ಉಡುಪಿ: ದೀಪಾವಳಿ ಹಬ್ಬದ ಸಂಭ್ರಮದ ಅಂಗವಾಗಿ ವಿಘ್ನೇಶ್ವರ ಎಂಟರ್‌ಪ್ರೈಸಸ್ ವತಿಯಿಂದ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ.
ಅಕ್ಟೋಬರ್ 11ರಿಂದ ನವೆಂಬರ್ 15, 2026ರವರೆಗೆ ಲಭ್ಯವಿರುವ ಈ ವಿಶೇಷ ಕೊಡುಗೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಕೇವಲ ₹47,999ರಿಂದ ಆರಂಭವಾಗುತ್ತವೆ. ಖರೀದಿಯೊಂದಿಗೆ ಉಚಿತ ಹೆಲ್ಮೆಟ್, ಬಾಡಿ ಕವರ್, ಮೊದಲ ಮತ್ತು ಎರಡನೇ ಸರ್ವಿಸ್ ಉಚಿತ ಹಾಗೂ ಲಕ್ಕಿ ಕೂಪನ್ ಜೊತೆಗೆ ತಕ್ಷಣದ ಸರ್ಪ್ರೈಸ್ ಉಡುಗೊರೆಗಳನ್ನು ಪಡೆಯಬಹುದು.
ಬಜಾಜ್ ಫಿನ್‌ಸರ್ವ್ ಮೂಲಕ ಸುಲಭ ಇಎಂಐ ಸೌಲಭ್ಯವೂ ಲಭ್ಯವಿದೆ. ಒಂದೇ ಚಾರ್ಜ್‌ನಲ್ಲಿ 65ರಿಂದ 150 ಕಿ.ಮೀ.ವರೆಗೆ ಸಂಚರಿಸುವ ಸಾಮರ್ಥ್ಯ ಹೊಂದಿರುವ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಕಡಿಮೆ ನಿರ್ವಹಣಾ ವೆಚ್ಚ ಹಾಗೂ ಪರಿಸರ ಸ್ನೇಹಿ ಪ್ರಯಾಣಕ್ಕೆ ಉತ್ತಮ ಆಯ್ಕೆಯಾಗಿವೆ.
ಗ್ರಾಹಕರು ಉಡುಪಿ ಗುಂಡಿಬೈಲು ಶೋರೂಮ್‌ನಲ್ಲಿ 6361025284 ಹಾಗೂ ತೆಕ್ಕಟ್ಟೆ, ಕುಂದಾಪುರ ಶೋರೂಮ್‌ನಲ್ಲಿ 7483535284 ಸಂಖ್ಯೆಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು.
ಸ್ವಚ್ಛ ಪರಿಸರ, ಕಡಿಮೆ ವೆಚ್ಚದ ಪ್ರಯಾಣ ಹಾಗೂ ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಉತ್ತೇಜಿಸುವುದು ಈ ದೀಪಾವಳಿ ವಿಶೇಷ ಕೊಡುಗೆಯ ಉದ್ದೇಶವಾಗಿದೆ.








