ಉಡುಪಿ: ಮಾರ್ಚ್ 13 :ಇಂದು ಕೃಷ್ಣಮಠಕ್ಕೆ ಖ್ಯಾತ ನಿರ್ದೇಶಕ ಶ್ರೀ ಎಸ್ ವಿ ರಾಜೇಂದ್ರಸಿಂಗ್ ಬಾಬು ಅವರು ಆಗಮಿಸಿ ದರ್ಶನ ಪಡೆದು ತಾವು ಬರೆದ ಕೋಟಿಗೀತಾ ಪುಸ್ತಕವನ್ನು ಪರ್ಯಾಯ ಶ್ರೀ ಗಳಿಗೆ ಸಮರ್ಪಿಸಿ ಮಂತ್ರಾಕ್ಷತೆ ಪಡೆದುಕೊಂಡರು.
'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.