Dhrishya News

ವಿದೇಶಿ ಕೋರಿಯರ್ ಹೆಸರಿನಲ್ಲಿ ಮಹಿಳೆಗೆ 13.99 ಲಕ್ಷ ರೂ. ವಂಚನೆ….!

ವಿದೇಶಿ ಕೋರಿಯರ್ ಹೆಸರಿನಲ್ಲಿ ಮಹಿಳೆಗೆ 13.99 ಲಕ್ಷ ರೂ. ವಂಚನೆ….!

ಶಿರ್ವ, ಮಾ.2: ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ವಿದೇಶದಿಂದ ಉಡುಗೊರೆ ಕಳುಹಿಸಿರುವುದಾಗಿ ನಂಬಿಸಿ ಶಿರ್ವದ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚನೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ...

ಮೀನುಗಾರಿಕೆ ವೇಳೆ ದೋಣಿಯಲ್ಲಿ ಬಿದ್ದು ಮೀನುಗಾರ ಮರಣ…!

ಮೀನುಗಾರಿಕೆ ವೇಳೆ ದೋಣಿಯಲ್ಲಿ ಬಿದ್ದು ಮೀನುಗಾರ ಮರಣ…!

ಗಂಗೊಳ್ಳಿ, ಮಾ. 2: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಾಗ ದೋಣಿಯಲ್ಲಿ ಬಿದ್ದು ಗಾಯಗೊಂಡಿದ್ದ ಮೀನುಗಾರರೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಗಂಗೊಳ್ಳಿ ಗ್ರಾಮದ ಜಗನ್ನಾಥ ...

ಮಾ. 3ರಂದು ಚಂದ್ರಗ್ರಹಣ: ಶ್ರೀಕೃಷ್ಣ ಮಠದಲ್ಲಿ ವಿಶೇಷ ಆಚರಣೆ…!

ಮಾ. 3ರಂದು ಚಂದ್ರಗ್ರಹಣ: ಶ್ರೀಕೃಷ್ಣ ಮಠದಲ್ಲಿ ವಿಶೇಷ ಆಚರಣೆ…!

ಉಡುಪಿ, ಮಾ. 2: ಮಂಗಳವಾರ (ಮಾ. 3) ಸಂಭವಿಸುವ ಚಂದ್ರಗ್ರಹಣವು ಭಾರತದಲ್ಲಿ ಅಲ್ಪಾವಧಿಗೆ ಗೋಚರಿಸಲಿದೆ. ಸೂರ್ಯಾಸ್ತದ ಬಳಿಕ ಚಂದ್ರೋದಯವಾಗುವಾಗಲೇ ಗ್ರಹಣ ಆರಂಭಗೊಂಡಿರುತ್ತದೆ. ಸಂಜೆ 6.39ರಿಂದ 6.47ರವರೆಗೆ ಸುಮಾರು ...

ಪಡುಕರೆ ಬೀಚ್ ಹೌಸ್‌ನಲ್ಲಿ ತಂಗಿದ್ದ ಬೆಂಗಳೂರು ಮಹಿಳೆ ನಿಧನ…!

ಪಡುಕರೆ ಬೀಚ್ ಹೌಸ್‌ನಲ್ಲಿ ತಂಗಿದ್ದ ಬೆಂಗಳೂರು ಮಹಿಳೆ ನಿಧನ…!

ಮಲ್ಪೆ, ಮಾ.2: ಪಡುಕರೆ ಬೀಚ್‌ಗೆ ಭೇಟಿ ನೀಡಿ ಗೆಸ್ಟ್‌ಹೌಸ್‌ನಲ್ಲಿ ತಂಗಿದ್ದ ಬೆಂಗಳೂರಿನ ನಿವಾಸಿ ಲೆನ್ಸಿ ಮೇರಿ (36) ಅವರು ಮಲಗಿದ್ದಲ್ಲೇ ಸಾವನ್ನಪ್ಪಿದ ಘಟನೆ ಫೆಬ್ರವರಿ 28ರಂದು ನಡೆದಿದೆ. ...

ಅಸ್ವಸ್ಥತೆಯಿಂದ ಕಾರ್ಮಿಕ ಸಾವು…..!

ಅಸ್ವಸ್ಥತೆಯಿಂದ ಕಾರ್ಮಿಕ ಸಾವು…..!

ಮಣಿಪಾಲ, ಮಾ. 2: ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ಬ್ರಿಜೇಶ್ (39) ಅವರು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಮಣಿಪಾಲದಲ್ಲಿ ನಡೆದಿದೆ. ಫೆಬ್ರವರಿ 28ರಂದು ಮಣಿಪಾಲದ ಜಿಲ್ಲಾ ಪಂಚಾಯತ್ ...

