Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಕಾರ್ಕಳ :ರಾಜಾಪುರ ಸಾರಸ್ವತ ಬ್ರಾಹ್ಮಣ ಮಹಿಳಾ ಮಂಡಳಿ ಲಕ್ಷ್ಮೀಪುರ ಇದರ ರಜತ ಮಹೋತ್ಸವ ಸಂಭ್ರಮ

Dhrishya News by Dhrishya News
25/05/2026
in ಸುದ್ದಿಗಳು
0
ಕಾರ್ಕಳ :ರಾಜಾಪುರ ಸಾರಸ್ವತ ಬ್ರಾಹ್ಮಣ ಮಹಿಳಾ ಮಂಡಳಿ ಲಕ್ಷ್ಮೀಪುರ ಇದರ ರಜತ ಮಹೋತ್ಸವ ಸಂಭ್ರಮ
0
SHARES
4
VIEWS
Share on FacebookShare on Twitter

ಕಾರ್ಕಳ : ಹಿರ್ಗಾನ ದಲ್ಲಿ ದಿನಾಂಕ 24.5.2026 ಮತ್ತು 25- 5-2026 ರಂದು ರಾಜಾಪುರ ಸಾರಸ್ವತ ಬ್ರಾಹ್ಮಣ ಮಹಿಳಾ ಮಂಡಳಿ ಲಕ್ಷ್ಮೀಪುರ ಇದರ ರಜತ ಮಹೋತ್ಸವವು ಸಂಭ್ರಮದಿಂದ ಜರಗಿತು.

ಸಭಾಧ್ಯಕ್ಷತೆಯ ವಹಿಸಿದ್ದ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಉಷಾ ನಾಯಕ್ ರವರು ಮಂಡಳಿಯು ಇಪ್ಪತ್ತೈದು ವರ್ಷಗಳಿಂದ ನಡೆದು ಬಂದ ದಾರಿಯ ಸಿಂಹಾವಲೋಕನ ಮಾಡುತ್ತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಶಾರದ ವೈ ಶೇಣಿ, ಸಂಚಾಲಕರು, ಶ್ರೀ ಶಾರದಾಂಬ ವಿದ್ಯಾ ಸಂಸ್ಥೆಗಳು ಶೇಣಿ ಕಾಸರಗೋಡು ಇವರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ನಮ್ಮ ಸಮಾಜದ ಮಹಿಳೆಯರ ಸ್ಥಿತಿಗತಿಯ ಬಗ್ಗೆ ಮಾತನಾಡುತ್ತಾ ಮಹಿಳಾ ಸಬಲೀಕರಣ ಅಗತ್ಯವಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಸಿ. ಎ. ಮಮತಾ ರಾವ್, ಉಪಾಧ್ಯಕ್ಷರು ಐ.ಸಿ.ಎ.ಐ. ಮಂಗಳೂರು, ಶ್ರೀಮತಿ ಮೋಹಿನಿ ನಾಯಕ್, ಮಾಜಿ ಅಧ್ಯಕ್ಷರು,ರಾ.ಸಾ. ಬ್ರಾ. ಮಹಿಳಾ ವೇದಿಕೆ ಮಣಿಪಾಲ, ಶ್ರೀಮತಿ ವರ್ಷ ನಾಯಕ್ ಶ್ರೀವರದ ಸಿದ್ಧಿ ವಿನಾಯಕ ಸೇವಾಮಂಡಲ ಡೊಂಬಿವಿಲಿ ಮುಂಬೈ, ಶ್ರೀಮತಿ ಸುಮಿತ್ರ, ಕಾರ್ಯದರ್ಶಿ ರಾ.ಸಾ. ಬ್ರಾ. ಸಂಘ ಮಣಿಪಾಲ,ಶ್ರೀಮತಿ ಸುಧಾ ಪ್ರಭು, ಜಂಟಿ ಕೋಶಾಧಿಕಾರಿ, ರಾ.ಸಾ.ಸಮಾಜ ಬೆಂಗಳೂರು,ಶ್ರೀಮತಿ ಇಂದುಮತಿ ವಾಗ್ಳೆ ರಾ.ಸಾ.ಬ್ರಾ. ಮಹಿಳಾ ಮಂಡಳಿ ಬೆಂಗಳೂರು,ಶ್ರೀಮತಿ ರೂಪ ನಾಯಕ್ ಅಧ್ಯಕ್ಷರು, ರಾ.ಸಾ. ಬ್ರಾ. ಮಹಿಳಾ ವೇದಿಕೆ ಮಣಿಪಾಲ,ಶ್ರೀಮತಿ ವನಿತಾ ನಾಯಕ್ ಅಧ್ಯಕ್ಷರು, ರಾ. ಸಾ. ಬ್ರಾ. ಮಹಿಳಾ ಮಂಡಳಿ, ಬಂಟಕಲ್ಲು,ಶ್ರೀಮತಿ ಇಂದಿರಾ ಕಾಮತ್ ರಾ. ಸಾ. ಬ್ರಾ. ಮಹಿಳಾ ಮಂಡಳಿ ಬೆಳಗಾಂ ಶ್ರೀಮತಿ ಸುಮ ನಾಯಕ್ ಮಾಜಿ ಅಧ್ಯಕ್ಷರು, ರಾ.ಸಾ.ಬ್ರಾ. ಸಂಘ ತೀರ್ಥಹಳ್ಳಿ ಉಪಸ್ಥಿತರಿದ್ದರು. ಶ್ರೀ ಚೇತನ್ ನಾಯಕ್, ಆಡಳಿತ ಮೊಕ್ತೇಸರರು,ಶ್ರೀ ಬಾಲಕೃಷ್ಣ ನಾಯಕ್ ಅಧ್ಯಕ್ಷರು ರಾ.ಸಾ.ಸಂಘ ಲಕ್ಷ್ಮೀಪುರ ಉಪಸ್ಥಿತರಿದ್ದರು.

