Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ರಾಜ್ಯ/ ರಾಷ್ಟ್ರೀಯ

6 ಮುದ್ದಾದ ಮರಿಗಳಿಗೆ ಜನ್ಮ ನೀಡಿದ ಚಾರ್ಲಿ: ಸಂತಸ ಹಂಚಿಕೊಂಡ ರಕ್ಷಿತ್ ಶೆಟ್ಟಿ..!

Dhrishya News by Dhrishya News
16/05/2024
in ರಾಜ್ಯ/ ರಾಷ್ಟ್ರೀಯ, ಸುದ್ದಿಗಳು
0
0
SHARES
40
VIEWS
Share on FacebookShare on Twitter

ಮೈಸೂರು: ಚಂದನವನದಲ್ಲಿ ಸೂಪರ್‌ ಹಿಟ್‌ ಆಗಿದ್ದ ‘777 ಚಾರ್ಲಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಚಾರ್ಲಿ ನಾಯಿ ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ.

ಚಾರ್ಲಿ ಮರಿ ಹಾಕಿರುವ ವಿಷಯ ತಿಳಿದು ಮೈಸೂರಿಗೆ ತೆರಳಿದ್ದ ರಕ್ಷಿತ್ ಶೆಟ್ಟಿ , ಇನ್‌ಸ್ಟಾಗ್ರಾಂ ಲೈವ್ ಬರುವ ಮೂಲಕ ಚಾರ್ಲಿಯ ತಾಯ್ತನದ ಗಳಿಗೆಯನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ.

‘777 ಚಾರ್ಲಿ’ ಚಿತ್ರಕ್ಕಾಗಿ ತರಬೇತಿ ನೀಡಿದ್ದ ಪ್ರಮೋದ್ ಅವರ ಮನೆಯಲ್ಲಿಯೇ ಚಾರ್ಲಿ ವಾಸವಾಗಿದ್ದು, ಅಲ್ಲಿಯೇ ಮರಿಗಳಿಗೆ ಜನ್ಮ ನೀಡಿದೆ. ಒಂದು ಹೆಣ್ಣು ಮರಿ ಸೇರಿ ಒಟ್ಟು ಆರು ಮರಿಗಳಿಗೆ ಜನ್ಮ ನೀಡಿದೆ.

ಚಾರ್ಲಿ ತಾಯಿಯಾಗಿರುವ ವಿಷಯ ಕೇಳಿ ಸಂತಸ ವ್ಯಕ್ತಪಡಿಸಿರುವ ರಕ್ಷಿತ್ ಶೆಟ್ಟಿ, ‘ಚಾರ್ಲಿ ತಾಯಿಯಾಗಲಿಲ್ಲ ಎಂಬ ಆತಂಕವಿತ್ತು. ಅದು ಈಗ ದೂರವಾಗಿದೆ’ ಎಂದಿದ್ದಾರೆ.

‘ಚಾರ್ಲಿ ಮರಿ ಹಾಕಿರುವ ವಿಷಯ ತಿಳಿದು ಮೈಸೂರಿನಲ್ಲಿರುವ ಪ್ರಮೋದ್‌ ಅವರ ಮನೆಗೆ ಬಂದೆ. ಚಾರ್ಲಿ ಸಿನಿಮಾ ಮುಗಿದು ಎರಡು ವರ್ಷ ಕಳೆಯಿತು. ಚಾರ್ಲಿ ತಾಯಿ ಆಗುವುದನ್ನು ನೋಡುವುದಕ್ಕೆ ಇಡೀ ಚಿತ್ರತಂಡವೇ ಕಾಯುತಿತ್ತು. ಪ್ರಮೋದ್ ಅವರಿಗೆ ಕರೆ ಮಾಡಿ ಚಾರ್ಲಿ ತಾಯಿ ಆಗುತ್ತಾಳಾ ಎಂದು ಕೇಳುತ್ತಿದ್ದೆ. ವಯಸ್ಸಾದ್ದರಿಂದ ತಾಯಿಯಾಗುವ ಸಂಭವ ಕಡಿಮೆ ಎಂದು ಅವರು ಹೇಳುತ್ತಿದ್ದರು. ಕೊನೆಗೂ ತಾಯ್ತನದ ಸಂಭ್ರಮವನ್ನು ಚಾರ್ಲಿ ಅನುಭವಿಸುತ್ತಿದ್ದಾಳೆ. ಮೇ 9ರಂದು 6 ಮರಿಗಳಿಗೆ ಜನ್ಮ ನೀಡಿದ್ದಾಳೆ’ ಎಂದು ಹೇಳಿದ್ದಾರೆ.

