Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಅಕ್ರಮ ಮರಳುಗಾರಿಕೆ : 5 ಲೋಡ್ ಮರಳು ವಶಕ್ಕೆ..!

Dhrishya News by Dhrishya News
20/05/2026
in ಸುದ್ದಿಗಳು
0
ಅಕ್ರಮ ಮರಳುಗಾರಿಕೆ : 5 ಲೋಡ್ ಮರಳು ವಶಕ್ಕೆ..!

ಸಾಂದರ್ಭಿಕ ಚಿತ್ರ

0
SHARES
10
VIEWS
Share on FacebookShare on Twitter

ಕಾರ್ಕಳ: ಮೇ 20: ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೇ ಶಾಂಭವಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದ್ದ ಪ್ರಕರಣವನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಪತ್ತೆಹಚ್ಚಿದ್ದು, ಸುಮಾರು 40 ಸಾವಿರ ರೂ. ಮೌಲ್ಯದ ಮರಳನ್ನು ವಶಪಡಿಸಿಕೊಂಡಿದ್ದಾರೆ.

ಮೇ 19ರಂದು ಬೆಳಿಗ್ಗೆ 11:00 ಗಂಟೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಪ್ರಸನ್ನ M.S. ಅವರು ಠಾಣೆಯಲ್ಲಿದ್ದ ವೇಳೆ, ಠಾಣಾ ವ್ಯಾಪ್ತಿಯ ಬೋಳ ಗ್ರಾಮದ ಇಚ್ಚೋಡಿ ಪ್ರದೇಶದಲ್ಲಿ ಹರಿಯುವ ಶಾಂಭವಿ ನದಿಯಿಂದ ಕೆಲವು ವ್ಯಕ್ತಿಗಳು ಹಿಟಾಚಿ/ಜೆಸಿಬಿ ಅಥವಾ ಇತರ ಯಂತ್ರೋಪಕರಣಗಳ ಮೂಲಕ ಅಕ್ರಮವಾಗಿ ಮರಳು ತೆಗೆಯುತ್ತಿದ್ದು, ಕಳವು ಮಾಡಿದ ಮರಳನ್ನು ನದಿಯ ಮಧ್ಯಭಾಗದಲ್ಲಿ ರಾಶಿ ಹಾಕಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದೆ.

ಮಾಹಿತಿ ಆಧರಿಸಿ ಪಿಎಸ್ಐ ಪ್ರಸನ್ನ M.S. ಅವರು ಸಿಬ್ಬಂದಿಯವರೊಂದಿಗೆ ಮಧ್ಯಾಹ್ನ 12:00 ಗಂಟೆಗೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿತರು ಸಂಘಟಿತರಾಗಿ ಶಾಂಭವಿ ನದಿಯಿಂದ ಮರಳನ್ನು ಕಳವು ಮಾಡಿ ನದಿಯ ಮಧ್ಯದಲ್ಲಿ ಶೇಖರಿಸಿಟ್ಟಿದ್ದ ಅಂದಾಜು 5 ಲೋಡ್ (10 ಯುನಿಟ್) ಮರಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮರಳಿನ ಮೌಲ್ಯ ಸುಮಾರು 40,000 ರೂ. ಎಂದು ಅಂದಾಜಿಸಲಾಗಿದೆ.

ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Previous Post

ಕಾಪು: ನೀರಿನ ಟ್ಯಾಂಕರ್‌ಗೆ ಸ್ಕೂಟಿ ಡಿಕ್ಕಿ, ಸವಾರ ಮೃತ್ಯು..!

Next Post

ಬ್ರಹ್ಮಾವರದಲ್ಲಿ ಮೇ 22ರಿಂದ ಮೂರು ದಿನಗಳ “ಹಲಸು ಮತ್ತು ಹಣ್ಣು ಮೇಳ”

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಬ್ರಹ್ಮಾವರದಲ್ಲಿ ಮೇ 22ರಿಂದ ಮೂರು ದಿನಗಳ “ಹಲಸು ಮತ್ತು ಹಣ್ಣು ಮೇಳ”

ಬ್ರಹ್ಮಾವರದಲ್ಲಿ ಮೇ 22ರಿಂದ ಮೂರು ದಿನಗಳ “ಹಲಸು ಮತ್ತು ಹಣ್ಣು ಮೇಳ”

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾರ್ಕಳ ಶ್ರೀ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದಲ್ಲಿ ಕಾಲಾವಧಿ ರಾಶಿ ಮಾರಿ ಪೂಜೆ ಸಂಪನ್ನ..!

ಕಾರ್ಕಳ ಶ್ರೀ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದಲ್ಲಿ ಕಾಲಾವಧಿ ರಾಶಿ ಮಾರಿ ಪೂಜೆ ಸಂಪನ್ನ..!

20/05/2026
ಪಣಿಯಾಡಿ ಭಾಗವತ ಸಪ್ತಾಹ ಪ್ರವಚನಕ್ಕೆ ಚಾಲನೆ

ಪಣಿಯಾಡಿ ಭಾಗವತ ಸಪ್ತಾಹ ಪ್ರವಚನಕ್ಕೆ ಚಾಲನೆ

20/05/2026
ಬ್ರಹ್ಮಾವರದಲ್ಲಿ ಮೇ 22ರಿಂದ ಮೂರು ದಿನಗಳ “ಹಲಸು ಮತ್ತು ಹಣ್ಣು ಮೇಳ”

ಬ್ರಹ್ಮಾವರದಲ್ಲಿ ಮೇ 22ರಿಂದ ಮೂರು ದಿನಗಳ “ಹಲಸು ಮತ್ತು ಹಣ್ಣು ಮೇಳ”

20/05/2026
ಅಕ್ರಮ ಮರಳುಗಾರಿಕೆ : 5 ಲೋಡ್ ಮರಳು ವಶಕ್ಕೆ..!

ಅಕ್ರಮ ಮರಳುಗಾರಿಕೆ : 5 ಲೋಡ್ ಮರಳು ವಶಕ್ಕೆ..!

20/05/2026

Recent News

ಕಾರ್ಕಳ ಶ್ರೀ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದಲ್ಲಿ ಕಾಲಾವಧಿ ರಾಶಿ ಮಾರಿ ಪೂಜೆ ಸಂಪನ್ನ..!

ಕಾರ್ಕಳ ಶ್ರೀ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದಲ್ಲಿ ಕಾಲಾವಧಿ ರಾಶಿ ಮಾರಿ ಪೂಜೆ ಸಂಪನ್ನ..!

20/05/2026
ಪಣಿಯಾಡಿ ಭಾಗವತ ಸಪ್ತಾಹ ಪ್ರವಚನಕ್ಕೆ ಚಾಲನೆ

ಪಣಿಯಾಡಿ ಭಾಗವತ ಸಪ್ತಾಹ ಪ್ರವಚನಕ್ಕೆ ಚಾಲನೆ

20/05/2026
ಬ್ರಹ್ಮಾವರದಲ್ಲಿ ಮೇ 22ರಿಂದ ಮೂರು ದಿನಗಳ “ಹಲಸು ಮತ್ತು ಹಣ್ಣು ಮೇಳ”

ಬ್ರಹ್ಮಾವರದಲ್ಲಿ ಮೇ 22ರಿಂದ ಮೂರು ದಿನಗಳ “ಹಲಸು ಮತ್ತು ಹಣ್ಣು ಮೇಳ”

20/05/2026
ಅಕ್ರಮ ಮರಳುಗಾರಿಕೆ : 5 ಲೋಡ್ ಮರಳು ವಶಕ್ಕೆ..!

ಅಕ್ರಮ ಮರಳುಗಾರಿಕೆ : 5 ಲೋಡ್ ಮರಳು ವಶಕ್ಕೆ..!

20/05/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved