Dhrishya News

ರಾಜ್ಯಾದ್ಯಂತ ಇಂದಿನಿಂದ ಮತ್ತೆ ಮಳೆ ಶುರು.!!

ರಾಜ್ಯಾದ್ಯಂತ ಇಂದಿನಿಂದ ಮತ್ತೆ ಮಳೆ ಶುರು.!!

ಉಡುಪಿ: ಜುಲೈ 02: ಬೆಳಿಗ್ಗೆಯಿಂದಲೇ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ ರಾಜ್ಯದಲ್ಲಿ ಇಂದಿನಿಂದ ಮತ್ತೆ ಮುಂಗಾರು ಚುರುಕುಗೊಳ್ಳಲಿದ್ದು, ವಿವಿದೆಡೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜುಲೈ ...

ಇಂದಿನಿಂದ ಜುಲೈ 31ರ ತನಕ ಎತ್ತಿನಭುಜ ಚಾರಣಕ್ಕೆ ನಿಷೇದ..!!

ಚಿಕ್ಕಮಗಳೂರು: ಜಿಲ್ಲೆಯ ಕೆಲವೆಡೆ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಇಂದಿನಿಂದ ಒಂದು ತಿಂಗಳು ಎತ್ತಿನಭುಜ ಚಾರಣವನ್ನು ಬಂದ್ ಮಾಡಲಾಗಿದೆ. ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಎತ್ತಿನಭುಜಕ್ಕೆ ಪ್ರವಾಸಿಗರು 7 ಕಿ.ಮೀ. ...

ಉಡುಪಿ : ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಕಿಪಿಂಗ್ ಮೂಲಕ ಧಾಖಲೆ:ವಂಡಾರಿನ ಬಾಲಕನ ಸಾಧನೆಗೆ ವ್ಯಾಪಕ ಪ್ರಶಂಸೆ!!

ಉಡುಪಿ: ಜುಲೈ 01: ಹನ್ನೊಂದು ವರ್ಷದ ಬಾಲಕ ಕಡಿಮೆ ಅವಧಿಯಲ್ಲಿ ವೇಗವಾಗಿ ಸ್ಕಿಪ್ಪಿಂಗ್ ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರು ಮೂಡಿಸಿದ್ದಾನೆ. ...

ಕಾರ್ಕಳ: ಜುಲೈ 4ರಂದು ರಕ್ತದಾನ ಶಿಬಿರ ಹಾಗೂ ಸಸಿ ವಿತರಣೆ ಕಾರ್ಯಕ್ರಮ..!!

ಕಾರ್ಕಳ: ಜುಲೈ 4ರಂದು ರಕ್ತದಾನ ಶಿಬಿರ ಹಾಗೂ ಸಸಿ ವಿತರಣೆ ಕಾರ್ಯಕ್ರಮ..!!

ಉಡುಪಿ: ಜುಲೈ 01:ಮಾಜಿ ಶಾಸಕ ದಿ. ಹೆಚ್ ಗೋಪಾಲ ಭಂಡಾರಿಯವರ 6ನೇ ಪುಣ್ಯಸ್ಮರಣೆಯ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ಸಸಿ ವಿತರಣೆ ಕಾರ್ಯಕ್ರಮವನ್ನು ದಿನಾಂಕ 4 ಜುಲೈ ...

ಕೊರಗ ಸಂಘಗಳ ಒಕ್ಕೂಟದಿಂದ ಜಿಲ್ಲಾಧಿಕಾರಿಗಳ ಭೇಟಿ..!!

ಕೊರಗ ಸಂಘಗಳ ಒಕ್ಕೂಟದಿಂದ ಜಿಲ್ಲಾಧಿಕಾರಿಗಳ ಭೇಟಿ..!!

ಉಡುಪಿ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ನಿಯೋಗವು ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ರವರನ್ನು ಭೇಟಿ ಮಾಡಿತು. ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಯವರನ್ನು ಸ್ವಾಗತಿಸಲಾಯಿತು. ನಂತರ ...

ಅಂತರಾಷ್ಟ್ರೀಯ ರಾಕೆಟ್ ಇಂಜಿನಿಯರಿಂಗ್ ಸ್ಪರ್ಧೆ 2025ರಲ್ಲಿ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತ್ರಸ್ಟ್ ಎಂಐಟಿ ತಂಡ ಅತ್ಯಭೂತ ಸಾಧನೆ..!!

ಅಂತರಾಷ್ಟ್ರೀಯ ರಾಕೆಟ್ ಇಂಜಿನಿಯರಿಂಗ್ ಸ್ಪರ್ಧೆ 2025ರಲ್ಲಿ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತ್ರಸ್ಟ್ ಎಂಐಟಿ ತಂಡ ಅತ್ಯಭೂತ ಸಾಧನೆ..!!

