ಉಡುಪಿ: ದೀಪಾವಳಿ ಹಬ್ಬದ ಪ್ರಯುಕ್ತ ಉಡುಪಿಯ ಬಡಗುಪೇಟೆಯಲ್ಲಿರುವ ನ್ಯೂ ನೋವೆಲ್ಟಿಯಲ್ಲಿ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ಘೋಷಿಸಲಾಗಿದೆ.
ಚಿನ್ನಾಭರಣ ಖರೀದಿಗೆ 10 ಗ್ರಾಂಗೆ ₹7,500, ವಜ್ರಾಭರಣ ಖರೀದಿಗೆ ಒಂದು ಕ್ಯಾರಟ್ಗೆ ₹7,500 ಹಾಗೂ ಬೆಳ್ಳಿ ಸಾಮಗ್ರಿ ಖರೀದಿಗೆ ಒಂದು ಕೆ.ಜಿ.ಗೆ ₹7,500 ಫ್ಲಾಟ್ ರಿಯಾಯಿತಿ ನೀಡಲಾಗುತ್ತಿದೆ.
ಇದರೊಂದಿಗೆ ಬೆಳ್ಳಿ ಆಭರಣಗಳ ಖರೀದಿಗೆ ಶೇ.5ರಷ್ಟು ರಿಯಾಯಿತಿಯನ್ನೂ ನೀಡಲಾಗುತ್ತಿದೆ.
ಈ ವಿಶೇಷ ಕೊಡುಗೆ ನವೆಂಬರ್ 28, 2026ರವರೆಗೆ ಮಾತ್ರ ಲಭ್ಯವಿರಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 0820-2521312.






