ಕಾರ್ಕಳ: ಮಾರ್ಚ್ 13:ಹಿರಿಯ ತಜ್ಞ ವೈದ್ಯರಾದ ಡಾ| ಕೆ ರಾಮಚಂದ್ರ ಜ್ಯೋಷಿ, (ಚಯರ್‌ಮನ್, ಶ್ರೀ ಭುವನೇಂದ್ರ ಮೆಡಿಕಲ್ ಮಿಷನ್, ಕಾರ್ಕಳ ನೇತೃತ್ವದಲ್ಲಿ ಮಾರ್ಚ್ 16 ರಂದು ಜಿ. ಎಸ್. ಬಿ ಸಮಾಜಬಾಂಧವರಿಗಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಕಾಶಿ ಮಠ, ಕಾರ್ಕಳ ಇಲ್ಲಿ ನಡೆಯಲಿದೆ.
ಭಾಗವಹಿಸುವ ವೈದ್ಯರು: ಡಾ| ಸಂದೀಪ್ ಕುಡ್ವ, ಡಾ| ಪ್ರಸಾದ್ ಕಿಣಿ
ಈ ಶಿಬಿರದಲ್ಲಿ ಅರ್ಹ ಫಲಾನುಭವಿಗಳಿಗೆ
1) ರಕ್ತದ ಒತ್ತಡ
2) ಸಕ್ಕರೆ ಕಾಯಿಲೆ
3) ಕೊಲೆಸ್ಟ್ರಾಲ್.
4) ಇ ಸಿ ಜಿ
ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುತ್ತದೆ.
ಬ್ಲಡ್ ಶುಗರ್ ಮತ್ತು ಕೊಲೆಸ್ಟ್ರಾಲ್(ಲಿಪಿಡ್ ಪ್ರೊಫೈಲ್) ಪರೀಕ್ಷೆಗಳನ್ನು ಖಾಲಿಹೊಟ್ಟೆಯಲ್ಲಿ ಮಾಡಿಸುವುದು ಸೂಕ್ತ.
ಅರ್ಹತೆ: ವಯಸ್ಸು 50 ವರ್ಷ ಮತ್ತು ಮೇಲ್ಪಟ್ಟವರಿಗೆ.
ಶಿಬಿರದ ಸಮಯ: ಬೆಳಿಗ್ಗೆ 9.00 ರಿಂದ ಅಪರಾಹ್ನ 12.00 ರ ವರೆಗೆ.ಆಸಕ್ತರು ಹೆಸರು ನೋಂದಾಯಿಸಲು ಕೊನೆಯ ದಿನ: 15.03.2025.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ ಐ ರವೀಂದ್ರನಾಥ್ ಪೈ. : 94485 32158. (ಕಾಶಿ ಮಠ ಕಚೇರಿ)ಕೆ. ಸತ್ಯನಾರಾಯಣ ಪ್ರಭು : 99721 42782