ಉಡುಪಿ:ಸೆಪ್ಟೆಂಬರ್ 25: ಶ್ರೀ ಮಹಾಲಕ್ಷ್ಮಿ ದೇವಿಯ ಸನ್ನಿಧಾನದಲ್ಲಿ ನಿತ್ಯ ನಿರಂತರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ಪರ್ಧೆಗಳು ನಡೆಯುತ್ತಿದ್ದು ಇದರ ಅಂಗವಾಗಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು
ರಂಗೋಲಿ ಸ್ಪರ್ಧೆ
25.09.2025
ಫಲಿತಾಂಶ
ಮಹಿಳಾ ವಿಭಾಗ
ಪ್ರಥಮ ಬಹುಮಾನ :ಪ್ರಮೀಳಾ ಶೆಟ್ಟಿ ಬೆಲ್ಮಣ್
ದ್ವಿತೀಯ ಬಹುಮಾನ:ವಿದ್ಯಾ ವಿಶ್ವೇಶ್
ತೃತೀಯ ಬಹುಮಾನ :ಮಂಗಳ ಸಾಲ್ಯಾನ್ ನಿಟ್ಟೂರು.
ಪುರುಷರ ವಿಭಾಗ
ಪ್ರಥಮ ಬಹುಮಾನ:ತಿಲಕ್ ಪುತ್ರನ್ ಎರ್ಮಾಳ್ ಬಡಾ
ದ್ವಿತೀಯ ಬಹುಮಾನ:ಕಿರಣ್ ಕುಮಾರ್ ಕುರ್ಕಾಲು.
ತೃತೀಯ ಬಹುಮಾನ:ಅತುಲ್ ಮಂಗಳೂರು
ಉಪಸ್ಥಿತಿ
ಶ್ರೀ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ
ನಾಡೋಜ ಡಾ. ಜಿ. ಶಂಕರ್
ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ.
ವೇದಪ್ರಕಾಶ್ ಶ್ರೀಯಾನ್ ಮುಂಬೈ.
ಶರಣ್ ಕುಮಾರ್ ಮಟ್ಟು
ವಿನಯ್ ಕರ್ಕೇರ
ಸತೀಶ್ ಕುಂದರ್ ಮಲ್ಪೆ
ಗಿರಿಧರ್ ಸುವರ್ಣ.
ಗುಂಡು ಬಿ. ಅಮೀನ್
ದಿನೇಶ್ ಎರ್ಮಾಳ್
ಉಷಾರಾಣಿ ಬೋಳೂರು
ಸುಗುಣ ಕರ್ಕೇರ
ಯತೀಶ್ ಕಿದಿಯೂರು