Previous Post

ಅಪ್ರಾಪ್ತ ಬಾಲಕಿ ಮೇಲೆ ವಯೋವೃದ್ದನಿಂದ ಲೈಂಗಿಕ ದೌರ್ಜನ್ಯ ಆರೋಪ :ಪ್ರಕರಣ ದಾಖಲು..!!

Next Post

ಉಡುಪಿ : ಬಾಲ ಕೃಷ್ಣನ ಮುಂದೆ ಪುಟ್ಟ ಕಲಾವಿದೆಯ ಕಲಾಸಿರಿಯ ಅನಾವರಣ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉಡುಪಿ : ಬಾಲ ಕೃಷ್ಣನ ಮುಂದೆ ಪುಟ್ಟ ಕಲಾವಿದೆಯ ಕಲಾಸಿರಿಯ ಅನಾವರಣ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾರ್ಕಳ ತಾಲೂಕು 22 ನೇ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಕೋಟೆ. ಎಸ್. ರಾಮ ಭಟ್ಟರಿಗೆ ಸಮ್ಮೇಳನದ ಆಹ್ವಾನ

ಕಾರ್ಕಳ ತಾಲೂಕು 22 ನೇ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಕೋಟೆ. ಎಸ್. ರಾಮ ಭಟ್ಟರಿಗೆ ಸಮ್ಮೇಳನದ ಆಹ್ವಾನ

02/11/2026
ಶಂಕರನಾರಾಯಣ ಕಾಲೇಜಿನಲ್ಲಿ ವಿಶ್ವ ಸ್ಟ್ರೋಕ್ ದಿನಾಚರಣೆ: ಮೆದುಳಿನ ಆರೋಗ್ಯಕ್ಕೆ ಜೀವನಶೈಲಿ, ಆಹಾರ ಪದ್ಧತಿ ಮುಖ್ಯ – ಡಾ. ಲತಾ ನಾಯಕ್

ಶಂಕರನಾರಾಯಣ ಕಾಲೇಜಿನಲ್ಲಿ ವಿಶ್ವ ಸ್ಟ್ರೋಕ್ ದಿನಾಚರಣೆ: ಮೆದುಳಿನ ಆರೋಗ್ಯಕ್ಕೆ ಜೀವನಶೈಲಿ, ಆಹಾರ ಪದ್ಧತಿ ಮುಖ್ಯ – ಡಾ. ಲತಾ ನಾಯಕ್

02/11/2026
ಮೂಡಬೆಟ್ಟು ಶಾಲೆಯಲ್ಲಿ ಎಸ್‌ಕೆಪಿಎ ಕಾರ್ಕಳ ವಲಯದಿಂದ 71ನೇ ಕನ್ನಡ ರಾಜ್ಯೋತ್ಸವ ಆಚರಣೆ

ಮೂಡಬೆಟ್ಟು ಶಾಲೆಯಲ್ಲಿ ಎಸ್‌ಕೆಪಿಎ ಕಾರ್ಕಳ ವಲಯದಿಂದ 71ನೇ ಕನ್ನಡ ರಾಜ್ಯೋತ್ಸವ ಆಚರಣೆ

02/11/2026
ಸ್ಯಾನ್ ಹೋಸೆಯಲ್ಲಿ ಪುತ್ತಿಗೆ ಶ್ರೀಗಳಿಗೆ ವೈಭವದ ಗುರುವಂದನಾ ಹಾಗೂ ತುಲಾಭಾರ ಮಹೋತ್ಸವ

ಸ್ಯಾನ್ ಹೋಸೆಯಲ್ಲಿ ಪುತ್ತಿಗೆ ಶ್ರೀಗಳಿಗೆ ವೈಭವದ ಗುರುವಂದನಾ ಹಾಗೂ ತುಲಾಭಾರ ಮಹೋತ್ಸವ

02/11/2026

Recent News

imunify-bot-check