ಶ್ರೀಮತಿ ಇಂದುಮತಿ ಪ್ರಭು ಸ್ಥಾಪಕ ಅಧ್ಯಕ್ಷರು, ರಾ.ಸಾ. ಬ್ರಾ. ಮಹಿಳಾ ಮಂಡಳಿ ಲಕ್ಷ್ಮಿಪುರ,ಶ್ರೀಮತಿ ಶುಭಾವಾಗ್ಳೆ, ಸ್ಥಾಪಕ ಕೋಶಾಧಿಕಾರಿ, ರಾ. ಸಾ. ಬ್ರಾ. ಮಹಿಳಾ ಮಂಡಳಿ, ಲಕ್ಷ್ಮೀಪುರ ಮತ್ತು ಸಾಧಕ ಮಹಿಳೆಯರಾದ ಶ್ರೀಮತಿ ಮಾನಸ ವಾಗ್ಳೆ, ರಾಜರಾಜೇಶ್ವರಿ ಸಿಲ್ಕ್ಸ್, ಪಡುಬಿದ್ರಿ

ಶ್ರೀಮತಿ ಕಾವ್ಯಶ್ರೀ ನಾಯಕ್, ಅಜೇರು, ಖ್ಯಾತ ಯಕ್ಷಗಾನ ಭಾಗವತರು,ಶ್ರೀಮತಿ ರಾಜೀವಿ ನಾಯಕ್, ರಿಕ್ಷಾ ಚಾಲಕಿ ಮತ್ತು ಸಮಾಜ ಸೇವಕಿ ಹಾಗೂ 2025- 26ನೇ ಶೈಕ್ಷಣಿಕ ಸಾಲಿನಲ್ಲಿ ರಾಜಾಪುರ ಸಮಾಜದ ಗರಿಷ್ಠ ಅಂಕಗಳಿಸಿದ ಮಹಾಲಕ್ಷ್ಮೀ ಭಾಗವ್ ಮತ್ತು ಧೃತಿ ನಾಯಕ್ ಹಾಗೂ ಪಿ.ಯು.ಸಿ.ಯಲ್ಲಿ ಸಮೀಕ್ಷಾ ಆರ್. ಮತ್ತು ಸ್ಮೃತಿ ದೊಂಡ್ಯೆ ಹಾಗೂ ರಾ. ಸಾ. ಬ್ರಾ. ಮಹಿಳಾ ಮಂಡಳಿಯ ಕೋಶಾಧಿಕಾರಿ ಶ್ರೀಮತಿ ಶೋಭಾ ಪ್ರಭು ಮತ್ತು ಮಂಡಳಿಯ ಅಧ್ಯಕ್ಷೆ ಶ್ರೀಮತಿ ಉಷಾ ನಾಯಕ್ ರವನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ತದನಂತರ ನಡೆದ ವಿಚಾರ ಗೋಷ್ಠಿಯಲ್ಲಿ ಶ್ರೀಮತಿ ಗೀತಾ ವಾಗ್ಳೆ ಅಧ್ಯಕ್ಷರು ಶ್ರೀ ದುರ್ಗಾ ಚೆಂಡೆ ಬಳಗ ಬಂಟಕಲ್ಲು ಇವರು “ಅಮ್ಚಿ ಆರ್.ಎಸ್.ಬಿ. ಅಸ್ಮಿತೆ, ಅಮ್ಚಿ ಭಾಷಾ ಅಮ್ಚಿ ಸಂಸ್ಕೃತಿ”,

ಶ್ರೀಮತಿ ವಿದ್ಯಾಲತಾ ಕನ್ನಡ ವಿಭಾಗ ಮುಖ್ಯಸ್ಥೆ ಎಸ್.ಎಂ.ಎಸ್. ಕಾಲೇಜು ಬ್ರಹ್ಮಾವರ, ಇವರು “ಮಹಿಳಾ ಸಬಲೀಕರಣ”,ಶ್ರೀಮತಿ ಡಾl ಶ್ರುತಿ ನಾಯಕ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ, ಬೆಂಗಳೂರು, ಇವರು,”ಮಹಿಳಾ ಆರೋಗ್ಯ ಜಾಗೃತಿ” ವಿಷಯದ ಬಗ್ಗೆ ಮಾತನಾಡಿದರು. ಆರ್.ಎಸ್.ಬಿ. ಮಹಿಳಾ ಸಮಾಜದ ಮುಂಬೈ, ಬೆಳಗಾಂ, ಮಣಿಪಾಲ, ಬಂಟಕಲ್ಲು, ಹಾಗೂ ಲಕ್ಷ್ಮೀಪುರ ಇವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಮಂಡಳಿಯ ಸದಸ್ಯರಾದ ಶ್ರೀಮತಿ ರೇವತಿ ತೆಂಡುಲ್ಕರ್ ಹಾಗೂ ಶ್ರೀಮತಿ ವಿದ್ಯಾ ಪಾಟ್ಕರ್ ರವರು ಕಾರ್ಯಕ್ರಮ ನಿರ್ವಹಿಸಿದರು ಕುಮಾರಿ ಶ್ರೀನಿಧಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಶ್ರೀಮತಿ ಉಷಾ ನಾಯಕ್ ರವರು ಸ್ವಾಗತಿಸಿ, ವಂದಿಸಿದರು.

Previous Post

ಮಾಹೆ–ಯುಕೆ ಸಹಭಾಗಿತ್ವದಲ್ಲಿ ‘ಯುಕೆ–ಇಂಡಿಯಾ ಹೆಲ್ತ್ ಟೆಕ್ ಆಕ್ಸಿಲರೇಟರ್’ : ಜುಲೈನಲ್ಲಿ ಮಣಿಪಾಲದಲ್ಲಿ ಜಾಗತಿಕ ಕಾರ್ಯಕ್ರಮ

