Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಶಾಸಕರಿಂದ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನ ಸಂಪರ್ಕ ಸಭೆ – ಗ್ರಾಮಸ್ಥರ ಅಹವಾಲು ಸ್ವೀಕಾರ – ವಿವಿಧ ಸವಲತ್ತು ವಿತರಣೆ

Dhrishya News by Dhrishya News
09/07/2026
in ಸುದ್ದಿಗಳು
0
ಶಾಸಕರಿಂದ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನ ಸಂಪರ್ಕ ಸಭೆ – ಗ್ರಾಮಸ್ಥರ ಅಹವಾಲು ಸ್ವೀಕಾರ – ವಿವಿಧ ಸವಲತ್ತು ವಿತರಣೆ
0
SHARES
2
VIEWS
Share on FacebookShare on Twitter

ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರ ಅಹವಾಲು ಸ್ವೀಕಾರ, ಜನಸಂಪರ್ಕ ಸಭೆ ಹಾಗೂ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ ಇಂದು ದಿನಾಂಕ 09-07-2026 ರಂದು 45ನೇ ಶಿರ್ವ ಗ್ರಾಮ ಪಂಚಾಯತ್ ನಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

4 ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಸುಕನ್ಯ ಸಮೃದ್ಧಿ ಬಾಂಡ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾಪು ಉಪ ತಹಶೀಲ್ದಾರರಾದ ರವಿ ಕಿರಣ್, ಕಾಪು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಾದ ವಿಜಯ ಕುಮಾರ್, ಪಂಚಾಯತ್ ಆಡಳಿತಾಧಿಕಾರಿಗಳಾದ ಗಿರೀಶ್ ಹೊಳ್ಳ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಅನಂತಪದ್ಮನಾಭ, ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Previous Post

ಧರ್ಮಸ್ಥಳ ಜ್ಞಾನ ದೀಪ ಯೋಜನೆ: ಉಡುಪಿ ಜಿಲ್ಲೆಯ 100 ಗೌರವ ಶಿಕ್ಷಕರ ಆಯ್ಕೆ ಪ್ರಕ್ರಿಯೆ ಪೂರ್ಣ

Next Post

ಕಾರ್ಕಳದಲ್ಲಿ ‘ವಿಕಾಸ ಉದ್ಯೋಗ ಸೇತು’ಗೆ ಚಾಲನೆ; 25 ಕಂಪನಿಗಳಿಂದ ಉದ್ಯೋಗ ಸಂದರ್ಶನ, 1600 ಅಭ್ಯರ್ಥಿಗಳ ನೋಂದಣಿ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕಾರ್ಕಳದಲ್ಲಿ ‘ವಿಕಾಸ ಉದ್ಯೋಗ ಸೇತು’ಗೆ ಚಾಲನೆ; 25 ಕಂಪನಿಗಳಿಂದ ಉದ್ಯೋಗ ಸಂದರ್ಶನ, 1600 ಅಭ್ಯರ್ಥಿಗಳ ನೋಂದಣಿ

ಕಾರ್ಕಳದಲ್ಲಿ 'ವಿಕಾಸ ಉದ್ಯೋಗ ಸೇತು'ಗೆ ಚಾಲನೆ; 25 ಕಂಪನಿಗಳಿಂದ ಉದ್ಯೋಗ ಸಂದರ್ಶನ, 1600 ಅಭ್ಯರ್ಥಿಗಳ ನೋಂದಣಿ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಬ್ರಹ್ಮಾವರ: ಬಾರಕೂರು ರಂಗನಕೆರೆಯ ಕೊರಗ ಸಮುದಾಯದ ಯುವತಿ ಅಶ್ವಿತಗೆ ಡಾಕ್ಟರೇಟ್.

ಬ್ರಹ್ಮಾವರ: ಬಾರಕೂರು ರಂಗನಕೆರೆಯ ಕೊರಗ ಸಮುದಾಯದ ಯುವತಿ ಅಶ್ವಿತಗೆ ಡಾಕ್ಟರೇಟ್.

09/07/2026
ಕಾರ್ಕಳದಲ್ಲಿ ‘ವಿಕಾಸ ಉದ್ಯೋಗ ಸೇತು’ಗೆ ಚಾಲನೆ; 25 ಕಂಪನಿಗಳಿಂದ ಉದ್ಯೋಗ ಸಂದರ್ಶನ, 1600 ಅಭ್ಯರ್ಥಿಗಳ ನೋಂದಣಿ

ಕಾರ್ಕಳದಲ್ಲಿ ‘ವಿಕಾಸ ಉದ್ಯೋಗ ಸೇತು’ಗೆ ಚಾಲನೆ; 25 ಕಂಪನಿಗಳಿಂದ ಉದ್ಯೋಗ ಸಂದರ್ಶನ, 1600 ಅಭ್ಯರ್ಥಿಗಳ ನೋಂದಣಿ

09/07/2026
ಶಾಸಕರಿಂದ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನ ಸಂಪರ್ಕ ಸಭೆ – ಗ್ರಾಮಸ್ಥರ ಅಹವಾಲು ಸ್ವೀಕಾರ – ವಿವಿಧ ಸವಲತ್ತು ವಿತರಣೆ

ಶಾಸಕರಿಂದ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನ ಸಂಪರ್ಕ ಸಭೆ – ಗ್ರಾಮಸ್ಥರ ಅಹವಾಲು ಸ್ವೀಕಾರ – ವಿವಿಧ ಸವಲತ್ತು ವಿತರಣೆ

09/07/2026
ಧರ್ಮಸ್ಥಳ ಜ್ಞಾನ ದೀಪ ಯೋಜನೆ: ಉಡುಪಿ ಜಿಲ್ಲೆಯ 100 ಗೌರವ ಶಿಕ್ಷಕರ ಆಯ್ಕೆ ಪ್ರಕ್ರಿಯೆ ಪೂರ್ಣ

ಧರ್ಮಸ್ಥಳ ಜ್ಞಾನ ದೀಪ ಯೋಜನೆ: ಉಡುಪಿ ಜಿಲ್ಲೆಯ 100 ಗೌರವ ಶಿಕ್ಷಕರ ಆಯ್ಕೆ ಪ್ರಕ್ರಿಯೆ ಪೂರ್ಣ

09/07/2026

Recent News