ಸೋಶಿಯಲ್ ಮೀಡಿಯಾ ಮೂಲಕ ಹಣ ವಂಚನೆ; ಮಹಿಳೆ ವಿರುದ್ಧ ಪ್ರಕರಣ ದಾಖಲು…!

ಸೋಶಿಯಲ್ ಮೀಡಿಯಾ ಮೂಲಕ ಹಣ ವಂಚನೆ; ಮಹಿಳೆ ವಿರುದ್ಧ ಪ್ರಕರಣ ದಾಖಲು…!

ಸಿದ್ದಾಪುರ, ಮಾ. 2: ವಾಟ್ಸ್ಅಪ್ ಹಾಗೂ ಇನ್‌ಸ್ಟಾಗ್ರಾಂ ಮೂಲಕ ನಕಲಿ ಗುರುತು ಬಳಸಿ ವ್ಯಕ್ತಿಯಿಂದ ಹಣ ಪಡೆದು ವಂಚಿಸಿದ ಆರೋಪದಲ್ಲಿ ಹೊಸಂಗಡಿ ಗ್ರಾಮದ ಮಹಿಳೆ ವಿರುದ್ಧ ಅಮಾಸೆಬೈಲು ...

ಬಜಪೆ ವಿಮಾನ ನಿಲ್ದಾಣದಲ್ಲಿ ₹80 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಜಪ್ತಿ….!

ಬಜಪೆ ವಿಮಾನ ನಿಲ್ದಾಣದಲ್ಲಿ ₹80 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಜಪ್ತಿ….!

ಮಂಗಳೂರು, ಮಾ. 2: ಬಜಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು 80 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ರೆವೆನ್ಯೂ ಇಂಟಲಿಜೆನ್ಸ್ ನಿರ್ದೇಶನಾಲಯ (ಡಿಆರ್‌ಐ) ...

ಜ್ಯೋತಿ ನಗರದಲ್ಲಿ 17 ವರ್ಷದ ಬಾಲಕಿ ನಾಪತ್ತೆ…!

ಜ್ಯೋತಿ ನಗರದಲ್ಲಿ 17 ವರ್ಷದ ಬಾಲಕಿ ನಾಪತ್ತೆ…!

ಮಂಗಳೂರು, ಮಾ.2: ಕಾವೂರು ಜ್ಯೋತಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ 17 ವರ್ಷದ ಭೂಮಿಕಾ ಅವರು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಫೆಬ್ರವರಿ 12ರಂದು ಬೆಳಗ್ಗೆ ಸುಮಾರು ...

ಕುಂದಾಪುರದಲ್ಲಿ ಟ್ರೆಕ್ಕಿಂಗ್ ವೇಳೆ ದುರಂತ: ಮಹಿಳೆ ನದಿಯಲ್ಲಿ ಮುಳುಗಿ ಸಾವು….!

ಕುಂದಾಪುರದಲ್ಲಿ ಟ್ರೆಕ್ಕಿಂಗ್ ವೇಳೆ ದುರಂತ: ಮಹಿಳೆ ನದಿಯಲ್ಲಿ ಮುಳುಗಿ ಸಾವು….!

  ಕುಂದಾಪುರ,ಮಾ.2: ಟ್ರೆಕ್ಕಿಂಗ್‌ಗೆ ತೆರಳಿದ್ದ ಮಹಿಳೆಯೊಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ಮಾ.1ರಂದು ರವಿವಾರ ಹೊಸಂಗಡಿ ಸಮೀಪದ ಭಾಗಿಮನೆ ಪ್ರದೇಶದಲ್ಲಿ ಸಂಭವಿಸಿದೆ. ಮೃತರನ್ನು ಕುಂದಾಪುರ ಪಟ್ಟಣದ ಮೆಡಿಕಲ್ ...

ಉಡುಪಿ: ಮ್ಯಾರಥಾನ್ ವೇಳೆ ಕುಸಿದು ಬಿದ್ದು ಎಸ್ಐ ನಾಸೀರ್ ಹುಸೇನ್ ನಿಧನ..!!

ಉಡುಪಿ: ಮ್ಯಾರಥಾನ್ ವೇಳೆ ಕುಸಿದು ಬಿದ್ದು ಎಸ್ಐ ನಾಸೀರ್ ಹುಸೇನ್ ನಿಧನ..!!

ಉಡುಪಿ:ಮಾರ್ಚ್ 01: ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ರವಿವಾರ ಬೆಳಗ್ಗೆ ಉಡುಪಿಯಲ್ಲಿ ಆಯೋಜಿಸಲಾದ ಮ್ಯಾರಥಾನ್ ಓಟದ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಕುಸಿದು ಬಿದ್ದು ಮೃತಪಟ್ಟ ದುರ್ಘಟನೆ ...

Page 116 of 689 1 … 115 116 117 … 689
  • Trending
  • Comments
  • Latest

Recent News