Next Post

ಉಡುಪಿ ಜಿಲ್ಲಾ ಬಿಜೆಪಿಯ ವಿವಿಧ ಪ್ರಕೋಷ್ಠಗಳ ಸಂಚಾಲಕರು ಮತ್ತು ಸಹ ಸಂಚಾಲಕರುಗಳ ನಿಯುಕ್ತಿ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಉಡುಪಿ ಜಿಲ್ಲಾ ಬಿಜೆಪಿಯ ವಿವಿಧ ಪ್ರಕೋಷ್ಠಗಳ ಸಂಚಾಲಕರು ಮತ್ತು ಸಹ ಸಂಚಾಲಕರುಗಳ ನಿಯುಕ್ತಿ

ಉಡುಪಿ ಜಿಲ್ಲಾ ಬಿಜೆಪಿಯ ವಿವಿಧ ಪ್ರಕೋಷ್ಠಗಳ ಸಂಚಾಲಕರು ಮತ್ತು ಸಹ ಸಂಚಾಲಕರುಗಳ ನಿಯುಕ್ತಿ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಯಶಸ್ವಿಯಾಗಿ ನಡೆದ ಉಡುಪಿ ಜಿಲ್ಲಾ ಮಾಜಿ ಸೈನಿಕರ ವಿವಿಧೋದ್ದೇಶ ಸಹಕಾರ ಸಂಘದ 38ನೇ ವಾರ್ಷಿಕ ಮಹಾಸಭೆ ..!

ಯಶಸ್ವಿಯಾಗಿ ನಡೆದ ಉಡುಪಿ ಜಿಲ್ಲಾ ಮಾಜಿ ಸೈನಿಕರ ವಿವಿಧೋದ್ದೇಶ ಸಹಕಾರ ಸಂಘದ 38ನೇ ವಾರ್ಷಿಕ ಮಹಾಸಭೆ ..!

27/07/2026
ಶ್ರೀ ಗಣೇಶೋತ್ಸವ ಸಮಿತಿ ರಿ. ಕಣ್ಣೂರು, ಮಂಗಳೂರು : 48ನೇ ಕಣ್ಣೂರು ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ..!

ಶ್ರೀ ಗಣೇಶೋತ್ಸವ ಸಮಿತಿ ರಿ. ಕಣ್ಣೂರು, ಮಂಗಳೂರು : 48ನೇ ಕಣ್ಣೂರು ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ..!

27/07/2026
ಉಡುಪಿ: ಕುಂಜಿಬೆಟ್ಟುವಿನಲ್ಲಿ ‘ದೊನ್ನೆ ಬಿರಿಯಾನಿ ಗ್ರ್ಯಾಂಡ್’ ಭವ್ಯ ಉದ್ಘಾಟನೆ..!

ಉಡುಪಿ: ಕುಂಜಿಬೆಟ್ಟುವಿನಲ್ಲಿ ‘ದೊನ್ನೆ ಬಿರಿಯಾನಿ ಗ್ರ್ಯಾಂಡ್’ ಭವ್ಯ ಉದ್ಘಾಟನೆ..!

27/07/2026
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದಲ್ಲಿ ಮೇಲ್ಭಾಗದ ಜಠರಗರುಳಿನ ರಕ್ತಸ್ರಾವಕ್ಕೆ ಎಂಡೋಸ್ಕೋಪಿ ಮತ್ತು ಎಂಡೋವ್ಯಾಸ್ಕುಲರ್ ವಿಧಾನಗಳ ಸಂಯೋಜಿತ ಚಿಕಿತ್ಸೆ

ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದಲ್ಲಿ ಮೇಲ್ಭಾಗದ ಜಠರಗರುಳಿನ ರಕ್ತಸ್ರಾವಕ್ಕೆ ಎಂಡೋಸ್ಕೋಪಿ ಮತ್ತು ಎಂಡೋವ್ಯಾಸ್ಕುಲರ್ ವಿಧಾನಗಳ ಸಂಯೋಜಿತ ಚಿಕಿತ್ಸೆ

27/07/2026

Recent News