ಉಡುಪಿ:ಸೆಪ್ಟೆಂಬರ್ 29:ಈ ಬಾರಿ ಕಂಬಳದ ಋತು ನವೆಂಬರ್ 15 ರಿಂದ ಆರಂಭವಾಗಲಿದ್ದು ಈ ಸಾಲಿನ ಕಂಬಳ ಕೂಟದ ಅಧಿಕೃತ ವೇಳಾಪಟ್ಟಿ ಸೆಪ್ಟೆಂಬರ್ 28ರಂದು ಪ್ರಕಟವಾಗಿದೆ.
ನವೆಂಬರ್ 15ರಂದು ಪಣಪಿಲ,ನವೆಂಬರ್ 22- ಕೊಡಂಗೆ,ನವೆಂಬರ್ 29- ಕಕ್ಕೆಪದವು,ಡಿಸೆಂಬರ್ 6- ಹೊಕ್ಕಾಡಿ,ಡಿಸೆಂಬರ್ 7- ಬಳ್ಳಮಂಜ,ಡಿಸೆಂಬರ್ 13- ಬಾರಾಡಿ,ಡಿಸೆಂಬರ್ 20- ಮುಲ್ಕಿ,ಡಿಸೆಂಬರ್ 27 – ಮಂಗಳೂರು,2026 ಜನವರಿ 3- ಮಿಯ್ಯಾರು ಜನವರಿ10- ನರಿಂಗಾಣ,ಜನವರಿ 17 -ಅಡ್ವೆ,ಜನವರಿ 24-ಮೂಡಬಿದಿರೆ,ಜನವರಿ31- ಐಕಳ,ಫೆಬ್ರವರಿ 7- ಪುತ್ತೂರು,ಫೆಬ್ರವರಿ 14-ಜೆಪ್ಪು,ಫೆಬ್ರವರಿ 21-ವಾಮಂಜೂರು,ಫೆಬ್ರವರಿ 28- ಎರ್ಮಾಳು,ಮಾರ್ಚ್ 7- ಬಂಟ್ವಾಳ,ಮಾರ್ಚ್ 15-ಬಂಗಾಡಿ,ಮಾರ್ಚ್ 21-ವೇಣೂರು,ಮಾರ್ಚ್ 28- ಉಪ್ಪಿನಂಗಡಿ,ಏಪ್ರಿಲ್ 4- ಗುರುಪುರ,ಏಪ್ರಿಲ್ 11- ಬಳ್ಕುಂಜೆ








