Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಶಂಕರನಾರಾಯಣ: ಅನಾರೋಗ್ಯದಿಂದ ಮನನೊಂದು ಮಹಿಳೆ ಆತ್ಮಹತ್ಯೆ

Dhrishya News by Dhrishya News
07/11/2026
in ಸುದ್ದಿಗಳು
0
ಪೆರ್ಡೂರಿನಲ್ಲಿ ವ್ಯಕ್ತಿ ಆತ್ಮಹತ್ಯೆ..!
0
SHARES
9
VIEWS
Share on FacebookShare on Twitter

ಶಂಕರನಾರಾಯಣ  : ದೀರ್ಘಕಾಲದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಪಾರು ಗ್ರಾಮದಲ್ಲಿ ನಡೆದಿದೆ.

ಅಂಪಾರು ಗ್ರಾಮದ ಪದ್ದು ಕೊಠಾರ್ತಿ (69) ಅವರು ಕಳೆದ 10ರಿಂದ 12 ವರ್ಷಗಳಿಂದ ಎರಡೂ ಕಾಲುಗಳ ಮೊಣಕಾಲು ನೋವಿನ ಸಮಸ್ಯೆ ಹಾಗೂ ಕಳೆದ 5ರಿಂದ 6 ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.

ನ. 6ರಂದು ಮನೆಯ ಸಮೀಪದ ಲಕ್ಷ್ಮಣ ಉಡುಪ ಅವರಿಗೆ ಸೇರಿದ ಗೇರು ತೋಟದಲ್ಲಿ ಗೇರು ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಲು ನೋವಿನ ಸಮಸ್ಯೆಯಿಂದ ಮನನೊಂದು ಈ ಕೃತ್ಯ ಎಸಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಮೃತರ ಪುತ್ರ ಮಹೇಶ್ ಕೊಠಾರಿ (41) ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous Post

ಪರ್ಕಳದ ಭವಾನಿ ಎಮರಾಲ್ಡ್‌ನಲ್ಲಿ ಕೆಲವೇ ಫ್ಲ್ಯಾಟ್‌ಗಳು ಲಭ್ಯ

Next Post

ಸ್ನೇಹಿತನ ಹೆಸರಿನಲ್ಲಿ ವಾಟ್ಸಾಪ್ ಖಾತೆ ಹ್ಯಾಕ್, 52000 ಸಾವಿರ ರೂಪಾಯಿ ವಂಚನೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಸ್ನೇಹಿತನ ಹೆಸರಿನಲ್ಲಿ ವಾಟ್ಸಾಪ್ ಖಾತೆ ಹ್ಯಾಕ್, 52000 ಸಾವಿರ ರೂಪಾಯಿ ವಂಚನೆ

ಸ್ನೇಹಿತನ ಹೆಸರಿನಲ್ಲಿ ವಾಟ್ಸಾಪ್ ಖಾತೆ ಹ್ಯಾಕ್, 52000 ಸಾವಿರ ರೂಪಾಯಿ ವಂಚನೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಶ್ರೀಕೃಷ್ಣ ಮಠದಲ್ಲಿ ಸಂಪ್ರದಾಯಬದ್ಧವಾಗಿ ದೀಪಾವಳಿ ಎಣ್ಣೆ ಶಾಸ್ತ್ರ, ತೈಲಾಭ್ಯಂಜನ ಸಂಪನ್ನ

ಶ್ರೀಕೃಷ್ಣ ಮಠದಲ್ಲಿ ಸಂಪ್ರದಾಯಬದ್ಧವಾಗಿ ದೀಪಾವಳಿ ಎಣ್ಣೆ ಶಾಸ್ತ್ರ, ತೈಲಾಭ್ಯಂಜನ ಸಂಪನ್ನ

08/11/2026
ಲಾಸ್ ಏಂಜಲೀಸ್‌ನಲ್ಲಿ ಪುತ್ತಿಗೆ ಶ್ರೀಗಳಿಗೆ ವೈಭವದ ಗುರುವಂದನಾ ಮಹೋತ್ಸವ

ಲಾಸ್ ಏಂಜಲೀಸ್‌ನಲ್ಲಿ ಪುತ್ತಿಗೆ ಶ್ರೀಗಳಿಗೆ ವೈಭವದ ಗುರುವಂದನಾ ಮಹೋತ್ಸವ

08/11/2026
ಸಾಂಪ್ರದಾಯಿಕ ಸಡಗರದೊಂದಿಗೆ ದೀಪಾವಳಿ ಆಚರಣೆ: ಕಳೆಗಟ್ಟಿದ ಹಂಡೆ ನೀರು ತುಂಬುವ ಶಾಸ್ತ್ರ, ತುಳಸಿ ಹಾಗೂ ಗೋಪೂಜೆ

ಸಾಂಪ್ರದಾಯಿಕ ಸಡಗರದೊಂದಿಗೆ ದೀಪಾವಳಿ ಆಚರಣೆ: ಕಳೆಗಟ್ಟಿದ ಹಂಡೆ ನೀರು ತುಂಬುವ ಶಾಸ್ತ್ರ, ತುಳಸಿ ಹಾಗೂ ಗೋಪೂಜೆ

08/11/2026
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಸಂಭ್ರಮ: ನ. 7ರಿಂದ 10ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಸಂಭ್ರಮ: ನ. 7ರಿಂದ 10ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

07/11/2026

Recent News

imunify-bot-check