ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!
05/06/2023
ಬೆಂಗಳೂರು: ನವೆಂಬರ್ 14: ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ಅವರಿಗೆ 114 ವರ್ಷ ವಯಸ್ಸಾಗಿತ್ತು. ...
ಕಾರ್ಕಳ :ನವೆಂಬರ್ 14 :ಕಾರ್ಕಳ ಕಾಬೆಟ್ಟು ಹಾಡಿ ಮನೆ ನಿವಾಸಿ ,ಕಾರ್ಕಳದ ಸಂದೀಪ್ ಎಲೆಕ್ಟ್ರಿಕಲ್ ಮಾಲಕರಾದ ಕೃಷ್ಣದಾಸ್ ಶೆಣೈ (56 ವರ್ಷ) ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ...
ಉಡುಪಿ: ನವೆಂಬರ್ 14: ತಿರುವಾಂಕೂರು ರಾಜ ಮನೆತನದ ರಾಜಕುಮಾರ ಆದಿತ್ಯ ವರ್ಮ ಗುರುವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ- ಮುಖ್ಯಪ್ರಾಣ ದೇವರ ದರ್ಶನ ಪಡೆದರು. ಬಳಿಕ ...
ಮಂಗಳೂರು: ನವೆಂಬರ್ 13 :ಕೆಲಸಕ್ಕೆಂದು ಮನೆಯಿಂದ ತೆರಳಿ ಬಳಿಕ ಮನೆಗೆ ಬಾರದೇ ಮಹಿಳೆ ಯೊಬ್ಬರು ನಾಪತ್ತೆಯಾಗಿದ್ದು ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣಾಯಲ್ಲಿ ನಡೆದಿದೆ. ನಗರದ ಮಾಲ್ವೊಂದರಲ್ಲಿ ...
ಬೆಳ್ತಂಗಡಿ: ನವೆಂಬರ್ 13:ಆತ್ಮಹತ್ಯೆ ಒಂದೇ ಎಲ್ಲಾ ಸಮಸ್ಯೆಗೆ ಪರಿಹಾರ ಅಲ್ಲ ಈ ಬಗ್ಗೆ ಎಷ್ಟೇ ಜಾಗ್ರತಿ ಅರಿವು ಮೂಡಿಸಿದರೂ ಕೂಡ ಆತ್ಮಹತ್ಯೆ ಪ್ರಕರಣ ದಿನೇ ದಿನೇ ಹೆಚ್ಚುತಿದೆ ...
ಉಡುಪಿ :ನವೆಂಬರ್ 12:ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಹೆದ್ದಾರಿಯ ವೆಹಿಕಲ್ ಓವರ್ ಪಾಸ್ ಕಾಮಗಾರಿಯು ಸುಸೂತ್ರವಾಗಿ ನಡೆಸುವ ಸಲುವಾಗಿ ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಕಲಂ ...
ಬಾರ್ಕೂರು: ನವೆಂಬರ್ 12: ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠದ ವತಿಯಿಂದ ಉಡುಪಿಯಲ್ಲಿ ನವೆಂಬರ್ 28 ರಂದು ನಡೆಯಲಿರುವ ಲಕ್ಷಕಂಠ ಗೀತಾ ಪಾರಾಯಣ ಹಾಗೂ ...
ಕಾಪು :ನವೆಂಬರ್ 12:ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರು ಗ್ರಾಮ ಆಡಳಿತಾಧಿಕಾರಿ ಕಚೇರಿ - ಪ್ರಯಾಣಿಕರ ತಂಗುದಾಣ ಹಾಗೂ ಗ್ರಂಥಾಲಯದ ಉದ್ಘಾಟನೆಯನ್ನು ಇಂದು ದಿನಾಂಕ 12-11-2025 ರಂದು ...
ಉಡುಪಿ: ನವೆಂಬರ್ 12:ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ವೈ ಮೋಹನ ರಾವ್ ರಚಿಸಿರುವ ಶ್ರೀಮದ್ಭಗವದ್ಗೀತಾ (ಶ್ಲೋಕಗಳ ಅರ್ಥ ತುಳುವಿನಲ್ಲಿ ) ಕೃತಿಯನ್ನು ಪರ್ಯಾಯ ...
ಉಡುಪಿ:ನವೆಂಬರ್ 12:ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಟಿ ಶ್ರೀಮತಿ ಶ್ರುತಿಯವರು ಕುಟುಂಬ ಸಮೇತ ಇಂದು ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ...