Dhrishya News

ಪರ್ಕಳ :ಕೆಟ್ಟು ನಿಂತ ನೀರು ಸಾಗಾಟ ಟ್ಯಾಂಕರ್‌ಗೆ ಬೈಕ್‌ ಢಿಕ್ಕಿ: ಸವಾರ ಮೃತ್ಯು..!!

ಉಡುಪಿ:ಡಿಸೆಂಬರ್ 09: ನೀರು ಸಾಗಾಟ ಟ್ಯಾಂಕರ್‌ ದಾರಿ ಯಲ್ಲಿ ಕೆಟ್ಟು ನಿಂತಿದ್ದು ಇದನ್ನ ಗಮನಿಸದೇ ಬೈಕ್‌ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ...

ಮೂಡಬಿದ್ರಿ :ಜಾಗೃತಿ ಜಾಥಾ ದ ಬ್ಯಾನರ್ ಸ್ಪರ್ಧೆಯಲ್ಲಿ ವಿಜೇತ ವಿಶೇಷ ಶಾಲಾ ವಿದ್ಯಾರ್ಥಿ ಮಾನಸ ಪ್ರಥಮ ಸ್ಥಾನ..!!

ಕಾರ್ಕಳ : ಡಿಸೆಂಬರ್ 08:ಆದರ್ಶ ಸಂಸ್ಥೆ ರಿ ಮೂಡಬಿದ್ರಿ ಯಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ವಿಜೇತ ವಿಶೇಷ ಶಾಲಾ ಮಕ್ಕಳು ಭಾಗವಹಿಸಿ ಜಾಗೃತಿ ಜಾಥಾ ದ ...

ಹೊಂಗನಸು ಕನ್ನಡ ಪುಸ್ತಕ ಬಿಡುಗಡೆ..!!

ಕಾರ್ಕಳ : ಡಿಸೆಂಬರ್ 08: ಶಿರ್ಲಾಲು ನಾಲ್ಕೂರು ನರಸಿಂಗ ರಾವ್ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ೨೦ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನ ನಿವೃತ್ತ ...

ಮಣಿಪಾಲ : ನಗರಸಭೆಯ ನೀರಿನ ಪಂಪ್ ಹೌಸ್ ಗೆ ಚಾಲಕನ ನಿಯಂತ್ರಣ ತಪ್ಪಿ ನುಗ್ಗಿದ ಕಾರು..!!

ಮಣಿಪಾಲ :ಡಿಸೆಂಬರ್ 07:ಮಣಿಪಾಲದಿಂದ ಶಿವಮೊಗ್ಗ ಕಡೆಗೆ ಹೊರಟ ಮಾರುತಿ ಬೆಲೆನೋ ಕಾರು ಶನಿವಾರ ಬೆಳಗ್ಗೆ ಈಶ್ವರ ನಗರದಲ್ಲಿರುವ ಪಂಪ್ ಹೌಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ನುಗ್ಗಿದ ...

ಮಂಗಳೂರು : ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಹೊತ್ತಿಕೊಂಡ ಬೆಂಕಿ..!!

ಮಂಗಳೂರು:ಡಿಸೆಂಬರ್ 07:ಅಡುಗೆ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಗೆ ಬೆಂಕಿ ಹೊತ್ತಿಕೊಂಡ ಘಟನೆ ನಗರದ ಅತ್ತಾವರದಲ್ಲಿ ಶುಕ್ರವಾರ(ಡಿ.6) ನಡೆದಿದೆ. ಮನೆ ಮಂದಿ ಅಡುಗೆ ಮಾಡುವ ವೇಳೆ ಗ್ಯಾಸ್ ...

ಮೂಡುಬಿದ್ರೆ : ಬೈಕ್ ನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಮೃತ್ಯು..

ಮೂಡುಬಿದ್ರೆ : ಡಿಸೆಂಬರ್ 07:ಬೈಕ್ ನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮೂಡಬಿದ್ರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಪಡುಮಾರ್ನಾಡು ಗ್ರಾಮದ ಬನ್ನಡ್ಕ ಎಂಬಲ್ಲಿ ನಡೆದಿದೆ. ಚಿನ್ನದ ಕೆಲಸಗಾರ, ...

ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನೂತನ ಅಧ್ಯಕ್ಷರಾಗಿ  ಬಿ.ವಿಜಯ ರಾಘವ ರಾವ್ ಅಧಿಕಾರ ಸ್ವೀಕಾರ..!!

ಉಡುಪಿ, ಡಿಸೆಂಬರ್ 07: ಕಡಿಯಾಳಿ ಶ್ರೀಮಹಿಷ ಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ವಿಜಯ ರಾಘವ ರಾವ್ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ದೇವಳದ ಆಡಳಿತಾಧಿಕಾರಿ ...

ಡಾ.ಬಿ ಆರ್ ಅಂಬೇಡ್ಕರ್ ರವರ 68ನೇ ಮಹಾ ಪರಿನಿರ್ವಾಣ ದಿನ :ಹೆಬ್ರಿ ಬಡಗುಡ್ಡೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ..!

ಹೆಬ್ರಿ : ಡಿಸೆಂಬರ್ 07:ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ(ರಿ.) ಕರ್ನಾಟಕ -ಕೇರಳ ಇವರ ಸಂಯೋಜನೆಯಲ್ಲಿ "ವಿಶ್ವಮಾನವ ಹಕ್ಕುಗಳ ಪಕ್ಷಾಚರಣೆ" ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೇಲಿನ ಹಿಂಸೆ ...

ಈಡೇರದ ​ವೈದ್ಯೆಯಾಗಬೇಕೆಂಬ ಕನಸು : ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ..!

ಕಲಬುರಗಿ : ಡಿಸೆಂಬರ್ 07:​ವೈದ್ಯೆಯಾಗಬೇಕೆಂಬ ಕನಸು ನನಸಾಗದಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅನಂತಪುರ ಜಿಲ್ಲೆಯ ರಾಯದುರ್ಗದಲ್ಲಿ ನಡೆದಿದೆ. ಕಲಬುರಗಿ ಮೂಲದ ತನುಜಾ ಎನ್ನುವ ವಿದ್ಯಾರ್ಥಿನಿ, ...

ಮಣಿಪಾಲ : ಕತ್ತು ಸೀಳಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ ಪ್ರಕರಣ : ತನಿಖೆ ನಂತರ ಆತ್ಮಹತ್ಯೆ ಪ್ರಕರಣ ದಾಖಲು..!!

ಮಣಿಪಾಲ:ಡಿಸೆಂಬರ್ 07: ಮಣಿಪಾಲದ ಅನಂತ ಕಲ್ಯಾಣ ನಗರ ಮುಖ್ಯರಸ್ತೆಯ ಬದಿಯಲ್ಲಿ ಶುಕ್ರವಾರ ಬೆಳಗ್ಗೆ ಕುತ್ತಿಗೆ ಸೀಳಿಕೊಂಡು ರಕ್ತಸಿಕ್ತವಾದ ಮೃತದೇಹ ಪತ್ತೆಯಾಗಿತ್ತು  ಹೊಟೇಲ್‌ ಕಾರ್ಮಿಕರಾಗಿದ್ದ ಶ್ರೀಧರ (38) ಮೃತರು. ...

Page 196 of 551 1 195 196 197 551
  • Trending
  • Comments
  • Latest

Recent News