Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಗೃಹ ರಕ್ಷಕ ದಳ ಹಾಗೂ ಪೌರರಕ್ಷಣ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 17 ಮಂದಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ..!!

Dhrishya News by Dhrishya News
15/08/2023
in ಮುಖಪುಟ, ಸುದ್ದಿಗಳು
0
0
SHARES
12
VIEWS
Share on FacebookShare on Twitter

ಗೃಹ ರಕ್ಷಕ ದಳ ಹಾಗೂ ಪೌರರಕ್ಷಣ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 17 ಮಂದಿ ಅಧಿಕಾರಿ-ಸಿಬ್ಬಂದಿ 2022ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಲಭಿಸಿದೆ.

ಗೃಹ ರಕ್ಷಕ ದಳದ ಬೆಂಗಳೂರು ಉತ್ತರದ ಸೀನಿಯರ್‌ ಕಮಾಂಡರ್‌ ಜಿ.ರುಪಾ, ಸೆಕ್ಷನ್‌ ಲೀಡರ್‌ ಕೆ.ವಿ.ಮಮತಾ, ಬೆಂಗಳೂರು ಗ್ರಾಮಾಂತರ ಸೀನಿಯರ್‌ ಪ್ಲಟೂನ್‌ ಕಮಾಂಡರ್‌ ಎನ್‌.ವೆಂಕಟೇಶ್‌, ಬೆಳಗಾವಿ ಸಮಾದೇಷ್ಟರಾದ ಡಾ| ಕಿರಣ್‌ ರುದ್ರಾ ನಾಯಕ್‌, ಬಳ್ಳಾರಿಯ ಪ್ಲಟೂನ್‌ ಕಮಾಂಡರ್‌ ಬಿ.ನಾಗರಾಜ, ಪ್ಲಟೂನ್‌ ಸಾರ್ಜೆಂಟ್‌ ಕೆ.ಶಂಕರ್‌ ನಾಯ್ಕ, ಸೆಕ್ಷನ್‌ ಲೀಡರ್‌ ಕೆ.ಬೆಟ್ಟದೇಶ, ಚಿತ್ರದುರ್ಗದ ಸಮಾದೇಷ್ಟರಾದ ಸಿ.ಕೆ.ಸಂಧ್ಯಾ, ಧಾರವಾಡ ಜಿಲ್ಲಾ ಕ್ವಾರ್ಟರ್‌ ಮಾಸ್ಟರ್‌ ಡಾ| ಪ್ರಕಾಶ್‌ ಪಿ.ಪಾವಡ ಶೆಟ್ಟಿ, ಅಸಿಸ್ಟೆಂಟ್‌ ಸೆಕ್ಷನ್‌ ಲೀಡರ್‌ ಗಣೇಶ ಬಸಪ್ಪ ಬಾಲೇಸೂರ, ಹಾಸನ ಪ್ಲಟೂನ್‌ ಕಮಾಂಡರ್‌ ಬಿ.ಜಿ.ಮಂಜುಳಾ, ಕಲಬುರಗಿ ಸಮಾದೇಷ್ಟರಾದ ಸಂತೋಷ ಕುಮಾರ್‌, ಮಂಡ್ಯ ಕಂಪೆನಿ ಕ್ವಾರ್ಟರ್‌ ಮಾಸ್ಟರ್‌ ಸಾರ್ಜೆಂಟ್‌ ಕೆ.ಆರ್‌.ಪಾಂಡು, ತೀರ್ಥಹಳ್ಳಿ ಯುನಿಟ್‌ ಆಫೀಸರ್‌ ಎಚ್‌.ಪಿ.ರಾಘವೇಂದ್ರ ಅವರಿಗೆ ಸಿಎಂ ಪದಕ ಲಭಿಸಿದೆ

ಬೆಂಗಳೂರು ನಗರದ ಡಿ.ಜಿ.ಹಳ್ಳಿಯ ಡಿವಿಷನಲ್‌ ವಾರ್ಡನ್‌ ನಜೀಬ್‌ ಅಹಮದ್‌, ಮಹದೇವಪುರದ ಡಿವಿಷನ್‌ ವಾರ್ಡನ್‌ ಡಾ ಕೆ. ಸುನೀತಾ ಸಜಿನ್‌, ಕಮ್ಮನ ಹಳ್ಳಿ ಮತ್ತು ಬಾಣಸವಾಡಿಯ ಪೋಸ್ಟ್‌ ವಾರ್ಡನ್‌ ಜೋಸೆಫ್ ಬಲರಾಜ್‌ ಅವರಿಗೆ ಸಿಎಂ ಪದಕ ಲಭಿಸಿದೆ

Previous Post

ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು..!! 

