Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಕಾರ್ಕಳ :ಮನೆ ಬಾಗಿಲಿಗೆ ಹಾಲು ಮತ್ತು ದಿನಪತ್ರಿಕೆ ವಿತರಿಸುವವರಿಗೆ ವಿಮಾಸೌಲಭ್ಯ ವಿಸ್ತರಿಸಿ : ರಾಜ್ಯ ಸರಕಾರಕ್ಕೆ ಸಾಣೂರು ನರಸಿಂಹ ಕಾಮತ್ ಒತ್ತಾಯ..!! 

Dhrishya News by Dhrishya News
14/09/2023
in ಕರಾವಳಿ, ಸುದ್ದಿಗಳು
0
0
SHARES
10
VIEWS
Share on FacebookShare on Twitter

ಕಾರ್ಕಳ : ಬಜೆಟ್ ನಲ್ಲಿ ಘೋಷಿಸಿದಂತೆ ರಾಜ್ಯ ಸರಕಾರ *ಫುಡ್ ಡೆಲಿವರಿ ಮಾಡುವವರು ಇ_ ಕಾಮರ್ಸ್ ಸಂಸ್ಥೆಗಳಲ್ಲಿ ದುಡಿಯುವ ಕಾರ್ಮಿಕರಿಗೆ 2 ಲಕ್ಷ* *ರೂಪಾಯಿ ಜೀವವಿಮೆ* *ಹಾಗೂ 2 ಲಕ್ಷ ರೂಪಾಯಿ ಅಪಘಾತ ಪರಿಹಾರ ವಿಮೆ* *ಸೌಲಭ್ಯ ಕಲ್ಪಿಸಲು ಆದೇಶ  ಹೊರಡಿಸಿರುವುದು ಸ್ವಾಗತಾರ್ಹ.ಕಾರ್ಮಿಕರ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಮನೆ ಬಾಗಿಲಿಗೆ ಹಾಲು ಹಾಕುವವರು ಹಾಗೂ ದಿನಪತ್ರಿಕೆ  ವಿತರಿಸುವವರನ್ನು ಕೂಡ ಸರಕಾರ ಗುರುತಿಸಬೇಕಾಗಿದೆ.

ಪತ್ರಿಕಾ ವಿತರಕರು ಮತ್ತು ದಿನಂಪ್ರತಿ ಹಾಲು ಹಾಕುವವರ ಕೆಲಸ ಕೂಡ ಫುಡ್ ಡೆಲಿವರಿ ನೌಕರರಂತೆ ಹೆಚ್ಚಿನ ಸವಾಲನ್ನು ಹೊಂದಿದೆ.ಗಡಿಯಾರದ ವಿರುದ್ಧ ಇವರ ವೃತ್ತಿಯ ಚಲನೆ ಇರುತ್ತದೆ.ಮಳೆಯಿರಲಿ _ಚಳಿ ಇರಲಿ ಇವರ ಕೆಲಸಗಳು ಸೂರ್ಯೋದಯಕ್ಕೂ ಪೂರ್ವದಲ್ಲಿಯೇ ಆರಂಭಗೊಳ್ಳುತ್ತವೆ.

ಪತ್ರಿಕೆಯನ್ನು ಹಾಗೂ ಹಾಲನ್ನು ಬೆಳಿಗ್ಗೆ 6 ರಿಂದ 7 ಗಂಟೆಯ ಒಳಗೆ ಮನೆ ಬಾಗಿಲಿಗೆ ಸೂಕ್ತ ಸಮಯದಲ್ಲಿ ತಲುಪಿಸುವ ಹೊಣೆಗಾರಿಕೆ ಸಣ್ಣದೇನಲ್ಲ.

ಕೌಟುಂಬಿಕ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತದೆ ಇವರು ಸೈನಿಕರಂತೆ ನಿತ್ಯವೂ ಸೇವೆ ಸಲ್ಲಿಸುತ್ತಿದ್ದಾರೆ.ಸರಕಾರ ಇವರ ಶ್ರಮವನ್ನು ಗುರುತಿಸುವುದು ಕೂಡ ಅತಿ ಮುಖ್ಯ ಕರೋನ ಕಾಲಘಟ್ಟದಲ್ಲಿ ಮನೆಯಿಂದ ಹೊರಗೆ ಕಾಲಿಡಲು ಹೆದರುತ್ತಿದ್ದ ಸಮಯದಲ್ಲಿ ಒಂದು ದಿನವೂ ವಿರಮಿಸದೆ ದಿನಪತ್ರಿಕೆಯನ್ನು ಮನೆ_ಮನೆಗಳಿಗೆ ತಲುಪಿಸುತ್ತಿದ್ದ ಪತ್ರಿಕಾ ವಿತರಕರು ಹಾಗೂ ಹಾಲು ಪೂರೈಕೆ ಮಾಡುವವರನ್ನು ಸಹ ಸರಕಾರ ಕೋವಿಡ್ ವಾರಿಯರ್” ಎಂದು ಗುರುತಿಸಿತ್ತು.

ಜೀವದ ಹಂಗು ತೊರೆದು ಇವರು ಸಲ್ಲಿಸಿದ ಸೇವೆಗೆ ಜನಸಮುದಾಯದಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು .

