ಕಾರ್ಕಳ :ಡಿಸೆಂಬರ್ 08:ದ್ರಶ್ಯ ನ್ಯೂಸ್ : ಕರುನಾಳು ಬಾ ಬೆಳಕು ಪ್ರತಿಷ್ಠಾನ ಇವರ ನೇತೃತ್ವದಲ್ಲಿ ಕೇರ್ವಷೆ ಗ್ರಾಮ ಪಂಚಾಯಿತ್ ಮತ್ತು ಡಾ. ಟಿ. ಎಂ. ಪೈ ರೋಟರಿ ಆಸ್ಪತ್ರೆ ಕಾರ್ಕಳ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಹಭಾಗಿತ್ವದಲ್ಲಿ ಆಧಾರ್ ನೋಂದಾವಣೆ ಮತ್ತು ತಿದ್ದುಪಡಿ ಕಾರ್ಯಕ್ರಮ ಹಾಗೂ ಕಣ್ಣಿನ ಪೊರೆ ಚಿಕಿತ್ಸೆ, ಹೃದಯ ರೋಗ, ಮೂಳೆ- ಕೀಳು ನೋವು ಚಿಕಿತ್ಸೆ ಕಾರ್ಯಕ್ರಮವು ಇದೇ ದಿನಾಂಕ ಡಿಸೆಂಬರ್ 9 2023 ಶನಿವಾರ ಕೇರ್ವಷೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ .