Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಸರಕಾರಿ ಉದ್ಯೋಗದ ಹೆಸರಿನಲ್ಲಿ ಯುವತಿಗೆ ಲಕ್ಷಾಂತರ ರೂ.ವಂಚನೆ…!

Dhrishya News by Dhrishya News
18/03/2026
in ಕರಾವಳಿ, ಸುದ್ದಿಗಳು
0
ಸರಕಾರಿ ಉದ್ಯೋಗದ ಹೆಸರಿನಲ್ಲಿ ಯುವತಿಗೆ ಲಕ್ಷಾಂತರ  ರೂ.ವಂಚನೆ…!
0
SHARES
3
VIEWS
Share on FacebookShare on Twitter

ಉಡುಪಿ, ಮಾ. 18: ಸರಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಯುವತಿಯನ್ನು ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಬೊಮ್ಮರಬೆಟ್ಟು ನಿವಾಸಿ ನವ್ಯಾ ನಾಯ್ಕ ವಂಚನೆಗೆ ಒಳಗಾದವರು.

ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವೇಳೆ, ಅದೇ ಆಸ್ಪತ್ರೆಯಲ್ಲಿ ಮಾನವ ಸಂಪನ್ಮೂಲ (HR) ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಜೇಯ್ ಎಂಬಾತನೊಂದಿಗೆ ಪರಿಚಯ ಬೆಳೆದಿತ್ತು.

ನವ್ಯಾ ಅವರು ತರಬೇತಿ ಅವಧಿಯಲ್ಲಿದ್ದಾಗಲೇ, ನೀವು ಎಸ್‌ಟಿ ಸಮುದಾಯದವರಾಗಿರುವುದರಿಂದ ಸರಕಾರಿ ಉದ್ಯೋಗ ಸುಲಭವಾಗಿ ಸಿಗುತ್ತದೆ, ಆದರೆ ಕೆಲ ವೆಚ್ಚಗಳು ಅಗತ್ಯವಿದೆ ಎಂದು ಹೇಳಿ ಮೊದಲು ₹2,000 ಪಡೆದುಕೊಂಡಿದ್ದಾನೆ. ನಂತರ ನರ್ಸಿಂಗ್ ಪೂರ್ಣಗೊಳಿಸಿ ಮಣಿಪಾಲ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ, ಆತನು ಮತ್ತೆ ಸಂಪರ್ಕಿಸಿ ಸರಕಾರಿ ಉದ್ಯೋಗ ವ್ಯವಸ್ಥೆ ಮಾಡಿಕೊಡುವುದಾಗಿ ನಂಬಿಸಿ ಹಂತ ಹಂತವಾಗಿ ₹5.40 ಲಕ್ಷ ಹಣ ವಸೂಲಿಸಿದ್ದಾನೆ.

ಇದಷ್ಟೇ ಅಲ್ಲದೆ, ಸುಮಾರು ₹2,55,498 ಮೌಲ್ಯದ ವಿವಿಧ ಮೊಬೈಲ್ ಫೋನ್‌ಗಳನ್ನು ಕೂಡ ಪಡೆದುಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಣ ನೀಡದಿದ್ದರೆ ಜೀವ ಬೆದರಿಕೆ ಹಾಕಿ ಕಿರುಕುಳ ನೀಡುತ್ತಿದ್ದಾನೆ ಎಂಬ ಆರೋಪವೂ ಮಾಡಲಾಗಿದೆ.

ಈ ಕುರಿತು ನವ್ಯಾ ನಾಯ್ಕ ಅವರು ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Previous Post

ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡೀಪಾರು ಆದೇಶ; ಅವಧಿ 6 ತಿಂಗಳಿಗೆ ಇಳಿಕೆ….!

Next Post

ಭೂ ವಿವಾದ: ಕಾರಿನಿಂದ ಗುದ್ದಿ ಉದ್ಯಮಿಯನ್ನು ಕೊಲ್ಲಲು ಯತ್ನ, ಯುವಕ ಬಂಧನ….!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಭೂ ವಿವಾದ: ಕಾರಿನಿಂದ ಗುದ್ದಿ ಉದ್ಯಮಿಯನ್ನು ಕೊಲ್ಲಲು ಯತ್ನ, ಯುವಕ ಬಂಧನ….!

