗೆ ಕಾರ್ಕಳ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ..!

Dhrishya News by Dhrishya News
19/02/2026
in ಕರಾವಳಿ, ಸುದ್ದಿಗಳು
0
ಜಿಲ್ಲಾಸ್ಪತ್ರೆಯಲ್ಲಿ ಗುಣಮುಖನಾದ ವ್ಯಕ್ತಿಗೆ ಕಾರ್ಕಳ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ..!
0
SHARES
45
VIEWS
Share on FacebookShare on Twitter

ಉಡುಪಿ, ಫೆ.19: ಕಳೆದ ಜನವರಿ 28 ರಂದು ಪೆರ್ಣಂಕಿಲದಲ್ಲಿ ಸುಡುಬಿಸಿಲಿನಲ್ಲಿ ಪ್ರಜ್ಞಾಹೀನನಾಗಿ ಬಿದ್ದುಕೊಂಡು ಗಂಭೀರ ಸ್ಥಿತಿಯಲ್ಲಿದ್ದ ಬಾಬಾಸಾಹೇಬ್ (ರಾಯಚೂರು ನಿವಾಸಿ) ಯುವಕನು, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ರಕ್ಷಣೆ ಮತ್ತು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲವಾಗಿ ಗುಣಮುಖರಾಗಿದ್ದಾನೆ.

ಬಾಬಾಸಾಹೇಬ್ ಅವರ ವಾರಸುದಾರರು ತಕ್ಷಣ ಕರೆದುಕೊಂಡು ಹೋಗಲು ಸಿದ್ಧರಾಗದ ಕಾರಣ, ಕಾರ್ಕಳದ ಹೊಸಬೆಳಕು ಆಶ್ರಮದ ಸಂಚಾಲಕರಾದ ತನುಲಾ ತರುಣ್ ಮತ್ತು ಗೌರೀಶ್ ಅವರು ಆಶ್ರಮದಲ್ಲಿ ಯುವಕನಿಗೆ ತಾತ್ಕಾಲಿಕ ಆಶ್ರಯ ಒದಗಿಸಿದ್ದಾರೆ.

ಸಮಾಜಸೇವಕರು, ಯುವಕನನ್ನು ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು, ಅಂಬುಲೆನ್ಸ್ ಮೂಲಕ ಕಾರ್ಕಳ ಹೊಸಬೆಳಕು ಆಶ್ರಮಕ್ಕೆ ಸಾಗಿಸಿ, ಪುನರ್ವಸತಿಗೆ ನೆರವಾದರು.

ಯುವಕನ ಸಂಬಂಧಿಕರು ತುರ್ತಾಗಿ ಕಾರ್ಕಳ ಹೊಸಬೆಳಕು ಆಶ್ರಮವನ್ನು ಸಂಪರ್ಕಿಸಲು ಸೂಚಿಸಲಾಗಿದೆ.

Previous Post

ಸುರಕ್ಷಿತ ಕರಾವಳಿ ಅಭಿಯಾನ: ಉಡುಪಿ ಜಿಲ್ಲೆ ತಲುಪಿದ ಸಿಐಎಸ್‌ಎಫ್ ಕೋಸ್ಟಲ್ ಸೈಕ್ಲೋಥಾನ್-2026

Next Post

ಇಂಡಿಯಾ ಎಐ ಇಂಪ್ಯಾಕ್ಟ್ 2026: ಉದ್ಘಾಟನೆಯಲ್ಲಿ ಪ್ರಧಾನಿ ಮೋದಿ ಭಾಷಣ…!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಇಂಡಿಯಾ ಎಐ ಇಂಪ್ಯಾಕ್ಟ್ 2026: ಉದ್ಘಾಟನೆಯಲ್ಲಿ ಪ್ರಧಾನಿ ಮೋದಿ ಭಾಷಣ…!

ಇಂಡಿಯಾ ಎಐ ಇಂಪ್ಯಾಕ್ಟ್ 2026: ಉದ್ಘಾಟನೆಯಲ್ಲಿ ಪ್ರಧಾನಿ ಮೋದಿ ಭಾಷಣ...!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾರ್ಕಳ ಮೈನ್ : ಕಲಾ ಸಿಂಚನ ಬೇಸಿಗೆ ಶಿಬಿರ ..!

ಕಾರ್ಕಳ ಮೈನ್ : ಕಲಾ ಸಿಂಚನ ಬೇಸಿಗೆ ಶಿಬಿರ ..!

07/04/2026
📢 ಏ.9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ..!

📢 ಏ.9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ..!

07/04/2026
ದ್ವಾದಶ ರಾಶಿಗಳ ಇಂದಿನ ದಿನ ಭವಿಷ್ಯ(ಏಪ್ರಿಲ್ 07 ಮಂಗಳವಾರ)

ದ್ವಾದಶ ರಾಶಿಗಳ ಇಂದಿನ ದಿನ ಭವಿಷ್ಯ(ಏಪ್ರಿಲ್ 07 ಮಂಗಳವಾರ)

07/04/2026
ಕಾಪು ಪುರಸಭೆ ಅಧ್ಯಕ್ಷರಾಗಿ ಮೋಹಿನಿ ಶೆಟ್ಟಿ ಅವಿರೋಧ ಆಯ್ಕೆ – ಗಣ್ಯರಿಂದ ಅಭಿನಂದನೆ..!!

ಕಾಪು ಪುರಸಭೆ ಅಧ್ಯಕ್ಷರಾಗಿ ಮೋಹಿನಿ ಶೆಟ್ಟಿ ಅವಿರೋಧ ಆಯ್ಕೆ – ಗಣ್ಯರಿಂದ ಅಭಿನಂದನೆ..!!

06/04/2026

Recent News

ಕಾರ್ಕಳ ಮೈನ್ : ಕಲಾ ಸಿಂಚನ ಬೇಸಿಗೆ ಶಿಬಿರ ..!

ಕಾರ್ಕಳ ಮೈನ್ : ಕಲಾ ಸಿಂಚನ ಬೇಸಿಗೆ ಶಿಬಿರ ..!

07/04/2026
📢 ಏ.9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ..!

📢 ಏ.9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ..!

07/04/2026
ದ್ವಾದಶ ರಾಶಿಗಳ ಇಂದಿನ ದಿನ ಭವಿಷ್ಯ(ಏಪ್ರಿಲ್ 07 ಮಂಗಳವಾರ)

ದ್ವಾದಶ ರಾಶಿಗಳ ಇಂದಿನ ದಿನ ಭವಿಷ್ಯ(ಏಪ್ರಿಲ್ 07 ಮಂಗಳವಾರ)

07/04/2026
ಕಾಪು ಪುರಸಭೆ ಅಧ್ಯಕ್ಷರಾಗಿ ಮೋಹಿನಿ ಶೆಟ್ಟಿ ಅವಿರೋಧ ಆಯ್ಕೆ – ಗಣ್ಯರಿಂದ ಅಭಿನಂದನೆ..!!

ಕಾಪು ಪುರಸಭೆ ಅಧ್ಯಕ್ಷರಾಗಿ ಮೋಹಿನಿ ಶೆಟ್ಟಿ ಅವಿರೋಧ ಆಯ್ಕೆ – ಗಣ್ಯರಿಂದ ಅಭಿನಂದನೆ..!!

06/04/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved