Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಕಾರ್ಕಳದ ಅನಂತಪದ್ಮನಾಭ ದೇವರ ದರ್ಶನ ಪಡೆದ ಸದ್ಯೋಜಾತ ಶಂಕರಾಶ್ರಮ ಗುರುಗಳು – ಭಕ್ತರಿಗೆ ಧರ್ಮಮಾರ್ಗದ ಸಂದೇಶ

Dhrishya News by Dhrishya News
14/02/2026
in ಸುದ್ದಿಗಳು
0
ಕಾರ್ಕಳದ ಅನಂತಪದ್ಮನಾಭ ದೇವರ ದರ್ಶನ ಪಡೆದ ಸದ್ಯೋಜಾತ ಶಂಕರಾಶ್ರಮ ಗುರುಗಳು – ಭಕ್ತರಿಗೆ ಧರ್ಮಮಾರ್ಗದ ಸಂದೇಶ
0
SHARES
11
VIEWS
Share on FacebookShare on Twitter

ಕಾರ್ಕಳ: ಇಲ್ಲಿನ ಅನಂತಪದ್ಮನಾಭ ದೇವಸ್ಥಾನಕ್ಕೆ ಆಗಮಿಸಿದ ಸದ್ಯೋಜಾತ ಶಂಕರಾಶ್ರಮದ ಗುರುಗಳು ದೇವರ ದರ್ಶನ ಪಡೆದು ಅಪಾರ ಸಂತೋಷ ವ್ಯಕ್ತಪಡಿಸಿದರು.

ಗುರುಗಳು ಕ್ರಮವಾಗಿ ಪದ್ಮನಾಭ, ದಾಮೋದರ, ಸಂಕರ್ಷಣ ಹಾಗೂ ವಾಸುದೇವ ರೂಪಗಳಲ್ಲಿ ಭಗವಂತನ ದರ್ಶನವನ್ನು ಪಡೆದರು. ಪಾಂಚರಾತ್ರ ಸಂಹಿತೆಯ ಕೇಶವಾದಿಗಳ ಚಿಂತನೆ ನಡೆಸುತ್ತಾ, ಭಾರತದೇಶದಲ್ಲೇ ವಿಶಿಷ್ಟ ರೂಪಗಳಾದ ಪದ್ಮಚಕ್ರಗದಾಶಂಖಧರ ಪದ್ಮನಾಭ, ಶಂಖಗದಾಚಕ್ರಪದ್ಮಧರ ದಾಮೋದರ, ಶಂಖಪದ್ಮಚಕ್ರಗದಾಧರ ಸಂಕರ್ಷಣ ಮತ್ತು ಶಂಖಚಕ್ರಪದ್ಮಗದಾಧರ ವಾಸುದೇವರ ರೂಪಗಳನ್ನು ಧ್ಯಾನಿಸಿದರು.

ತಮ್ಮ ಪ್ರವಚನದಲ್ಲಿ ಭಗವಂತನ ಲಕ್ಷೀಯ ಗುಣಗಳನ್ನು ಕೊಂಡಾಡಿದ ಗುರುಗಳು, ಸದಾ ರಮೆಯ ಕೃಪಾದೃಷ್ಟಿಯಿಂದ ಸಂತುಷ್ಟನಾಗಿರುವ ಭಗವಂತನು ಪ್ರಪಂಚಕ್ಕೆ ಮಂಗಳವನ್ನು ನೀಡುತ್ತಾನೆ ಎಂದು ಹೇಳಿದರು.

ಇದೇ ವೇಳೆ “ಅರೂಕ್ಷಾ ಧರ್ಮಕಾಮಾಸ್ಸ್ಯು:” ಎಂಬ ಉಪನಿಷತ್ ವಾಕ್ಯದಂತೆ ನಮ್ಮ ಜೀವನ ಧರ್ಮಮಾರ್ಗದಲ್ಲಿ ಸಾಗಬೇಕು ಎಂದು ಭಕ್ತಜನರಿಗೆ ಸಜ್ಜನ ಜೀವನಕ್ರಮದ ಮಹತ್ವವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಅನೇಕ ಭಕ್ತರು ಉಪಸ್ಥಿತರಿದ್ದು ಆಶೀರ್ವಾದ ಪಡೆದರು.

Previous Post

ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ನೇಮಕಾತಿ : 25,000ಕ್ಕೂ ಹೆಚ್ಚು ಹುದ್ದೆಗೆ ಅರ್ಜಿ ಪ್ರಕ್ರಿಯೆ ಆರಂಭ..!

Next Post

ವಾರಂಬಳ್ಳಿ ; 150 ಕೋ. ರೂ.ವೆಚ್ಚದಲ್ಲಿ ಇಎಸಐ ಆಸ್ಪತ್ರೆ ನಿರ್ಮಾಣ…!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ವಾರಂಬಳ್ಳಿ ; 150 ಕೋ. ರೂ.ವೆಚ್ಚದಲ್ಲಿ  ಇಎಸಐ ಆಸ್ಪತ್ರೆ ನಿರ್ಮಾಣ…!!

ವಾರಂಬಳ್ಳಿ ; 150 ಕೋ. ರೂ.ವೆಚ್ಚದಲ್ಲಿ ಇಎಸಐ ಆಸ್ಪತ್ರೆ ನಿರ್ಮಾಣ...!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ: ಬಸ್‌ ಡಿಕ್ಕಿ – ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಕೊಳ ದುರ್ಮರಣ..!

ಉಡುಪಿ: ಬಸ್‌ ಡಿಕ್ಕಿ – ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಕೊಳ ದುರ್ಮರಣ..!

01/08/2026
ಕೋಟ: ₹30 ಲಕ್ಷ ಮೌಲ್ಯದ 320 ಗ್ರಾಂ ಚಿನ್ನಾಭರಣ ಕಳವು; ಪ್ರಕರಣ ದಾಖಲು..!

ಕೋಟ: ₹30 ಲಕ್ಷ ಮೌಲ್ಯದ 320 ಗ್ರಾಂ ಚಿನ್ನಾಭರಣ ಕಳವು; ಪ್ರಕರಣ ದಾಖಲು..!

01/08/2026
ಯಕ್ಷಗಾನ ಕಲಾರಂಗದ 101ನೆಯ ಮನೆ ಹಸ್ತಾಂತರ

ಯಕ್ಷಗಾನ ಕಲಾರಂಗದ 101ನೆಯ ಮನೆ ಹಸ್ತಾಂತರ

01/08/2026
ಬ್ರಹ್ಮಾವರ:ಅಯೋದ್ಯೆ ರಾಮ ಮಂದಿರ ಹುಂಡಿ ಕಳವು ವಿಷಯದಲ್ಲಿ ವಿಶ್ವಕರ್ಮ ಸಮಾಜಕ್ಕೆ ಜಾಲತಾಣದಲ್ಲಿ ಅವಹೇಳನ ಉಡುಪಿ ಎಸ್ ಪಿಗೆ ಮನವಿ…!

ಬ್ರಹ್ಮಾವರ:ಅಯೋದ್ಯೆ ರಾಮ ಮಂದಿರ ಹುಂಡಿ ಕಳವು ವಿಷಯದಲ್ಲಿ ವಿಶ್ವಕರ್ಮ ಸಮಾಜಕ್ಕೆ ಜಾಲತಾಣದಲ್ಲಿ ಅವಹೇಳನ ಉಡುಪಿ ಎಸ್ ಪಿಗೆ ಮನವಿ…!

31/07/2026

Recent News