ಭೂ ವಿವಾದ: ಕಾರಿನಿಂದ ಗುದ್ದಿ ಉದ್ಯಮಿಯನ್ನು ಕೊಲ್ಲಲು ಯತ್ನ, ಯುವಕ ಬಂಧನ....!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ತಾಪಮಾನ ಏರಿಕೆಗೆ ಬ್ರೇಕ್: ರಾಜ್ಯದಲ್ಲಿ ಮಾರ್ಚ್ 23ರವರೆಗೆ ಮಳೆಯ ಮುನ್ಸೂಚನೆ…!

ತಾಪಮಾನ ಏರಿಕೆಗೆ ಬ್ರೇಕ್: ರಾಜ್ಯದಲ್ಲಿ ಮಾರ್ಚ್ 23ರವರೆಗೆ ಮಳೆಯ ಮುನ್ಸೂಚನೆ…!

18/03/2026
ಭೂ ವಿವಾದ: ಕಾರಿನಿಂದ ಗುದ್ದಿ ಉದ್ಯಮಿಯನ್ನು ಕೊಲ್ಲಲು ಯತ್ನ, ಯುವಕ ಬಂಧನ….!

ಭೂ ವಿವಾದ: ಕಾರಿನಿಂದ ಗುದ್ದಿ ಉದ್ಯಮಿಯನ್ನು ಕೊಲ್ಲಲು ಯತ್ನ, ಯುವಕ ಬಂಧನ….!

18/03/2026
ಸರಕಾರಿ ಉದ್ಯೋಗದ ಹೆಸರಿನಲ್ಲಿ ಯುವತಿಗೆ ಲಕ್ಷಾಂತರ  ರೂ.ವಂಚನೆ…!

ಸರಕಾರಿ ಉದ್ಯೋಗದ ಹೆಸರಿನಲ್ಲಿ ಯುವತಿಗೆ ಲಕ್ಷಾಂತರ ರೂ.ವಂಚನೆ…!

18/03/2026
ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡೀಪಾರು ಆದೇಶ; ಅವಧಿ 6 ತಿಂಗಳಿಗೆ ಇಳಿಕೆ….!

ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡೀಪಾರು ಆದೇಶ; ಅವಧಿ 6 ತಿಂಗಳಿಗೆ ಇಳಿಕೆ….!

18/03/2026

Recent News

ತಾಪಮಾನ ಏರಿಕೆಗೆ ಬ್ರೇಕ್: ರಾಜ್ಯದಲ್ಲಿ ಮಾರ್ಚ್ 23ರವರೆಗೆ ಮಳೆಯ ಮುನ್ಸೂಚನೆ…!

ತಾಪಮಾನ ಏರಿಕೆಗೆ ಬ್ರೇಕ್: ರಾಜ್ಯದಲ್ಲಿ ಮಾರ್ಚ್ 23ರವರೆಗೆ ಮಳೆಯ ಮುನ್ಸೂಚನೆ…!

18/03/2026
ಭೂ ವಿವಾದ: ಕಾರಿನಿಂದ ಗುದ್ದಿ ಉದ್ಯಮಿಯನ್ನು ಕೊಲ್ಲಲು ಯತ್ನ, ಯುವಕ ಬಂಧನ….!

ಭೂ ವಿವಾದ: ಕಾರಿನಿಂದ ಗುದ್ದಿ ಉದ್ಯಮಿಯನ್ನು ಕೊಲ್ಲಲು ಯತ್ನ, ಯುವಕ ಬಂಧನ….!

18/03/2026
ಸರಕಾರಿ ಉದ್ಯೋಗದ ಹೆಸರಿನಲ್ಲಿ ಯುವತಿಗೆ ಲಕ್ಷಾಂತರ  ರೂ.ವಂಚನೆ…!

ಸರಕಾರಿ ಉದ್ಯೋಗದ ಹೆಸರಿನಲ್ಲಿ ಯುವತಿಗೆ ಲಕ್ಷಾಂತರ ರೂ.ವಂಚನೆ…!

18/03/2026
ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡೀಪಾರು ಆದೇಶ; ಅವಧಿ 6 ತಿಂಗಳಿಗೆ ಇಳಿಕೆ….!

ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡೀಪಾರು ಆದೇಶ; ಅವಧಿ 6 ತಿಂಗಳಿಗೆ ಇಳಿಕೆ….!

18/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved