ಕರಾವಳಿ ಶೀಘ್ರವೇ ಸಿಗಲಿದೆ ದೇವಸ್ಥಾನಗಳಿಗೆ ಗೃಹಜ್ಯೋತಿ ಉಚಿತ ವಿದ್ಯುತ್ : ಯೋಜನೆ ವಿಸ್ತರಣೆಗೆ ಮುಜರಾಯಿ ಇಲಾಖೆ ತೀರ್ಮಾನ..!! by Dhrishya News 26/10/2023 0 ಬೆಂಗಳೂರು : ಅಕ್ಟೋಬರ್ 26: ದ್ರಶ್ಯ ನ್ಯೂಸ್ ರಾಜ್ಯದಲ್ಲಿ ಜಾರಿಯಲ್ಲಿರುವ 'ಗೃಹಜ್ಯೋತಿ' ಯೋಜನೆ ಅಡಿಯಲ್ಲಿ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ 'ಸಿ' ಗ್ರೇಡ್ ದೇವಸ್ಥಾನಗಳಿಗೂ ಉಚಿತ ವಿದ್ಯುತ್ ... Read more