ಮಣಿಪಾಲ, ಜೂ. 28: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ಗೆ ಸೇರಿರುವ ಪ್ರಖ್ಯಾತ ಘಟಕವಾದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂ ಐ ಟಿ) ಯ ...

ಕಳ್ಳತನ ಪ್ರಕರಣದ ಆರೋಪಿ ಸೆರೆ : ಸುಮಾರು 70,000/- ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದ ಕೋಟ ಪೊಲೀಸರು..!!

ಕಳ್ಳತನ ಪ್ರಕರಣದ ಆರೋಪಿ ಸೆರೆ : ಸುಮಾರು 70,000/- ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದ ಕೋಟ ಪೊಲೀಸರು..!!

ಉಡುಪಿ : ಜೂನ್ 30:ಅಂಗಡಿಯ ಹಿಂಬದಿಯ ಸೀಟನ್ನು ಕತ್ತರಿಸಿ ಅಂಗಡಿಯ ಒಳಗಿದ್ದ ಸ್ವತ್ತುಗಳು ಕಳವಾದ ಘಟನೆ ಶಿರಿಯಾರ ಗ್ರಾಮದ ಶಿರ್ಣ್ ಕ್ರಾಸ್ ಬಳಿ ಚೇತನ್ ದೇವಾಡಿಗ ಎಂಬವರ ...

ಬೆಳ್ಮಣ್ಣ್ ಗ್ರಾಮೀಣ ಕಾಂಗ್ರೇಸ್ ಸಮಿತಿ ಪುನರ್ ಸಭೆ..!!

ಬೆಳ್ಮಣ್ಣ್ ಗ್ರಾಮೀಣ ಕಾಂಗ್ರೇಸ್ ಸಮಿತಿ ಪುನರ್ ಸಭೆ..!!

ಕಾರ್ಕಳ: ಜೂನ್ 30:ಬೆಳ್ಮಣ್ಣ್ ಗ್ರಾಮೀಣ ಕಾಂಗ್ರೇಸ್ ಸಮಿತಿ ಪುನರ್ ಸಭೆಯು ದಿನಾಂಕ 29 ಅದಿತ್ಯವಾರ ಸಂಜೆ 5 ಘಂಟೆಗೆ ಬೆಳ್ಮಣ್ಣ್ ಉಮೇಶ್ ಶೆಟ್ಟಿಯವರ ಮನೆಯಲ್ಲಿ ಗ್ರಾಮೀಣ ಸಮಿತಿ ...

ಉಡುಪಿ, :ವಸತಿ ಶಾಲೆಗಳಲ್ಲಿ ಖಾಲಿ ಇರುವ 7, 8 ಹಾಗೂ 9ನೇ ತರಗತಿ ಸೀಟುಗಳ ಪ್ರವೇಶಾತಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ..!!

ಉಡುಪಿ: ಜೂನ್ 30: ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಡಾ.ಬಿ.ಆರ್.ಅಂಬೇಡ್ಕರ್, ಇಂದಿರಾಗಾಂಧಿ ಹಾಗೂ ನಾರಾಯಣಗುರು ವಸತಿ ಶಾಲೆಗಳಲ್ಲಿ 7, 8 ಹಾಗೂ 9ನೇ ತರಗತಿಯಲ್ಲಿ ಪ್ರಸಕ್ತ ...

ಎಸ್ ವಿ ಟಿ : ಯಕ್ಷಗಾನ ಕೇಂದ್ರದ ಉದ್ಘಾಟನೆ..!!

ಎಸ್ ವಿ ಟಿ : ಯಕ್ಷಗಾನ ಕೇಂದ್ರದ ಉದ್ಘಾಟನೆ..!!

ಕಾರ್ಕಳ: ಜೂನ್ 30:ಎಸ್ ವಿ ಟಿ ವಿದ್ಯಾಸಂಸ್ಥೆಗಳು ಕಾರ್ಕಳ ಇಲ್ಲಿನ ಯಕ್ಷಗಾನ ಕೇಂದ್ರದ ಪ್ರಸ್ತುತ ಶೈಕ್ಷಣಿಕ ವರ್ಷದ ಉದ್ಘಾಟನಾ ಕಾರ್ಯಕ್ರಮ ಅಂಡಾರು ವಿಠಲ ರುಕ್ಮಿಣಿ ಕಿಣಿ ಸಾಂಸ್ಕೃತಿಕ ...

Page 101 of 545 1 100 101 102 545
  • Trending
  • Comments
  • Latest

Recent News