ಸ್ವರ್ಗ ಆಶ್ರಮದಿಂದ ಪುರುಷೋತ್ತಮ ಶೆಟ್ಟಿ ವ್ಯಕ್ತಿ ನಾಪತ್ತೆ : ಪತ್ತೆಗೆ ಮನವಿ..!
ಬ್ರಹ್ಮಾವರ: ಬ್ರಹ್ಮಾವರ ಬಳಿಯ ಕೊಳಲಗಿರಿಯಲ್ಲಿ ಸ್ವರ್ಗ ಆಶ್ರಮ ದಲ್ಲಿ ಆಶ್ರಯ ಪಡೆದುಕೊಂಡಿರುವ ಪುರುಷೋತ್ತಮ ಶೆಟ್ಟಿ 69 ವರ್ಷದ ವ್ಯಕ್ತಿ 25-07-2026ರಂದು ಆಶ್ರಮದ ಮೇಲ್ಚಾವಣಿಯ ಹಂಚು ತೆಗೆದುಕೊಂಡು ತಪ್ಪಿಸಿಕೊಂಡಿದ್ದಾರೆ...
Read more