ಆದರೆ ಈ ಅಸಂಘಟಿತ ಕಾರ್ಮಿಕರಿಗೆ *ಪತ್ರಿಕಾ ಸಂಸ್ಥೆಗಳು ನೀಡುವ ಸಂಭಾವನೆ ಹೊರತಾಗಿ* *ಹಾಗೂ ಹಾಲು ಹಾಕುವವರಿಗೆ ಅವರ* *ಯಜಮಾನರು ನೀಡುವ ಸಂಬಳದ ಹೊರತಾಗಿ ಬೇರೆ ಯಾವುದೇ* *ಸೌಲಭ್ಯಗಳು ಇಲ್ಲ .*

ನಸುಕಿನ ವಾತಾವರಣದಲ್ಲಿ, ಧಾವಂತದಲ್ಲಿ ಕೆಲಸ ಮಾಡುವಾಗ *ಆರೋಗ್ಯ ಹದಗೆಟ್ಟರೆ,, ಆಕಸ್ಮಿಕ ಅಪಘಾತ ಸಂಭವಿಸಿದರೆ* *ಆರೋಗ್ಯ ಭದ್ರತೆ* *ಪಡೆಯಲು ಸೂಕ್ತ* *ವ್ಯವಸ್ಥೆಗಳು ಇಲ್ಲ.*

ಹಾಲು ಹಾಕುವವರನ್ನು ಹಾಗೂ ಪತ್ರಿಕಾ ವಿತರಕರನ್ನು ಪರಿಗಣಿಸಿ *ವಿಮಾ ಸೌಲಭ್ಯ ವಿಸ್ತರಿಸಬೇಕಾಗಿದೆ.*

ಪತ್ರಿಕಾ ವಿತರಕರಿಗೆ *ಸಾಮಾಜಿಕ* *ಭದ್ರತಾ* *ಗ್ಯಾರಂಟಿಯನ್ನು ಒದಗಿಸಲು* ರಾಜ್ಯದ ಎಲ್ಲಾ ಶಾಸಕರು ಪಕ್ಷ ಭೇದ ಮರೆತು ರಾಜ್ಯ ಸರಕಾರಕ್ಕೆ ಒತ್ತಾಯಿಸಬೇಕೆಂದು *ಸಹಕಾರ ಭಾರತಿ ಹಾಲು ಪ್ರಕೋಷ್ಟದ ರಾಜ್ಯ* *ಸಂಚಾಲಕರಾದ ಶ್ರೀ* *ಸಾಣೂರು ನರಸಿಂಹ ಕಾಮತ್* ರವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿರುತ್ತಾರೆ.

Previous Post

ಉಡುಪಿ : ಪರ್ಯಾಯ ಮಹೋತ್ಸವ 50 ಕೋಟಿ ವಿಶೇಷ ಅನುದಾನಕ್ಕೆ ಸಿ,ಎಂ. ಸಿದ್ದರಾಮಯ್ಯನವರಿಗೆ ಶಾಸಕ ಯಶ್ ಪಾಲ್ ಸುವರ್ಣ ಮನವಿ..!!

Next Post

ಉಡುಪಿ : ಮಲ್ಪೆಯಲ್ಲಿ ಬಾಲ ಕಾರ್ಮಿಕರಾಗಿ ದುಡಿಯುತಿದ್ದ ಮಕ್ಕಳ ರಕ್ಷಣೆ : ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ದಾಖಲು..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉಡುಪಿ : ಮಲ್ಪೆಯಲ್ಲಿ ಬಾಲ ಕಾರ್ಮಿಕರಾಗಿ ದುಡಿಯುತಿದ್ದ ಮಕ್ಕಳ ರಕ್ಷಣೆ : ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ದಾಖಲು..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ ಗ್ರಾಮಾಂತರ ಬಿಜೆಪಿ ಓಬಿಸಿ ಮೋರ್ಚಾದಿಂದ ‘ಸೇವಾ ಸಂಕಲ್ಪ ಅಭಿಯಾನ’ ಪಾದಯಾತ್ರೆ

ಉಡುಪಿ ಗ್ರಾಮಾಂತರ ಬಿಜೆಪಿ ಓಬಿಸಿ ಮೋರ್ಚಾದಿಂದ ‘ಸೇವಾ ಸಂಕಲ್ಪ ಅಭಿಯಾನ’ ಪಾದಯಾತ್ರೆ

11/10/2026
ಉಡುಪಿ-ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿ ಚಾಲನೆ

ಉಡುಪಿ-ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿ ಚಾಲನೆ

11/10/2026
ಭಾರತದ 25 ವರ್ಷಗಳ ಜಲ ಆಡಳಿತ ಪಯಣ: ಗುಜರಾತ್‌ನಿಂದ ಆರಂಭಿಸಿ ರಾಷ್ಟ್ರಮಟ್ಟದ ಸಾಧನೆ ಬಿಂಬಿಸುವ ನೂತನ ಅಧ್ಯಯನ ವರದಿ ಬಿಡುಗಡೆ

ಭಾರತದ 25 ವರ್ಷಗಳ ಜಲ ಆಡಳಿತ ಪಯಣ: ಗುಜರಾತ್‌ನಿಂದ ಆರಂಭಿಸಿ ರಾಷ್ಟ್ರಮಟ್ಟದ ಸಾಧನೆ ಬಿಂಬಿಸುವ ನೂತನ ಅಧ್ಯಯನ ವರದಿ ಬಿಡುಗಡೆ

10/10/2026
ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರಿಗೆ ಎಫ್‌ಐಸಿಸಿಐ ‘ಲೆಜೆಂಡರಿ ಇನ್‌ಸ್ಟಿಟ್ಯೂಷನ್ ಬಿಲ್ಡರ್ ಅವಾರ್ಡ್ 2026’ ಗೌರವ

ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರಿಗೆ ಎಫ್‌ಐಸಿಸಿಐ ‘ಲೆಜೆಂಡರಿ ಇನ್‌ಸ್ಟಿಟ್ಯೂಷನ್ ಬಿಲ್ಡರ್ ಅವಾರ್ಡ್ 2026’ ಗೌರವ

10/10/2026

Recent News

imunify-bot-check