Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home मौसम

ಕಾರ್ಕಳ: ಪರ್ಪಲೆ ಗಿರಿಯಲ್ಲಿ  ಶ್ರೀ ಕಲ್ಕುಡ,ಕಲ್ಲುರ್ಟಿ , ತೂಕತ್ತರಿ ಧರ್ಮದೈವಗಳ ಸಾನಿಧ್ಯ ಕಲಶೋತ್ಸವ ಮಹಾ ಅನ್ನಸಂತರ್ಪಣೆ   ಹಾಗೂ ಸಿರಿ ಸಿಂಗಾರ ನೇಮೋತ್ಸವ ಸಂಪನ್ನ..!!

Dhrishya News by Dhrishya News
21/05/2025
in मौसम
0
0
SHARES
116
VIEWS
Share on FacebookShare on Twitter

ಕಾರ್ಕಳ :ಮೇ 20:ಅತ್ತೂರು ಕೃಷ್ಣಗಿರಿ ಶ್ರೀ ಕಲ್ಕುಡ ದೈವಸ್ಥಾನ ಟ್ರಸ್ಟ್(ರಿ) ಅತ್ತೂರು ಪರ್ಪಲೆಗಿರಿ ಪುನರುತ್ಥಾನ ಸಮಿತಿ ,ಹಿಂದೂ ಸಮಾಜದ ಐಕ್ಯತೆಗಾಗಿ ಸುಮಾರು 500 ವರ್ಷಗಳಿಂದ ಕಾರ್ಕಳದ ಪರ್ಪಲೆ ಗಿರಿಯಲ್ಲಿ ನೆಲೆಸಿರುವ ಶ್ರೀ ಕಲ್ಕುಡ , ಕಲ್ಲುರ್ಟಿ , ತೂಕತ್ತರಿ ಧರ್ಮದೈವಗಳ ಶಿಲಾಮಯ ಗರ್ಭಗೃಹ ಸಮರ್ಪಣೆ ಮತ್ತು ದೈವ ಬಿಂಬ ಪುನರ್ ಪ್ರತಿಷ್ಠೆ ಹಾಗೂ ಸಾನಿಧ್ಯ ಕಲಶೋತ್ಸವ ಮಹಾ ಅನ್ನಸಂತರ್ಪಣೆ,ಹಾಗೂ ವೈಭವದ ಸಿರಿ ಸಿಂಗಾರ ದ ದೈವಗಳ ನೇಮೋತ್ಸವ ದಿನಾಂಕ ಮೇ 17 ಶನಿವಾರ ದಿಂದ ಮೇ 19 ಸೋಮವಾರ ತನಕ ವಿಜೃಂಭಣೆಯಿಂದ ನಡೆಯಿತು.

ದಿನಾಂಕ ಮೇ 17 ರಂದು ಶನಿವಾರ ಅಪರಾಹ್ನ ಘಂಟೆ 3.00 ರಿಂದ ಕಾರ್ಕಳ ಬಂಡಿ ಮಠ ಮೂಡುಗಣಪತಿ ದೇವರ ಸಾನಿಧ್ಯದಿಂದ ಪರ್ಪಲೆ ಗಿರಿಯ ವರೆಗೆ ವೈಭವದ ಹಸಿರುಕಾಣಿಕೆ ಮೆರವಣಿಗೆ, ನಂತರ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, ನಡೆಯಿತು. ದಿನಾಂಕ 18 ಮೇ ರವಿವಾರ ಸಾಯಂಕಾಲ ಘಂಟೆ 5.00 ರಿಂದ ಋತ್ವಿಜರ ಸ್ವಾಗತ , ಶಿಲ್ಪ ಪೂಜೆ, ಆಲಯ ಪ್ರತಿಗ್ರಹ ಸಾಮೂಹಿಕ ಪ್ರಾರ್ಥನೆ , ಪುಣ್ಯಾಹ, ತೋರಣ ಮುಹೂರ್ತ,ಉಗ್ರಾಣ ಮುಹೂರ್ತ ,ಖನನಾದಿ ಭೂ ಶುದ್ಧಿ ,ಗೋ ಪ್ರವೇಶ ಸಪ್ತಶುದ್ಧಿ , ಪ್ರಾಸಾ ದ ಶುದ್ಧಿ , ವಾಸ್ತು ಪೂಜೆ,ವಾಸ್ತು ಹೋಮ , ರಾಕ್ಷೊಘ್ನಹೋಮ , ದಿಕ್ಪಾಕ ಬಲಿ, ದ್ವಾರ ಪೂಜೆ,ಧಾನ್ಯಾಧಿವಾಸ ಶಯ್ಯಾಧಿವಾಸ ರಕ್ಷೆ , ದಿನಾಂಕ ಮೇ 19 ಸೋಮವಾರ, ಘಂಟೆ 7.30 ರಿಂದ ಪುಣ್ಯಾಹ, ಮಹಾಗಣಪತಿಯಾಗ, ಅಷ್ಟೋತ್ತರ ಶತ ಕಲಶ ಪ್ರತಿಷ್ಠೆ , ಅಧಿವಾಸ ಹೋಮ,ಶಿಖರ ಪ್ರತಿಷ್ಠೆ ,ಕಲಶಾಭಿಷೇಕ ,ಶ್ರೀ ನಾಗ ಶ್ರೀ ರಕ್ತೇಶ್ವರಿ,ಶ್ರೀ ಪಂಜುರ್ಲಿ ಹಾಗೂ ಶ್ರೀ ಕಲ್ಕುಡ, ಶ್ರೀ ಕಲ್ಲುರ್ಟಿ,ಶ್ರೀ ತೂಕತ್ತರಿ ದೈವಗಳ ಪ್ರತಿಷ್ಠೆ,ಜೀವ ಕಲಶಾಭಿಷೇಕ ಶಾಂತಿ ಪ್ರಾಯಶ್ಚಿತ ಯಾಗಾದಿ ಗಳು ಬೆಳಿಗ್ಗೆ ಘಂಟೆ 10.30 ರಿಂದ 108 ಕಲಶ ಸಹಿತ ಸಾನಿಧ್ಯ ಕಲಶೋತ್ಸವ ಮಹಾಪೂಜೆ,ಮಹಾ ಪ್ರಾರ್ಥನೆ,ಪ್ರಸಾದ ವಿತರಣೆ, ನಂತರ ಬೆಳಿಗ್ಗೆ ಘಂಟೆ 11.30 ಕ್ಕೆ ನೇಮೋತ್ಸವ ಪ್ರಯುಕ್ತ ಚಪ್ಪರಾ ರೋಹಣ , ಸಾಯಂಕಾಲ ಘಂಟೆ 4ರಿಂದ ಸಮಸ್ತ ಭಗವದ್ಭಕ್ತರ ಸಮಕ್ಷಮದಲ್ಲಿ ನೇಮೋತ್ಸವ ಪ್ರಯುಕ್ತ ಭಂಡಾರ ಇಳಿಯುವುದು, ಸಾಯಂಕಾಲ ಘಂಟೆ 6 ರಿಂದ ಶ್ರೀ ವಿಠ್ಠಲ ನಾಯಕ್ ಕಲ್ಲಡ್ಕ ಇವರಿಂದ ಗೀತಾ ಸಾಹಿತ್ಯ ಸಂಭ್ರಮ ,ರಾತ್ರಿ 7.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ,ನಂತರ ರಾತ್ರಿ 8.30 ರಿಂದ ಶ್ರೀ ಪಂಜುರ್ಲಿ, ಶ್ರೀ ಕಲ್ಕುಡ, ಶ್ರೀ ಕಲ್ಲುರ್ಟಿ ಶ್ರೀ ತೂಕತ್ತರಿ ದೈವಗಳ ವೈಭವದ ಸಿರಿ ಸಿಂಗಾರದ ನೇಮೋತ್ಸವ,ನಂತರ ಪ್ರಸಾದ ವಿತರಣೆ, ನಡೆಯಿತು.

