Dhrishya News

Latest Post

ಗುಜರಾತ್​ : ವಡೋದರಾದಲ್ಲಿ ಸೇತುವೆ ಕುಸಿತ – 9ಮಂದಿ ಸಾವು, ಹಲವರು ನಾಪತ್ತೆ..!!

ವಡೋದರಾ, ಜುಲೈ 09: ಗುಜರಾತ್​ನ ವಡೋದರಾ ಜಿಲ್ಲೆಯಲ್ಲಿ ವಡೋದರಾ ಹಾಗೂ ಆನಂದ್ ಸಂಪರ್ಕಿಸುವ ‘ಗಂಭೀರ’ ಸೇತುವೆ ಕುಸಿದ ಪರಿಣಾಮ 9 ಮಂದಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಹಲವು...

Read more

ನಾಳೆ (ಜುಲೈ 9)  ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ ಮುಷ್ಕರ – ಜಿಲ್ಲೆಯಲ್ಲಿ ಉಡುಪಿ ಕುಂದಾಪುರ ಮತ್ತು ಬೈಂದೂರುಗಳಲ್ಲಿ ಬೃಹತ್ ಪ್ರತಿಭಟನೆ..!!

ಉಡುಪಿ, ಜುಲೈ 08: ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ಹಾಗೂ ಕೌಶಲ್ಯ ಕೇಂದ್ರ ಸ್ಥಾಪನೆ ನಿರ್ಧಾರ ವಿರೋಧಿಸಿ ಹೈಕೋರ್ಟ ತೀರ್ಪಿನಂತೆ ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ...

Read more

ಮೈದುಂಬಿದೆ ಬೆಳ್ಳಲ್ ತೀರ್ಥ: ಜಲಧಾರೆಯ ಸೊಬಗು..!!

ಕುಂದಾಪುರ: ಜುಲೈ 08:ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೊಡಚಾದ್ರಿ ಬೆಟ್ಟದಿಂದ ಸುಮಾರು 500 ಅಡಿಗೂ ಎತ್ತರದಿಂದ ಹಾಲ್ಗೊರೆಯಂತೆ ಧುಮ್ಮಿಕ್ಕುವ 'ಬೆಳ್ಳಲ್ ತೀರ್ಥ' (ಗೋವಿಂದ ತೀರ್ಥ) ಜಲಪಾತಕ್ಕೆ...

Read more

ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ : ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿಯವರ 21 ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಜುಲೈ 10ರಿಂದ ಆರಂಭ..!!

ಕಾಪು:ಜುಲೈ 08 :ಪಡುಕುತ್ಯಾರಿನ ಮೂಲಮಠದಲ್ಲಿ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನದ ಪೀಠಾಧೀಶ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿಯವರ 21 ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯು ಜು. 10 ರಂದು...

Read more

ಉಡುಪಿ :ಕೊಡಂಕೂರಿನಲ್ಲಿ  ಮನೆಗಳಿಗೆ ನುಗ್ಗಿ ಅಪಾರ ಮೌಲ್ಯದ ಸೊತ್ತಗಳ ಕಳ್ಳತನ: ಪ್ರಕರಣ ಧಾಖಲು..!!

ಉಡುಪಿ, ಜುಲೈ 08: ಕೊಡಂಕೂರಿನಲ್ಲಿ ಎರಡು ಮನೆಗಳಿಗೆ ನುಗ್ಗಿ ಅಪಾರ ಮೌಲ್ಯದ ಸೊತ್ತಗಳನ್ನು ಕಳವು ಮಾಡಿರುವ ಬಗ್ಗೆ  ನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ . ಕೊಡಂಕೂರಿನ...

Read more
Page 442 of 1338 1 441 442 443 1,338

Recommended

Most Popular