ಕಾರ್ಕಳ: ಜನವರಿ 09: ಕಲ್ಕುಡ ಕಲ್ಲುರ್ಟಿ ತೂಕತ್ತೇರಿ ಮತ್ತು ದಂಡುದ ಪಂಜುರ್ಲಿ ದೈವಗಳ ಕಾಲಾವಧಿ ಸಿರಿ ಸಿಂಗಾರ ನೇಮೋತ್ಸವವು ದಿನಾಂಕ : ಜನವರಿ 17 ಶನಿವಾರ 2026 ರಂದು ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿಯಲ್ಲಿ ವೈಭವಯುತ ವಾಗಿ ನಡೆಯಲಿದ್ದು ಪರ್ಪಲೆಗಿರಿ ಭಕ್ತ ವೃಂದ ಕಾರ್ಕಳ ಸಮಸ್ತ ದೈವ ಭಕ್ತರಿಗೆ ಭಕ್ತಿಪೂರ್ವಕ ಸ್ವಾಗತ ಬಯಸುತ್ತಿದೆ