Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಪರ್ಕಳದ ಭವಾನಿ ಎಮರಾಲ್ಡ್‌ನಲ್ಲಿ ಕೆಲವೇ ಫ್ಲ್ಯಾಟ್‌ಗಳು ಲಭ್ಯ

ದೀಪಾವಳಿ ಪ್ರಯುಕ್ತ ಭವಾನಿ ಪರ್ಲ್‌ಸ್ಟೋನ್ ಬುಕ್ಕಿಂಗ್‌ಗೆ ವಿಶೇಷ ರಿಯಾಯಿತಿ

Dhrishya News by Dhrishya News
07/11/2026
in ಸುದ್ದಿಗಳು
0
ಪರ್ಕಳದ ಭವಾನಿ ಎಮರಾಲ್ಡ್‌ನಲ್ಲಿ ಕೆಲವೇ ಫ್ಲ್ಯಾಟ್‌ಗಳು ಲಭ್ಯ
0
SHARES
9
VIEWS
Share on FacebookShare on Twitter

ಉಡುಪಿ, ನ. 5: ಉಡುಪಿ ಜಿಲ್ಲೆಯ ವಸತಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಭವಾನಿ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಸಂಸ್ಥೆಯ ಪರ್ಕಳ ಮಾರ್ಕೆಟ್ ಸರ್ಕಲ್ ಸಮೀಪದ ಭವಾನಿ ಎಮರಾಲ್ಡ್ ವಸತಿ ಸಮುಚ್ಚಯದಲ್ಲಿ ಇದೀಗ ಕೆಲವೇ ಫ್ಲ್ಯಾಟ್‌ಗಳು ಮಾರಾಟಕ್ಕೆ ಲಭ್ಯವಿವೆ.

ಗ್ರಾಹಕರ ಅಗತ್ಯ ಹಾಗೂ ಅನುಕೂಲಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿರುವ ಈ ವಸತಿ ಸಮುಚ್ಚಯವು ಆಧುನಿಕ ವಸತಿ ಸೌಲಭ್ಯಗಳೊಂದಿಗೆ ಪರ್ಕಳ ಪರಿಸರದಲ್ಲಿ ಉತ್ತಮ ವಸತಿ ಆಯ್ಕೆಯಾಗಿದೆ.
ಸಂಸ್ಥೆಯು ಈ ಹಿಂದೆ ಭವಾನಿ ರೂಬಿ ಪ್ಯಾಲೇಸ್, ಭವಾನಿ ರೆಡ್ ಕೋರಲ್, ಭವಾನಿ ರೆಸಿಡೆನ್ಸಿ ಹಾಗೂ ಭವಾನಿ ಹೆಸೋನೈಟ್ ಸೇರಿದಂತೆ ಹಲವು ವಸತಿ ಯೋಜನೆಗಳನ್ನು ಪೂರ್ಣಗೊಳಿಸಿ ಗ್ರಾಹಕರಿಗೆ ಹಸ್ತಾಂತರಿಸಿದೆ.

ಇದೀಗ ಸಂಸ್ಥೆಯ ಮುಂದಿನ ಯೋಜನೆಯಾದ ಭವಾನಿ ಪರ್ಲ್‌ಸ್ಟೋನ್ ಕಾಮಗಾರಿಯು ಮಣಿಪಾಲದ ಸರಳೇಬೆಟ್ಟಿನಲ್ಲಿ ವೇಗವಾಗಿ ಪ್ರಗತಿಯಲ್ಲಿದೆ. ಈ ಯೋಜನೆಯ ಫ್ಲ್ಯಾಟ್‌ಗಳಿಗೆ ಮುಂಗಡ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ಘೋಷಿಸಲಾಗಿದೆ.
ಭವಾನಿ ಎಮರಾಲ್ಡ್‌ನಲ್ಲಿ ಲಭ್ಯವಿರುವ ಕೊನೆಯ ಕೆಲವು ಫ್ಲ್ಯಾಟ್‌ಗಳ ಖರೀದಿ ಹಾಗೂ ಭವಾನಿ ಪರ್ಲ್‌ಸ್ಟೋನ್ ಯೋಜನೆಯ ಬುಕ್ಕಿಂಗ್ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್ www.bhavanibuilders.in ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರವರ್ತಕರಾದ ನಾರಾಯಣ ಆಚಾರ್ ಹಾಗೂ ಪುನೀತ್ ಕುಮಾರ್ ತಿಳಿಸಿದ್ದಾರೆ.

Previous Post

ದೀಪಗಳ ಬೆಳಕಿನಲ್ಲಿ ಬದುಕಿನ ಹೊಸ ಭರವಸೆ: ದೀಪಾವಳಿ ಕೇವಲ ಹಬ್ಬವಲ್ಲ, ಬದುಕಿಗೆ ಬೆಳಕು ನೀಡುವ ಸಂಭ್ರಮ!

Next Post

ಶಂಕರನಾರಾಯಣ: ಅನಾರೋಗ್ಯದಿಂದ ಮನನೊಂದು ಮಹಿಳೆ ಆತ್ಮಹತ್ಯೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಪೆರ್ಡೂರಿನಲ್ಲಿ ವ್ಯಕ್ತಿ ಆತ್ಮಹತ್ಯೆ..!

ಶಂಕರನಾರಾಯಣ: ಅನಾರೋಗ್ಯದಿಂದ ಮನನೊಂದು ಮಹಿಳೆ ಆತ್ಮಹತ್ಯೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಶ್ರೀಕೃಷ್ಣ ಮಠದಲ್ಲಿ ಸಂಪ್ರದಾಯಬದ್ಧವಾಗಿ ದೀಪಾವಳಿ ಎಣ್ಣೆ ಶಾಸ್ತ್ರ, ತೈಲಾಭ್ಯಂಜನ ಸಂಪನ್ನ

ಶ್ರೀಕೃಷ್ಣ ಮಠದಲ್ಲಿ ಸಂಪ್ರದಾಯಬದ್ಧವಾಗಿ ದೀಪಾವಳಿ ಎಣ್ಣೆ ಶಾಸ್ತ್ರ, ತೈಲಾಭ್ಯಂಜನ ಸಂಪನ್ನ

08/11/2026
ಲಾಸ್ ಏಂಜಲೀಸ್‌ನಲ್ಲಿ ಪುತ್ತಿಗೆ ಶ್ರೀಗಳಿಗೆ ವೈಭವದ ಗುರುವಂದನಾ ಮಹೋತ್ಸವ

ಲಾಸ್ ಏಂಜಲೀಸ್‌ನಲ್ಲಿ ಪುತ್ತಿಗೆ ಶ್ರೀಗಳಿಗೆ ವೈಭವದ ಗುರುವಂದನಾ ಮಹೋತ್ಸವ

08/11/2026
ಸಾಂಪ್ರದಾಯಿಕ ಸಡಗರದೊಂದಿಗೆ ದೀಪಾವಳಿ ಆಚರಣೆ: ಕಳೆಗಟ್ಟಿದ ಹಂಡೆ ನೀರು ತುಂಬುವ ಶಾಸ್ತ್ರ, ತುಳಸಿ ಹಾಗೂ ಗೋಪೂಜೆ

ಸಾಂಪ್ರದಾಯಿಕ ಸಡಗರದೊಂದಿಗೆ ದೀಪಾವಳಿ ಆಚರಣೆ: ಕಳೆಗಟ್ಟಿದ ಹಂಡೆ ನೀರು ತುಂಬುವ ಶಾಸ್ತ್ರ, ತುಳಸಿ ಹಾಗೂ ಗೋಪೂಜೆ

08/11/2026
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಸಂಭ್ರಮ: ನ. 7ರಿಂದ 10ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಸಂಭ್ರಮ: ನ. 7ರಿಂದ 10ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

07/11/2026

Recent News

imunify-bot-check