Previous Post

ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಭೆ..!!

Next Post

ಕಥೊಲಿಕ್ ಸಭಾ ಕಾಕ೯ಳ ವಲಯ ಸಮಿತಿಯ 2024-25ನೇ ವಾಷಿ೯ಕ ಮಹಾಸಭೆ ಹಾಗೂ ಸಹಮಿಲನ, ದಿ|ಲೀನಾ ಡಿ’ಸಿಲ್ವಾ ಸ್ಮಾರಕ ಅತ್ಯುತ್ತಮ ಘಟಕ ಪ್ರಶಸ್ತಿ ವಿತರಣೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಕಥೊಲಿಕ್ ಸಭಾ ಕಾಕ೯ಳ ವಲಯ ಸಮಿತಿಯ 2024-25ನೇ ವಾಷಿ೯ಕ ಮಹಾಸಭೆ ಹಾಗೂ ಸಹಮಿಲನ, ದಿ|ಲೀನಾ ಡಿ'ಸಿಲ್ವಾ ಸ್ಮಾರಕ ಅತ್ಯುತ್ತಮ ಘಟಕ ಪ್ರಶಸ್ತಿ ವಿತರಣೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಪಣಿಯಾಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲೊಂದು ಅಪರೂಪದ ‘ಚತುರ್ದಶ ಪ್ರದಕ್ಷಿಣೆ’ ಸೇವೆ

ಪಣಿಯಾಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲೊಂದು ಅಪರೂಪದ ‘ಚತುರ್ದಶ ಪ್ರದಕ್ಷಿಣೆ’ ಸೇವೆ

18/09/2026
ಜನ್ಮಾಷ್ಟಮಿ ವೇಳೆ ವೇಷಧರಿಸಿ ಸಂಗ್ರಹಿಸಿದ ₹5 ಲಕ್ಷ; ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರೋಗಿಗೆ ನೆರವು..!

ಜನ್ಮಾಷ್ಟಮಿ ವೇಳೆ ವೇಷಧರಿಸಿ ಸಂಗ್ರಹಿಸಿದ ₹5 ಲಕ್ಷ; ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರೋಗಿಗೆ ನೆರವು..!

17/09/2026
ಮಾಹೆಯಿಂದ ‘ಡಾ. ಟಿ.ಎಂ.ಎ. ಪೈ ಹಸಿರು ಕ್ಯಾಂಪಸ್ ಶ್ರೇಷ್ಠತಾ ಪ್ರಶಸ್ತಿ’ ಘೋಷಣೆ..!

ಮಾಹೆಯಿಂದ ‘ಡಾ. ಟಿ.ಎಂ.ಎ. ಪೈ ಹಸಿರು ಕ್ಯಾಂಪಸ್ ಶ್ರೇಷ್ಠತಾ ಪ್ರಶಸ್ತಿ’ ಘೋಷಣೆ..!

17/09/2026
ಸೆಪ್ಟೆಂಬರ್ 20: ಉಡುಪಿಯಲ್ಲಿ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ರಿ)ವತಿಯಿಂದ ಓಣಂ ಆಚರಣೆ

ಸೆಪ್ಟೆಂಬರ್ 20: ಉಡುಪಿಯಲ್ಲಿ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ರಿ)ವತಿಯಿಂದ ಓಣಂ ಆಚರಣೆ

17/09/2026

Recent News

imunify-bot-check