Next Post

ಗಣನೀಯ ಸೇವೆ ಸಲ್ಲಿಸಿದ 954 ಸಿಬ್ಬಂದಿಗೆ 230 ಶೌರ್ಯ ಪದಕ ಸೇರಿದಂತೆ ರಾಷ್ಟ್ರಪತಿಗಳ ಪೊಲೀಸ್ ಪದಕ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಗಣನೀಯ ಸೇವೆ ಸಲ್ಲಿಸಿದ 954 ಸಿಬ್ಬಂದಿಗೆ 230 ಶೌರ್ಯ ಪದಕ ಸೇರಿದಂತೆ ರಾಷ್ಟ್ರಪತಿಗಳ ಪೊಲೀಸ್ ಪದಕ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಭಾರತದಲ್ಲಿ ಮನೆ ಖರೀದಿಸುವವರ ವಯಸ್ಸು ಇಳಿಕೆ: ಗೃಹ ಸಾಲ ಪಡೆಯುವ ಜೆನ್‌ ಜೀ ಯುವಜನರಲ್ಲಿ ಶೇ 86ರಷ್ಟು ಹೆಚ್ಚಳ; ಕೋಟಕ್ ಬ್ಯಾಂಕ್ ವರದಿ

ಭಾರತದಲ್ಲಿ ಮನೆ ಖರೀದಿಸುವವರ ವಯಸ್ಸು ಇಳಿಕೆ: ಗೃಹ ಸಾಲ ಪಡೆಯುವ ಜೆನ್‌ ಜೀ ಯುವಜನರಲ್ಲಿ ಶೇ 86ರಷ್ಟು ಹೆಚ್ಚಳ; ಕೋಟಕ್ ಬ್ಯಾಂಕ್ ವರದಿ

25/09/2026
ಉಡುಪಿಯಲ್ಲಿ ಅಕ್ಟೋಬರ್ 31ರಂದು ಖ್ಯಾತ ಮೇಕಪ್ ಆರ್ಟಿಸ್ಟ್ ಮನು ಮುರಳಿಧರ್ ಅವರಿಂದ ಬ್ರೈಡಲ್ ಮೇಕಪ್ ಸೆಮಿನಾರ್..!

ಉಡುಪಿಯಲ್ಲಿ ಅಕ್ಟೋಬರ್ 31ರಂದು ಖ್ಯಾತ ಮೇಕಪ್ ಆರ್ಟಿಸ್ಟ್ ಮನು ಮುರಳಿಧರ್ ಅವರಿಂದ ಬ್ರೈಡಲ್ ಮೇಕಪ್ ಸೆಮಿನಾರ್..!

25/09/2026
ಹಿರಿಯಡ್ಕ: ಕೊಟ್ಟಿಗೆಯಲ್ಲಿ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕುಂದಾಪುರ: ನೇಣು ಬಿಗಿದುಕೊಂಡು ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಆತ್ಮಹತ್ಯೆ..!

25/09/2026
ಕಾರ್ಕಳ: ಕಾರು ಡಿಕ್ಕಿ – ಪಾದಚಾರಿ ಸ್ಥಳದಲ್ಲೇ ಮೃತ್ಯು

ಪಡುಬಿದ್ರಿ ಜಂಕ್ಷನ್‌ನಲ್ಲಿ ಕಾರು–ದ್ವಿಚಕ್ರ ವಾಹನ ಅಪಘಾತ: ಸವಾರ ಸಾವು

25/09/2026

Recent News

imunify-bot-check