Dhrishya News

ಕರಾವಳಿ

ಕ್ಯಾಶ್ಯೂ ಇಂಡಸ್ಟ್ರೀಸ್‌ನಲ್ಲಿ 1.61 ಕೋಟಿ ರೂ. ವಂಚನೆ ಪ್ರಕರಣ ದಾಖಲು…!

ಕೋಟ, ಮಾ. 06: ಬ್ರಹ್ಮಾವರದಲ್ಲಿರುವ ಕ್ಯಾಶ್ಯೂ ಇಂಡಸ್ಟ್ರೀಸ್‌  ಸಂಸ್ಥೆಯಲ್ಲಿ 1.61 ಕೋಟಿ ರೂ.ಗೂ ಅಧಿಕ ಮೊತ್ತದ ವಂಚನೆ ನಡೆದಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....

Read more

ಮೀನುಗಾರಿಕೆ ವೇಳೆ ಬೋಟಿನಿಂದ ಬಿದ್ದು ಮೀನುಗಾರ ಸಾವು…!

ಮಲ್ಪೆ, ಮಾ. 06: ಸಮುದ್ರ ಮಧ್ಯೆ ಮೀನುಗಾರಿಕೆ ಕಾರ್ಯದಲ್ಲಿ ತೊಡಗಿದ್ದ ವೇಳೆ ಬೋಟಿನಿಂದ ಆಕಸ್ಮಿಕವಾಗಿ ನೀರಿಗೆ ಬಿದ್ದು ಈಶ್ವರನಗರದ ರಮೇಶ್ ಮೆಂಡನ್ (66) ಮೃತಪಟ್ಟ ಘಟನೆ ಮಲ್ಪೆ...

Read more

ಕೀಟನಾಶಕ ಸೇವಿಸಿದ್ದ ಡಿಪ್ಲೋಮಾ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತ…!

ಕೊಲ್ಲೂರು, ಮಾ. 06: ಪೋಷಕರ ಬುದ್ದಿಮಾತಿನಿಂದ ಮನನೊಂದು ಕೀಟನಾಶಕ ಸೇವಿಸಿದ್ದ ವಿದ್ಯಾರ್ಥಿಯೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಕೆರಾಡಿಯ ಹಯ್ಯಂಗಾರ್ ಹೊಸಮನೆ ನಿವಾಸಿ ಮಂಜುನಾಥ ಅವರ...

Read more

ಗ್ಯಾಸ್ ಸರಬರಾಜು ಸಾಮಾನ್ಯ: ಎಚ್‌ಪಿಸಿಎಲ್ ಡೀಲರ್ಸ್ ಸ್ಪಷ್ಟನೆ…!

ಕಾರ್ಕಳ, ಮಾ. 06: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ದೇಶದಲ್ಲಿ ಅಡುಗೆ ಅನಿಲ (ಎಲ್‌ಪಿಜಿ) ಕೊರತೆ ಉಂಟಾಗಲಿದೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ...

Read more

ಪೌರಕಾರ್ಮಿಕೆಗೆ ಲೈಂಗಿಕ ಕಿರುಕುಳ ಆರೋಪ; ನೈರ್ಮಲ್ಯ ನಿರೀಕ್ಷಕನ ವಿರುದ್ಧ ಪ್ರಕರಣ…!

ಮಂಗಳೂರು, ಮಾ. 06: ಮಹಾನಗರಪಾಲಿಕೆಯ ಪೌರಕಾರ್ಮಿಕೆಯೊಬ್ಬರಿಗೆ ನೈರ್ಮಲ್ಯ ನಿರೀಕ್ಷಕನಿಂದ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪದಡಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಸೌಖ್ಯದ ಹಿನ್ನೆಲೆಯಲ್ಲಿ...

Read more

ಮೊಬೈಲ್ ಹ್ಯಾಕ್ ಮಾಡಿ ₹28.46 ಲಕ್ಷ ಸೈಬರ್ ವಂಚನೆ…!

ಮಂಗಳೂರು, ಮಾ. 06: ನಿವೃತ್ತ ಬ್ಯಾಂಕ್ ನೌಕರೆಯಾಗಿರುವ 69 ವರ್ಷದ ಮಹಿಳೆಯೊಬ್ಬರ ಮೊಬೈಲ್ ಹ್ಯಾಕ್ ಮಾಡಿ ಅವರ ಬ್ಯಾಂಕ್ ಖಾತೆಗಳಿಂದ ₹28,46,688 ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ...

Read more

ಮಹಿಳೆಯನ್ನು ಹಿಂಬಾಲಿಸಿ ಮಾನಹಾನಿ: ಆರೋಪಿಗೆ ಜೈಲು ಶಿಕ್ಷೆ…!

ಮಂಗಳೂರು, ಮಾ.06: ಮಹಿಳೆಯೊಬ್ಬರನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿ ಕಿರುಕುಳ ನೀಡಿ ಮಾನಹಾನಿ ಮಾಡಿದ್ದ ಪ್ರಕರಣದಲ್ಲಿ ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ₹5 ಸಾವಿರ ದಂಡ...

Read more

ಮಾ.11ರಿಂದ ರಾಜ್ಯಾದ್ಯಂತ ಆರೋಗ್ಯ ಇಲಾಖೆ ಸಿಬ್ಬಂದಿ ಮುಷ್ಕರ…!

ಉಡುಪಿ, ಮಾ.06:ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ವೈದ್ಯಾಧಿಕಾರಿಗಳು ಸೇರಿದಂತೆ ಇಲಾಖೆಯ ಎಲ್ಲಾ ವರ್ಗದ ಅಧಿಕಾರಿ-ನೌಕರರು ಮಾರ್ಚ್‌ 11ರಿಂದ ರಾಜ್ಯಾದ್ಯಂತ...

Read more

ರಂಗಭೂಮಿ ಉಡುಪಿ ನಾಟಕ ಸ್ಪರ್ಧೆ: ಸುಮನಸಾ ಕೊಡವೂರು ತಂಡಕ್ಕೆ ಪ್ರಥಮ ಸ್ಥಾನ…!

ಉಡುಪಿ, ಮಾ.06: ಕಳೆದ ಡಿಸೆಂಬರ್ 4ರಿಂದ 15ರವರೆಗೆ ರಂಗಭೂಮಿ ಉಡುಪಿ ಆಯೋಜಿಸಿದ್ದ 46ನೇ ವರ್ಷದ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಸುಮನಸಾ ಕೊಡವೂರು...

Read more

ಮಲ್ಪೆ ಬಂದರು ಪ್ರಕರಣ: ಪೊಲೀಸ್ ಔಟ್‌ಪೋಸ್ಟ್ ಸ್ಥಾಪನೆಗೆ ಒತ್ತಾಯ…!

ಉಡುಪಿ, ಮಾ. 05: ಮಲ್ಪೆ ಬಂದರಿನಲ್ಲಿ ಏಲಂ ಕಾರ್ಮಿಕನ ಮೇಲೆ ಬೋಟ್ ಮಾಲೀಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘ...

Read more
Page 16 of 192 1 15 16 17 192
  • Trending
  • Comments
  • Latest

Recent News